ಹಣ್ಣಿಗೆ ಹೆಣ್ಣನ್ನು ಹೋಲಿಸಬೇಡ – Hannige Hennanu Holisabeda Song Lyrics in Kannada – B. Jayashree

Song: Hannige Hennanu Holisabeda
Program: Nashe
Singer: B. Jayashree
Music Director: P. Chandrakanth
Lyricist: S. D. Ashok
Music Label : Lahari Music



ಹೇ…
ಹೇಯ್

ಹೇ..
ಹೇ.. ಹೇ..

ಹೇ…
ಹೇಯ್

ಹೇ..
ಹೇ.. ಹೇ..

ಹಣ್ಣಿಗೆ
ಹೆಣ್ಣನ್ನು ಹೋಲಿಸಬೇಡ

ಹೂವಿಗೆ
ಹೆಣ್ಣನ್ನು ಹೋಲಿಸಿ ನೋಡು

ಹಣ್ಣಿಗೆ
ಹೆಣ್ಣನ್ನು ಹೋಲಿಸಬೇಡ

ಹೂವಿಗೆ
ಹೆಣ್ಣನ್ನು ಹೋಲಿಸಿ ನೋಡು

ಅಂದ
ಚಂದದ ಸುಂದರಿ ನಾನು

ಪ್ರೀತಿ
ಪ್ರೇಮದ ಸಂಗಾತಿ ನಾನು

ಹಣ್ಣಿಗೆ
ಹೆಣ್ಣನ್ನು ಹೋಲಿಸಬೇಡ

ಹೂವಿಗೆ
ಹೆಣ್ಣನ್ನು ಹೋಲಿಸಿ ನೋಡು


ಒಲವು
ಗೆಲುವು ನಲಿವ ಕಣ್ಣು

ರಂಭೆಯ
ರೂಪಕೆ ನಾಚದ ಹೆಣ್ಣು

ನಾಚದ
ಹೆಣ್ಣು

ಒಲವು
ಗೆಲುವು ನಲಿವ ಕಣ್ಣು

ರಂಭೆಯ
ರೂಪಕೆ ನಾಚದ ಹೆಣ್ಣು

ಊರ್ವಶಿ
ಸಾಳಿನ ನಾಟ್ಯದ ರಾಣಿ

ಮೇನಕೆ
ರಾಶಿಯ ರಮ್ಯದ ವಾಣಿ

ಒಮ್ಮೆ
ನನ್ನನ್ನು ಅಪ್ಪಿ ಮುದ್ದಾಡು

ಒಂದೊಮ್ಮೆ
ನನ್ನಲ್ಲಿ ಸರಸವಾಡು

ಒಮ್ಮೆ
ನನ್ನನ್ನು ಅಪ್ಪಿ ಮುದ್ದಾಡು

ಒಂದೊಮ್ಮೆ
ನನ್ನಲ್ಲಿ ಸರಸವಾಡು

ಅಂದ
ಚಂದದ ಸುಂದರಿ ನಾನು

ಪ್ರೀತಿ
ಪ್ರೇಮದ ಸಂಗಾತಿ ನಾನು

ಹಣ್ಣಿಗೆ
ಹೆಣ್ಣನ್ನು ಹೋಲಿಸಬೇಡ

ಹೂವಿಗೆ
ಹೆಣ್ಣನ್ನು ಹೋಲಿಸಿ ನೋಡು

ಹೇ…
ಹೇಯ್

ಹೇ..
ಹೇ.. ಹೇ..

ಹೇ…
ಹೇಯ್

ಹೇ..
ಹೇ.. ಹೇ..

ಯೌವ್ವನ
ಸವಿಯುವ ಸಮಯವು ಬಂದಿದೆ

ವಯಸಿನ
ಉಯ್ಯಾಲೆ ಹೂವಾಗಿ ತೂಗಿದೆ

ಯೌವ್ವನ
ಸವಿಯುವ ಸಮಯವು ಬಂದಿದೆ

ವಯಸಿನ
ಉಯ್ಯಾಲೆ ಹೂವಾಗಿ ತೂಗಿದೆ

ಬಳಕುವ
ಬಳ್ಳಿಯಂತೆ ನಾ ಬಳಿ ಬಂದೆ

ಸರಸದಿ
ಸಂಗಾತಿ ನೀ ಜೊತೆಯಾದೆ

ಒಮ್ಮೆ
ನನ್ನನ್ನು ಅಪ್ಪಿ ಮುದ್ದಾಡು

ಒಂದೊಮ್ಮೆ
ನನ್ನಲ್ಲಿ ಸರಸವಾಡು

ಒಮ್ಮೆ
ನನ್ನನ್ನು ಅಪ್ಪಿ ಮುದ್ದಾಡು

ಒಂದೊಮ್ಮೆ
ನನ್ನಲ್ಲಿ ಸರಸವಾಡು

ಅಂದ
ಚಂದದ ಸುಂದರಿ ನಾನು

ಪ್ರೀತಿ
ಪ್ರೇಮದ ಸಂಗಾತಿ ನಾನು

ಹಣ್ಣಿಗೆ
ಹೆಣ್ಣನ್ನು ಹೋಲಿಸಬೇಡ

ಹೂವಿಗೆ
ಹೆಣ್ಣನ್ನು ಹೋಲಿಸಿ ನೋಡು

Hē… Hēy

hē.. Hē.. Hē..

Hē… Hēy

hē.. Hē.. Hē..

Haṇṇige heṇṇannu hōlisabēḍa

hūvige heṇṇannu hōlisi nōḍu

haṇṇige heṇṇannu hōlisabēḍa

hūvige heṇṇannu hōlisi nōḍu

anda candada sundari nānu

prīti prēmada saṅgāti nānu

haṇṇige heṇṇannu hōlisabēḍa

hūvige heṇṇannu hōlisi nōḍu

 

Olavu geluvu naliva kaṇṇu
rambheya rūpake nācada heṇṇu
nācada heṇṇu
olavu geluvu naliva kaṇṇu
rambheya rūpake nācada heṇṇu
ūrvaśi sāḷina nāṭyada rāṇi
mēnake rāśiya ramyada vāṇi
om'me nannannu appi muddāḍu
ondom'me nannalli sarasavāḍu
om'me nannannu appi muddāḍu
ondom'me nannalli sarasavāḍu
anda candada sundari nānu
prīti prēmada saṅgāti nānu
haṇṇige heṇṇannu hōlisabēḍa
hūvige heṇṇannu hōlisi nōḍu
 
hē... Hēy
hē.. Hē.. Hē..
Hē... Hēy
hē.. Hē.. Hē..

 

Yauvvana saviyuva samayavu bandide
vayasina uyyāle hūvāgi tūgide
yauvvana saviyuva samayavu bandide
vayasina uyyāle hūvāgi tūgide
baḷakuva baḷḷiyante nā baḷi bande
sarasadi saṅgāti nī joteyāde
om'me nannannu appi muddāḍu
ondom'me nannalli sarasavāḍu
om'me nannannu appi muddāḍu
ondom'me nannalli sarasavāḍu
anda candada sundari nānu
prīti prēmada saṅgāti nānu
haṇṇige heṇṇannu hōlisabēḍa
hūvige heṇṇannu hōlisi nōḍu

  

 

Leave a Reply

Your email address will not be published. Required fields are marked *