RPF Constable Admit Card: Exam Date, Hall Ticket 2024

RPF Constable Admit Card

RPF Constable Admit Card: Exam Date, Hall Ticket

Minsitry of Railways, ಭಾರತೀಯ ಸರ್ಕಾರವು RPF ( Railway Protection Force ) 4208 ಕಾನ್ಸ್ ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪ್ರವೇಶ ಪತ್ರ ( Admit Card ) ವನ್ನು ಡಿಸೆಂಬರ್-2024 ರಂದು www.rpf.indianrailways.gov.in ವೆಬ್ ಸೈಟ್ ನಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ. ಅತೀ ಶೀಘ್ರದಲ್ಲಿ ಮೇಲ್ಕಂಡ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು  ತಮ್ಮ ತಮ್ಮ ಪ್ರವೇಶ ಪತ್ರವನ್ನು Download ಮಾಡಿಕೊಳ್ಳಬಹುದು.

RPF Constable Admit Card: ವಿವರಗಳು

Post NameRPF Constable
Conducting ByRPF ( Railway Protection Force )
No. of Vacancies4208
CategoryAdmit Card ( Hall Ticket )
Hall Ticket Release DateDecember 2024
Exam Date of RPF ConstableJanuary 2025
Official Websitewww.rpf.indianrailways.gov.in

            ಈಗಾಗಲೇ 4208 RPF Constable ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಪರೀಕ್ಷೆಗಳಿಗೆ ತಯಾರು ಮಾಡಿಕೊಳ್ಳಲು ತಿಳಿಸಿದೆ. ಈ ಪರೀಕ್ಷೆಗೆ ಸಂಬಂಧಿಸಿದ ಪ್ರವೇಶ ಪತ್ರ ಅತೀ ಶೀಘ್ರದಲ್ಲಿ ಬಿಡುಗಡೆ ಮಾಡುವ ಸೂಚನೆ ನೀಡಿದೆ. ಪ್ರವೇಶ ಪತ್ರವನ್ನು www.rpf.indianrailways.gov.in ವೆಬ್ ಸೈಟ್ ಮೂಲಕ Download ಮಾಡಿಕೊಳ್ಳಬಹುದಾಗಿದೆ. ಇದರ ಅಧಿಸೂಚನೆಯನ್ನು ತಿಳಿಯಲು ಆಗಾಗ ಈ ವೆಬ್ ಸೈಟ್ ಅನ್ನು ತೆರೆದು ನೋಡಿಕೊಳ್ಳಬಹುದು. ಎಲ್ಲಾ ಅಭ್ಯರ್ಥಿಗಳು ತಮ್ಮ ತಮ್ಮ Hall Tcket ಅನ್ನು ಪರೀಕ್ಷೆಗೆ ಹಾಜರಾಗುವ ಮುನ್ನ ಪ್ರಿಂಟ್ ತೆಗೆದುಕೊಂಡು ಇರಿಸಿಕೊಳ್ಳವುದು ಉತ್ತಮ ಯಾಕೆಂದರೆ ಕೊನೆಯ ಹಂತಗಳಲ್ಲಿ ಸರ್ವರ್ ಸಮಸ್ಯೆಯಿಂದ Download ಮಾಡಿಕೊಳ್ಳಲು ಸಮಸ್ಯೆಯಾಗಬಹುದು.

RPF Constable Admit Card: ಆಯ್ಕೆ ಪ್ರಕ್ರಿಯೆ ( Selection Process ).

  1. CBT ( Computer Based Test ): ಮೊದಲ ಹಂತದ ಪರೀಕ್ಷೆಯು ಕಂಪ್ಯೂಟರ್ ಮೂಲಕ ನಡೆಯುತ್ತದೆ, ಪರೀಕ್ಷೆಯು General Awareness,Reasoning, Mathematics Skills ಈ ವಿಷಯಗಳು ಒಳಗೊಂಡಂತೆ ನಡೆಯುತ್ತದೆ.
  2. PET ( Physical Efficiancy Test ) : ಮೊದಲ ಹಂತದ CBT ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಎರಡನೇ ಹಂತದ PET ಮತ್ತು PMT ( Physical Measurement Test ) ಪರೀಕ್ಷೆಯಲ್ಲಿ ಹಾಜರಾಗಬೇಕಾಗುತ್ತದೆ.
  3. Document Verification ( ದಾಖಲೆಗಳ ಪರಿಶೀಲನೆ ): PET ಮತ್ತು PMT ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳು, ಗುರುತಿನ ದಾಖಲೆಗಳು ಮತ್ತು ಸಂಬಂಧಿಸಿದ ದಾಖಲೆಗಳನ್ನು ನೀಡಿ ಪರಿಶೀಲನೆ ಮಾಡಿಸಬೇಕು.
  4. Medical Examination ( ವೈದ್ಯಕೀಯ ಪರೀಕ್ಷೆ ): ಆಯ್ಕೆಯಾದ ಅಭ್ಯರ್ಥಿಗಳು ವೈದ್ಯಕೀಯ ತಪಾಷಣೆಯನ್ನು ಮಾಡಿಸಿಕೊಂಡು ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿರುವುದನ್ನು ದಾಖಲಿಸಬೇಕು.
  5. Final Merit List: ಮೇಲಿನ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.

RPF Admit Card Link:

RPF Constable ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ರಥಿಗಳು ತಮ್ಮ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದ ಬಳಿಕ www.rpf.indianrailways.gov.in ವೆಬ್ ಸೈಟ್ ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ತಮ್ಮ ತಮ್ಮ User ID, Password, Registration Number, Application Number ಗಳನ್ನು ಬಳಸಿಕೊಂಡು Login ಮಾಡಿ Hall Ticket ಅನ್ನು Download ಮಾಡಿಕೊಂಡು Print ಮಾಡಿಕೊಳ್ಳಬಹುದು.

RPF Admit Card: ಡೌನ್ ಲೋಡ್ ಮಾಡುವುದು ಹೇಗೆ.?

  1. ಮೊದಲು www.rpf.indianrailways.gov.in ವೆಬ್ ಸೈಟ್ ಗೆ ಭೇಟಿ ನೀಡಿ.
  2. Hall Ticket ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
  3. ಲಾಗಿನ್ ಮಾಡಲು Application No. ಪಾಸ್ ವರ್ಡ್, ಜನ್ಮ ದಿನಾಂಕವನ್ನು ನಮೂದಿಸಿ.
  4. Submit ಮೇಲೆ ಕ್ಲಿಕ್ ಮಾಡಿ Proceed ಮಾಡಿ.
  5. ನಿಮ್ಮ Hall Ticket ಬಂದ ನಂತರ ಎಚ್ಚರಿಕೆಯಿಂದ ವಿವರಗಳನ್ನು ಪರಿಶೀಲಿಸಿ.
  6. ಎಲ್ಲಾ ವಿವರಗಳು ಸರಿಯಿದ್ದರೆ ನಿಮ್ಮ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿ ಪ್ರಿಂಟ್ ಪಡೆದುಕೊಳ್ಳಿ.

RPF Admit Card: ಪ್ರವೇಶ ಪತ್ರದ ವಿವರಗಳು

RPF Constable and Sub Inspector ಗೆ ಸಂಬಂಧಿಸಿದ ಪ್ರವೇಶ ಪತ್ರದಲ್ಲಿ ಕಂಪ್ಯೂಟರ್ ಮೂಲಕ ನಡೆಯುವ ಪರೀಕ್ಷೆಗೆ ಹಾಜರಾಗುವ ಮುನ್ನ ಈ ಕೆಳಕಂಡ ವಿವರಗಳನ್ನು ಪರಿಶೀಲನೆ ಮಾಡಿಕೊಳ್ಳಬೇಕು.

  • ಅಭ್ಯರ್ಥಿಯ ಹೆಸರು
  • ತಂದೆಯ ಹೆಸರು
  • Registration No. Roll No. and Password.
  • ಪರೀಕ್ಷಾ ದಿನಾಂಕ ಮತ್ತು ಸಮಯ.
  • ಅಭ್ಯರ್ಥಿಯ ಫೋಟೋ
  • ಅಭ್ಯರ್ಥಿಯ ಸಹಿ.
  • ಅಭ್ಯರ್ಥಿಯ ವಿಳಾಸ.
  • ಪರೀಕ್ಷೆ ನಡೆಯುವ ವಿಳಾಸ.

RPF Admit Card: ಪರೀಕ್ಷಾ ಮಾದರಿ

  1. Exam Format: ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿದ್ದು ಬಹು ಆಯ್ಕೆಯ ( Multiple Choice ) ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.
  2. Negative Marks: ಪರೀಕ್ಷೆಯಲ್ಲಿ ಪ್ರತಿ ನಾಲ್ಕು ತಪ್ಪು ಉತ್ತರಗಳಿಗೆ ಒಂದು ಅಂಕವನ್ನು ಕಳೆಯಲಾಗುತ್ತದೆ.
  3. ಪರೀಕ್ಷಾ ಸಮಯ: ಪರೀಕ್ಷಾ ಸಮಯವು 1 ಗಂಟೆ 30 ನಿಮಿಷಗಳನ್ನು ಒಳಗೊಂಡಿರುತ್ತದೆ.

Read Also :

One thought on “RPF Constable Admit Card: Exam Date, Hall Ticket 2024

Leave a Reply

Your email address will not be published. Required fields are marked *