ಸುತ್ತ ಮುತ್ತ ಯಾರೂ ಇಲ್ಲ – Suttha Muttha Yaaru illa Song Lyrics in Kannada – Kalla Kulla Kannada Movie Songs Lyrics

ಚಿತ್ರ: ಕಳ್ಳ ಕುಳ್ಳ 

ಏಯ್
ಹ್ಮಾ
ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೇ ಇಲ್ಲಿ ಎಲ್ಲ
ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೇ ಇಲ್ಲಿ ಎಲ್ಲ
ಬಾರೇ ಸನಿಹಕೆ
ಕೆಂಪು ಕೆನ್ನೆಗೆ ಜೇನ ಅಧರಕೆ
ಕೊಡುವೆ ಕಾಣಿಕೆ
ಓಒಒ ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆನಲ್ಲ
ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆನಲ್ಲ
ಅದಕೇ ಹೆದರಿಕೆ
ನಿನ್ನ ಮಾತಿಗೆ ಮನದ ಆಸೆಗೆ
ಬಂತೂ ನಾಚಿಕೆ
ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆನಲ್ಲ
ಯಾರೂ ಇಲ್ಲ
ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ
♫♫♫♫♫♫♫♫♫♫♫♫

ಆಹಾಹಾ……….
ಆಹಾ ಆಹಾ ಆಹಾ ಆಹಹಾ
ಹೋ.. ಹೋ ಹೋಹೋ ಹೋಹೋಹೋ
ಓಹೋ ಓಹೋ
ಲಲಲಾ
ಕಣ್ಣ ಮಿಂಚಿನಲಿ ಸಂಚು ಮಾಡುತಿಹೆ
ನನ್ನೇ ನೋಡುತ
ಸನ್ನೆ ಮಾತಿನಲಿ ಏಕೆ ಕೆಣಕುತಿಹೆ
ದೂರಾ ಓಡುತ
ಗಾಳಿ ಬೀಸುತಿದೆ ಬಳ್ಳಿ ನಡುವಿದು
ಬಳುಕಿ ಆಡಿದೆ
ಬಯಕೆ ಕಣ್ಣಲಿದೆ ಮನಸು ತೂಗುತಿದೆ
ಅದಕೆ ಓಡಿದೆ
ಸಂಜೇ
ಮೂಡಿದೇ
ಇರುಳೂ
ಕಾದಿದೆ
ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆನಲ್ಲ
ಸುತ್ತ ಮುತ್ತ ಯಾರೂ ಇಲ್ಲ
ಎಂದು ನಾನು ಬಲ್ಲೆನಲ್ಲ
ಅದಕೇ ಹೆದರಿಕೆ
ನಿನ್ನ ಮಾತಿಗೆ ಮನದ ಆಸೆಗೆ
ಬಂತೂ ನಾಚಿಕೆ
ಸುತ್ತ ಮುತ್ತ
ಯಾರೂ ಇಲ್ಲ
ನಾನು ನೀನೇ
ಇಲ್ಲಿ ಎಲ್ಲ
ಯಾರೂ ಇಲ್ಲ
ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ

♫♫♫♫♫♫♫♫♫♫♫♫


ಹೂವು ಎಂದಿಗೂ ಮುಡಿಪು ದೇವರಿಗೆ
ಏಕೇ ಕಾತರ
ನಾನು ನಿನ್ನವಳು ನೀನು ನನ್ನವನು
ಬೇಡಾಅವಸರಾ
ಮುತ್ತು ಜಾರಿದರೆ ಹೊತ್ತು ಮೀರಿದರೆ
ಮತ್ತೇ ದೊರಕದೂ
ನಿನ್ನ ಸೇರದೆಲೆ ದೂರವಾದರೆ
ಜೀವಾ ನಿಲ್ಲದು
ಆಸೇ..
ತೀರದೇ..
ಮನಸೂ..
ಸೋತಿದೇ..
ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೇ ಇಲ್ಲಿ ಎಲ್ಲ
ಸುತ್ತ ಮುತ್ತ ಯಾರೂ ಇಲ್ಲ
ನಾನು ನೀನೇ ಇಲ್ಲಿ ಎಲ್ಲ
ಬಾರೇ.. ಸನಿಹಕೆ
ಕೆಂಪು ಕೆನ್ನೆಗೆ ಜೇನ ಅಧರಕೆ
ಕೊಡುವೇ ಕಾಣಿಕೆ
ಸುತ್ತ ಮುತ್ತ
ಯಾರೂ ಇಲ್ಲ
ನಾನು ನೀನೇ
ಇಲ್ಲಿ ಎಲ್ಲ
ಯಾರೂ ಇಲ್ಲ
ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ,
ಇಲ್ಲ
ಆಹಾಹಾ
ಹಾಹಾಹಾ
ಹೊಹೊಹೊ
ಹಾಹಾಹಾ
ಲಾಲಲ್ಲಾ
ಲಾಲಲಾ

Leave a Reply

Your email address will not be published. Required fields are marked *