Lyricist: Arasu Anthare
Music Publisher: Divo TV Private Limited
Composer: J. Anoop Seelin
Song: Love Failure Aagoytallo ·
Singer: Vijay Prakash
Music Publisher: Divo TV Private Limited
Composer: J. Anoop Seelin
Song: Love Failure Aagoytallo ·
Singer: Vijay Prakash
ಲವ್ ಫೇಲ್ಯೂರ್ ಆಗೋಯ್ತಲ್ಲೋ
ಲೈಫೆಲ್ಲ ಇನ್ಮೇಲೆ ಡಲ್ಲೋ…
ಲವ್ ಫೇಲ್ಯೂರ್ ಆಗೋಯ್ತಲ್ಲೋ
ಲೈಫೆಲ್ಲ ಇನ್ಮೇಲೆ ಡಲ್ಲೋ.
ದೇವ್ದಾಸು ಆಗೋದು ಇನ್ನೂ ಖರೆ
ಸರಿಯಾಗಿ ಎಳೆದಿಲ್ಲ ಬ್ರಹ್ಮ ಗೆರೆ
ಅತ್ಲಿಂದ ಇತ್ಲಾಗೆ ತಳ್ಳು ನೂಕು ಆಟ
ಸ್ಟಾರ್ಟಣ್ಣ……
ಸ್ಟಾರ್ಟಣ್ಣ……
ಲವ್ ಫೇಲ್ಯೂರ್ ಆಗೋಯ್ತಲ್ಲೋ
ಲೈಫೆಲ್ಲ ಇನ್ಮೇಲೆ ಡಲ್ಲೋ…
ಶಾದಿಗೂ ಮುಂಚೆ ತಿಳಿಯಿತು ಸತ್ಯ,
ಪುಣ್ಯವಂತ ನೀನೇ ತಾನೇ?
ರೋಧಿಸಬೇಡ ಸ್ವಾದಿಸಿ ನೋಡ,
ಸ್ವರ್ಗ ಉಂಟು ಕುಂತ ಲ್ಲೇನೆ.
ಜೀವನವೇ ಕಪ್ಪೆ ನಡೆ ಕುಪ್ಪಳಿಸೋ,
ಧಡ ಧಡ ಧಡನೆ.
ನಾಕಾಣೆ ಎಂಟಾಣೆ ಲೈಫಿನಲ್ಲಿ ಎಲ್ಲಾ
ಮಾಮೂಲಿ,
ಮಾಮೂಲಿ,
ಲವ್ ಫೇಲ್ಯೂರ್ ಆಗೋಯ್ತಲ್ಲೋ
ಲೈಫೆಲ್ಲ ಇನ್ಮೇಲೆ ಡಲ್ಲೋ…
ಒಂದನೇ ಕ್ಲಾಸು ಎರಡನೇ ಕ್ಲಾಸು,
ಮಗುವಿನಂತೆ ಹುಚ್ಚು ಪ್ರೀತಿ.
ಗೀಚಿದ ಮೇಲೂ ಗೀಚುತ ತಾನು,
ನಕ್ಕು ನಕ್ಕು ನಲಿವ ಜಾತಿ.
ತಂಪೆರೆವ ಮಳೆಯ ತರಹ,
ಒಮ್ಮೊಮ್ಮೆ ಜೋರೊ ಪೆಕರ.
ನೆನಿಬೇಕು ತಣಿಬೇಕು,
ಪ್ರೀತಿ ಎಂಬ ಮಳೆಯ ಮಾಯೆಲಿ..
ಲವ್ ಫೇಲ್ಯೂರ್ ಆಗೋಯ್ತಲ್ಲೋ
ಲೈಫೆಲ್ಲ ಇನ್ಮೇಲೆ ಡಲ್ಲೋ…
ಲವ್ ಫೇಲ್ಯೂರ್ ಆಗೋಯ್ತಲ್ಲೋ
ಲೈಫೆಲ್ಲ ಇನ್ಮೇಲೆ ಡಲ್ಲೋ.
ದೇವ್ದಾಸು ಆಗೋದು ಇನ್ನೂ ಖರೆ
ಸರಿಯಾಗಿ ಎಳೆದಿಲ್ಲ ಬ್ರಹ್ಮ ಗೆರೆ
ಅತ್ಲಿಂದ ಇತ್ಲಾಗೆ ತಳ್ಳು ನೂಕು ಆಟ
ಸ್ಟಾರ್ಟಣ್ಣ……
ಸ್ಟಾರ್ಟಣ್ಣ……