Song: Yaarigu Helonu Byada
Program: Helkollakondooru (Msil Vol.3)
Singer: Shimoga Subbanna
Music Director: Mysore Ananthaswamy
Lyricist: Da. Ra. Bendre
Music Label : Lahari Music
ಯಾರಿಗೂ
ಹೇಳೋನು ಬ್ಯಾಡ
ಯಾರಿಗೂ
ಹೇಳೋನು ಬ್ಯಾಡ
ಹಾರಗುದರಿ
ಬೆನ್ನ ಏರಿ
ಸ್ವಾರರಾಗಿ
ಕೂತು ಹಾಂಗ
ದೂರ
ದೂರ ಹೋಗೋಣಾಂತ ಯಾರಿಗೂ
ಯಾರಿಗೂ
ಹೇಳೋನು ಬ್ಯಾಡ
ಯಾರಿಗೂ
ಯಾರಿಗೂ ಹೇಳೋನು ಬ್ಯಾಡ ಯಾರಿಗೂ
ಹಣ್ಣು
ಹೂವು ತುಂಬಿದಂಥ
ನಿನ್ನ
ತೋಟ ಸೇರಿ ಒಂದ
ತಿನ್ನೋಣಂತ
ಅದರ ಹೆಸರ ಯಾರಿಗೂ
ಯಾರಿಗೂ
ಹೇಳೋನು ಬ್ಯಾಡ ಯಾರಿಗೂ
ಯಾರಿಗೂ
ಹೇಳೋನು ಬ್ಯಾಡ ಯಾರಿಗೂ
ಮಲ್ಲಿಗಿ
ಮಂಟಪದಾಗ
ಗಲ್ಲ
ಗಲ್ಲ ಹಚ್ಚಿ ಕೂತು
ಮೆಲ್ಲ
ದನಿಲೆ ಹಾಡೋಣಾಂತ ಯಾರಿಗೂ
ಮಲ್ಲಿಗಿ
ಮಂಟಪದಾಗ
ಗಲ್ಲ
ಗಲ್ಲ ಹಚ್ಚಿ ಕೂತು
ಮೆಲ್ಲ
ದನಿಲೆ ಹಾಡೋಣಾಂತ ಯಾರಿಗೂ
ಯಾರಿಗೂ
ಹೇಳೋನು ಬ್ಯಾಡ ಯಾರಿಗೂ
ಯಾರಿಗೂ
ಹೇಳೋನು ಬ್ಯಾಡ ಯಾರಿಗೂ
ನಿದ್ದೆ
ಮಾಡಿ ಮೈಯ ಬಿಟ್ಟು
ಮುದ್ದು
ಮಾಟದ ಕನಸಿನೂರಿಗೆ
ಸದ್ದು
ಮಾಡದೆ ಸಾಗೋಣಾಂತ
ಯಾರಿಗೂ
ಹೇಳೋನು ಬ್ಯಾಡ ಯಾರಿಗೂ
ಯಾರಿಗೂ
ಹೇಳೋನು ಬ್ಯಾಡ ಯಾರಿಗೂ
ಹಾವಿನ
ಮರಿಯಾಗಿ ಅಲ್ಲಿ
ನಾವೂನೂ
ಹೆಡೆಯಾಡಿಸೋಣ
ಹೂವೆ
ಹೂವು ಹಸಿರೇ ಹಸಿರು ಯಾರಿಗೂ
ಹೂವೆ
ಹೂವು ಹಸಿರೆ ಹಸಿರು ಯಾರಿಗೂ
ಯಾರಿಗೂ
ಹೇಳೋನು ಬ್ಯಾಡ ಯಾರಿಗೂ
ಯಾರಿಗೂ
ಹೇಳೋನು ಬ್ಯಾಡ ಯಾರಿಗೂ