ರೇ ರೇ ಭಜರಂಗೀ – Re Re Bhajarangi Song Lyrics in Kannada – Nammura Kaayo Doreye Song Lyrics


ಚಿತ್ರ: ಭಜರಂಗಿ
ಸಂಗೀತ : ಅರ್ಜುನ್ ಜನ್ಯಾ
ಗಾಯನ: ಕೈಲಾಸ್ ಖೇರ್


ದಾ.. ದಾರಾನಾ ದಾರಾನಾ

ರೆರೆನಾ… ಆಆಆಆಆಆಆಆ

ಹೇ ಆಆಆಆಆಆಆಆಆಆಆ

ನಮ್ಮೂರ ಕಾಯೋ ದೊರೆಯೆ

ನಿನಗೆ ಏನಿಂತ ಮಮಕಾರ
ಕಣ್ಣೀರ ಒರೆಸೋ ಪ್ರಭುವೇ
ನಿನಗೇ ದ್ಯಾವ್ರೇ ಜೊತೆಗಾರ
ಸಾವಿರ ಜನ್ಮ ಬಂದಾಗ್ಲು

ಸಾಕುವ ನಾಯ್ಕ ನೀನಾಗು
ನಿನಗುಂಟು ನಾನಾ ವೇಷ

ನಿನ ಮಾತೇ ಘಂಠಾಗೊಷಾ
ಸೂರ್ಯ ಚಂದ್ರ ಹುಟ್ಟೊದಿಲ್ಲಾ
ನೀನು ಕೊಡದೆ ಸಂದೇಶ
ರೇ ರೇ ರೇ ರೇ

ರೇ ರೇ ರೇ ರೇ ಭಜರಂಗೀ
ಯೇ ರೇ ರೇ ರೇ ರೇ

ಪುಣ್ಯಾತ್ಮನು ನೀ ನಿಜವಾಗಿ
ಯೇ ರೇ ರೇ ರೇ ರೇ

ರೇ ರೇ ರೇ ರೇ ಭಜರಂಗೀ
ಯೇ ರೇ ರೇ ರೇ ರೇ

ಶಿವನೆ ಸೋಲುವ ಶಿರಬಾಗಿ
ನಮ್ಮೂರ ಕಾಯೋ ದೊರೆಯೆ

ನಿನಗೆ ಏನಿಂತ ಮಮಕಾರ

♫♫♫♫♫♫♫♫♫♫♫♫

ಭಜರಂಗೀ ರೇ ಭಜರಂಗೀ ರೇ

ಭಜರಂಗೀ ರೇ ಭಜರಂಗೀ ರೇ


ಹಸಿದವಗೆ ಕೈಯ್ಯ ತುತ್ತನಿಟ್ಟು
ಪೊರೆಯೊ ತಾಯಿಯ ಗುಣದವನೂ
ಪ್ರತಿಯಗುಳಲು ತನ್ನ

ಮುಗುಳು ನಗುವನು

ಲಾಲಿಸಿ ಉಣಿಸುವನು
ಗೀತೆ ಬೋದಿಸಿದ

ಕೃಷ್ಣ ಇವನೇನವ್ವಾ
ಬಲ ಭೀಮನಿಗು

ಬೆವರಿಳಿಸಿ ತೊಡೆ ತಟ್ಟುವ

ಹೆತ್ತವರಾ ರೀತಿ ಕನ್ಯಾದಾನಾ
ಕುಂತಲಿಯೇ ಇವಗೇ ಸಿಂಹಾಸನಾ
ದಿಗ್ಗನೆದ್ದ ಭಜರಂಗೀ

ಗುಡುಗು ಸಿಡಿಲೇ ಇವನ ನಿಲುವಂಗಿ
ಗಂಡೆದೆಯ ನ್ಯಾಯ

ಗಂಡಬೇರುಂಡನ ದ್ಯೇಯ
ದೃಷ್ಟಿ ಇಟ್ಟು ನೊಡಿದರೆ
ಸೃಷ್ಟಿ ಇವನ ಮುಷ್ಠಿಲೀ
ರೇ ರೇ ರೇ ರೇ

ರೇ ರೇ ರೇ ರೇ ಭಜರಂಗೀ
ಇಡಿ ಭೂಮಿಯೆ ಡೋಲು

ಇವನಾ ಹಾಡಿಗೆ ನಿಜವಾಗಿ

ಸಾಸಾಸಾ ನಿಸಗರಿಸ

ನಿಸಗರಿಗಮಗರಿಸಗರಿಗನಿ

ಸಾಸಾಸಾ ನಿಸಸ್ಸಸ್ಸಗ

ಸಾನಿಮಾಪಗಮಪನಿಸ

ಸಾ… ಆಆಆಆ ಆಆಆಆ


ತಿರು ತಿರುಗೋ ಭೂಮಿ

ಕೈಯ್ಯ ಮುಗಿಯುವುದು

ಭಜರಂಗಿಯ ಕರೆಗೇ
ಆಕಾಶದಲಿ ಹೊಲ ಉಳಬಹುದು

ಭಜರಂಗಿಯ ನುಡಿಗೇ
ಇವ ಕಣ್ಣಿಟ್ಟ ಕಡೆಯೆಲ್ಲ

ಹಸಿರಾ ನೇಲ
ಮಾತು ಕೊಟ್ಟಂತ ಕ್ಷಣದಿಂದ

ಹಸಿವೇ ಇಲ್ಲಾ
ಗುಂಡಿಗೆಲಿ ಯಾವ ನಂಜು ಇಲ್ಲಾ
ನಂಬಿದರೆ ಎಂದು ನರಕ ಇಲ್ಲಾ
ನೀ ದ್ಯಾವ್ರು ಕಣೋ ಭಜರಂಗೀ
ಮಗು ಮನಸು ನಿಂದು ಮದರಂಗಿ
ನೋಯಿಸೋರ್ಗೆ ಶಿಕ್ಷೆ

ನೋವುಂಡೋರಿಗೇ ರಕ್ಷೇ
ಮಾನ ಪ್ರಾಣ ಧಾನ ಧ್ಯಾನ

ಎಲ್ಲಾ ಇವನ ವರದಾನ
ರೇ ರೇ ರೇ ರೇ

ರೇ ರೇ ರೇ ರೇ ಭಜರಂಗೀ
ಯೇ ರೇ ರೇ ರೇ ರೇ

ಋಣ ಕಾಣಿಸಿದ ಗುರುವಾಗಿ
ಯೇ ರೇ ರೇ ರೇ ರೇ

ರೇ ರೇ ರೇ ರೇ ಭಜರಂಗೀ
ಯೇ ರೇ ರೇ ರೇ ರೇ

ಚರಿತೇ ನುಡಿವಾ ಗುರುತಾಗಿ

Leave a Reply

Your email address will not be published. Required fields are marked *