♪ Album: Mayadantha Male Banthanna
♪ Song Name: Munjaneddu – Lyrical Video
♪ Singer: Surekha,Suneetha,Premalatha
Narisimaha Naik, Manjunath
♪ Lyricist: Jaanapada Song
♪ Music Director: Sadhu Kokila
♪ Record Label: AANANDA AUDIO VIDEO
ಮುಂಜಾನೆದ್ದು
ಕುಂಬಾರಣ್ಣ ಹಾಲು ಬಾನುಂಡಾನ
ಹಾರ್ಯಾಡಿ
ಮಣ್ಣ ತುಳಿದಾನ
ಮುಂಜಾನೆದ್ದು
ಕುಂಬಾರಣ್ಣ ಹಾಲು ಬಾನುಂಡಾನ
ಹಾರ್ಯಾಡಿ
ಮಣ್ಣ ತುಳಿದಾನ
ಹಾರಿ
ಹಾರ್ಯಾಡಿ ಮಣ್ಣ ತುಳಿಯುತ್ತ ಮಾಡ್ಯಾನ
ನಾರ್ಯಾರು
ಹೊರುವಂತ ಐರಾಣಿ
ಹಾರಿ
ಹಾರ್ಯಾಡಿ ಮಣ್ಣ ತುಳಿಯುತ್ತ ಮಾಡ್ಯಾನ
ನಾರ್ಯಾರು
ಹೊರುವಂತ ಐರಾಣಿ
ಹೊತ್ತಾರೆದ್ದು
ಕುಂಬಾರಣ್ಣ ತುಪ್ಪ ಬಾನುಂಡಾನ
ಘಟ್ಟಿಸಿ
ಮಣ್ಣಾ ತುಳಿದಾನ
ಹೊತ್ತಾರೆದ್ದು
ಕುಂಬಾರಣ್ಣ ತುಪ್ಪ ಬಾನುಂಡಾನ
ಘಟ್ಟಿಸಿ
ಮಣ್ಣಾ ತುಳಿದಾನ
ಘಟ್ಟಿಸಿ
ಮಣ್ಣಾ ತುಳಿಯುತ್ತ ಮಾಡ್ಯಾನ
ಮಿತ್ರೇರು
ಹೊರುವಂತ ಐರಾಣಿ
ಮಿತ್ರೇರು
ಹೊರುವಂತ ಐರಾಣಿ
ಮುಂಜಾನೆದ್ದು
ಕುಂಬಾರಣ್ಣ ಹಾಲು ಬಾನುಂಡಾನ
ಹಾರ್ಯಾಡಿ
ಮಣ್ಣ ತುಳಿದಾನ
ಮುಂಜಾನೆದ್ದು
ಕುಂಬಾರಣ್ಣ ಹಾಲು ಬಾನುಂಡಾನ
ಹಾರ್ಯಾಡಿ
ಮಣ್ಣ ತುಳಿದಾನ
ಅಕ್ಕಿ
ಹಿಟ್ಟು ನಾನು ತುಂಬ್ಕೊಂಡು ತಂದೀನಿ
ಗಿಂಡೀಲಿ
ತಂದಿವ್ನಿ ತಿಳಿದುಪ್ಪ
ಗಿಂಡೀಲಿ
ತಂದಿವ್ನಿ ತಿಳಿದುಪ್ಪ
ಅಕ್ಕಿ
ಹಿಟ್ಟು ನಾನು ತುಂಬ್ಕೊಂಡು ತಂದೀನಿ
ಗಿಂಡೀಲಿ
ತಂದಿವ್ನಿ ತಿಳಿದುಪ್ಪ
ಗಿಂಡೀಲಿ
ತಂದಿವ್ನಿ ತಿಳಿದುಪ್ಪ
ಗಿಂಡೀಲಿ
ತಂದೀವ್ನಿ ತಿಳಿದುಪ್ಪ ಕುಂಬಾರಣ್ಣ
ತಂದಿಡು
ನಮ್ಮ ಐರಾಣಿ
ತಂದಿಡು
ನಮ್ಮ ಐರಾಣಿ
ಮುಂಜಾನೆದ್ದು
ಕುಂಬಾರಣ್ಣ ಹಾಲು ಬಾನುಂಡಾನ
ಹಾರ್ಯಾಡಿ
ಮಣ್ಣ ತುಳಿದಾನ
ಮುಂಜಾನೆದ್ದು
ಕುಂಬಾರಣ್ಣ ಹಾಲು ಬಾನುಂಡಾನ
ಹಾರ್ಯಾಡಿ
ಮಣ್ಣ ತುಳಿದಾನ
ಕುಂಬಾರಣ್ಣನ
ಮಡದಿ ಕಡದಾಗ ಕೈಯಿಕ್ಕಿ
ಕೊಡದ
ಮ್ಯಾಲೇನ ಬರೆದಾಳ
ಕೊಡದ
ಮ್ಯಾಲೇನ ಬರೆದಾಳ
ಕುಂಬಾರಣ್ಣನ
ಮಡದಿ ಕಡದಾಗ ಕೈಯಿಕ್ಕಿ
ಕೊಡದ
ಮ್ಯಾಲೇನ ಬರೆದಾಳ
ಕೊಡದ
ಮ್ಯಾಲೇನ ಬರೆದಾಳ ಕಲ್ಯಾಣದ
ಶರಣ
ಬಸವನ ನಿಲಿಸ್ಯಾಳ
ಶರಣ
ಬಸವನ ನಿಲಿಸ್ಯಾಳ
ಮುಂಜಾನೆದ್ದು
ಕುಂಬಾರಣ್ಣ ಹಾಲು ಬಾನುಂಡಾನ
ಹಾರ್ಯಾಡಿ
ಮಣ್ಣ ತುಳಿದಾನ
ಹಾರಿ
ಹಾರ್ಯಾಡಿ ಮಣ್ಣ ತುಳಿಯುತ್ತ ಮಾಡ್ಯಾನ
ನಾರ್ಯಾರು
ಹೊರುವಂತ ಐರಾಣಿ