ಹೃದಯದ ಒಳಗೆ – Hrudayada Olage Lyrics – Kariya – Darshan – V Nagendra Prasad

Film: Kariya
Song: Hrudayada Olage
Singer: SPB, Kavitha Krishnamurthy
Music: Gurukiran
Lyrics: V Nagendra Prasad
Director: Prem
Year: 2003

ಹೃದಯದ
ಒಳಗೆ ಹೃದಯವಿದೆ

ಅವನಲಿ
ಅವಳ ಹೃದಯವಿದೆ

ಹೃದಯವು
ಕಾವ್ಯ ಬರೆಯುತಿದೆ

ಕಾವ್ಯದ
ಒಳಗೆ ಹೃದಯವಿದೆ

 

ಯಾವುದು
ಈ ಹೃದಯಾ… ಓ ಓ ಓ

ಯಾವುದು
ಈ ಹೃದಯಾ…

 

ಹೃದಯದ
ಒಳಗೆ ಹೃದಯವಿದೆ

ಅವನಲಿ
ಅವಳ ಹೃದಯವಿದೆ

ಹೃದಯವು
ಕಾವ್ಯ ಬರೆಯುತಿದೆ

ಕಾವ್ಯದ
ಒಳಗೆ ಹೃದಯವಿದೆ

 

ಯಾವುದು
ಈ ಹೃದಯಾ… ಓ ಓ ಓ

ಯಾವುದು
ಈ ಹೃದಯಾ…

 

ಒಮ್ಮೆ
ನೋಡಿ ಮತ್ತೇ ತಿರುಗಿ

ನೋಡೋ
ಹಾಗೆ ಮಾಡಿದೆ

ಗೊತ್ತೇ
ಆಗದಂತೆ ನೀನು

ಮತ್ತೆ
ತಿರುಗಿ ನೋಡಿದೆ

ಮಾತೇ
ಮೌನವಾಗಿದೆ

ಏನೋ
ಬಂದ ಹಾಗಿದೇ

 

 

ಒಳಗೊಳಗೇ
ಚಡಪಡಿಸಿ

ಒಲವನು
ನೀಡೋ ಸೂಚನೆ

ಹುಡುಗರಿಗೆ
ಹುಡುಗಿಯರ

ಕನಸಿಗೆ
ಹೋಗುವ ಯೋಚನೆ

 

ಹೃದಯದ
ಒಳಗೆ ಹೃದಯವಿದೆ

ಅವನಲಿ
ಅವಳ ಹೃದಯವಿದೆ

ಹೃದಯವು
ಕಾವ್ಯ ಬರೆಯುತಿದೆ

ಕಾವ್ಯದ
ಒಳಗೆ ಹೃದಯವಿದೆ

 

ಯಾವುದು
ಈ ಹೃದಯಾ… ಓ ಓ ಓ

ಯಾವುದು
ಈ ಹೃದಯಾ…

 

ಕಣ್ಣಾ
ಮೇಲೆ ಲಜ್ಜೆ ಬಂದು

ಕೆಂಪಾಗೋಯ್ತು
ಕಾಡಿಗೆ

ಹೆಣ್ಣ
ಕಾಲ ಗೆಜ್ಜೆ ಇಂದೂ

ಮೌನಾ
ಆಯ್ತು ಏತಕೇ

ಯಾರೋ
ಬಂದ ಹಾಗಿದೇ

ಏನೋ
ಅಂದ ಹಾಗಿದೇ

 

ಎದೆಯೊಳಗೆ
ಸಿಹಿ ಕವನ

ಬರೆಯುವ
ಕೈಯಿದು ಯಾವುದು

ಕನಸೊಳಗೆ
ತನನನನ

ನುಡಿಸುವ
ಹಾಡಿದು ಯಾರದು

 

ಹೃದಯದ
ಒಳಗೆ ಹೃದಯವಿದೆ

ಅವನಲಿ
ಅವಳ ಹೃದಯವಿದೆ

ಹೃದಯವು
ಕಾವ್ಯ ಬರೆಯುತಿದೆ

ಕಾವ್ಯದ
ಒಳಗೆ ಹೃದಯವಿದೆ

 

ಯಾವುದು
ಈ ಹೃದಯಾ… ಓ ಓ ಓ

ಯಾವುದು
ಈ ಹೃದಯಾ…


ಆಆಆಆಆಆಆ

ಆಆಆಆಆಆಆಆಆಆ

ಯಾವುದು
ಈ ಹೃದಯಾ… ಓ ಓ ಓ

ಯಾವುದು
ಈ ಹೃದಯಾ…

ಯಾವುದು
ಈ ಹೃದಯಾ… ಓ ಓ ಓ

ಯಾವುದು
ಈ ಹೃದಯಾ…

 

Leave a Reply

Your email address will not be published. Required fields are marked *