ಹುಡುಗಿಯು ಚೆನ್ನ – Hudugiyu Chenna Huduganu Chenna Song Lyrics – Bramha Vishnu Maheshwara

ಬ್ರಹ್ಮ ವಿಷ್ಣು ಮಹೇಶ್ವರ

ಗಾಯನ: SPB & S ಜಾನಕಿ
ಸಂಗೀತ : ವಿಜಯಾನಂದ
ಸಾಹಿತ್ಯ : ಚಿ ಉದಯಶಂಕರ್

ಹಾ ಹುಡುಗಿಯು ಚೆನ್ನ
ಹುಡುಗನು ಚೆನ್ನ
ಸಮಯವು ಚೆನ್ನ
ಸೇರಲು ಚೆನ್ನ
ಹಾ ಹುಡುಗಿಯು ಚೆನ್ನ
ಹುಡುಗನು ಚೆನ್ನ
ಸಮಯವು ಚೆನ್ನ
ಸೇರಲು ಚೆನ್ನ
ಬಾ ಬೇಗ ಸೇರೋಣಾ
ಆನಂದ ಹೊಂದೋಣಾ
ಬಾ ಬೇಗ ಸೇರೋಣಾ
ಆನಂದ ಹೊಂದೋಣಾ
♫♫♫♫♫♫♫♫♫♫♫♫

ದಿನಾ ದಿನಾ ಹೀಗೆ ನೀನು
ಬಳಿ ಕರೆವೆಯಾ
ಸುಖಾ ಸುಖಾ ಬೇಕು ಎಂದು
ನಲ್ಲೆ ನುಡಿವೆಯಾ
ಬಿಡು ಬಿಡು ಮಾತು ಇನ್ನು
ನನ್ನಾ ಮನಸಿನಾ
ಹೊಸ ಹೊಸ ಆಸೆಯೇನು
ನಲ್ಲಾ ಅರಿತೆಯಾ

ಎಲ್ಲ ನಾ ಬಲ್ಲೇನು
ಎಲ್ಲಿಗೂ ಹೋಗೆನೂ
ಹುಡುಗಿಯು ಚೆನ್ನ
ಹುಡುಗನು ಚೆನ್ನ
ಸಮಯವು ಚೆನ್ನ
ಸೇರಲು ಚೆನ್ನ
♫♫♫♫♫♫♫♫♫♫♫♫


ಸುತ್ತ ಮುತ್ತ ಯಾರು ಇಲ್ಲಾ
ನಲ್ಲಾ ಮರೆತೆಯಾ
ಸಿಹಿ ಸಿಹಿ ಕೆನ್ನೆಗೊಂದು
ಮುತ್ತು ಕೊಡುವೆಯಾ

ಅಯ್ಯೊ ಅಯ್ಯೊ ಇಂಥಾ ಮಾತು
ಇಲ್ಲಿ ನುಡಿವುದೆ
ನಿನ್ನ ನುಡಿ ಕೇಳಿ ಈಗ
ತೆಲೆ ತಿರುಗಿದೆ
ಮೆಲ್ಲಗೆ ಬಿದ್ದರೆ
ಆಗದು ತೊಂದರೆ
ಹುಡುಗಿಯು ಚೆನ್ನ
ಹಾ ಹುಡುಗನು ಚೆನ್ನ

ಹೇ ಸಮಯವು ಚೆನ್ನ
ಸೇರಲು ಚೆನ್ನ
ಬಾ ಬೇಗಾ ಸೆರೋಣಾ
ಆನಂದ ಹೊಂದೋಣಾ

Leave a Reply

Your email address will not be published. Required fields are marked *