ಮಾಯಾವಿ – Mayavi Minugu Neenu Song Lyrics | Sanjth Hegde | Sonu Nigam

PK-Music

ಗಾಯಕರು: ಸೋನು ನಿಗಮ್, ಸಂಜಿತ್ ಹೆಗ್ಡೆ

ಸಂಗೀತ ಮತ್ತು ಸಂಯೋಜನೆ: ಸಂಜಿತ್ ಹೆಗ್ಡೆ

ಸಾಹಿತ್ಯ: ನಾಗಾರ್ಜುನ್ ಶರ್ಮಾ

 

ಮಾತಲ್ಲೇ ಮಿಂಚು ತಂದ ನನ್ನವಳೇ ಈ ಮಾಯಾವಿ

ಚಂದ್ರನ್ನೇ ಝುಮ್ಕಿ ಮಾಡಿ ಇಟ್ಕೊಂಡಿದ್ಲು ಹಾಯಾಗಿ

ಮುದ್ದಾದ ಕಣ್ಣಿಗೊಂದು

ಪುಟ್ಟ ಆ ಕೆನ್ನೆಗೊಂದು ನಕ್ಷತ್ರ ತಂದು ಕೊಡಲೇನು ಮಾಯಾವಿ

 

ಮಾಯಾವಿ ಮಿನುಗು ನೀನು

ಮುಂಜಾನೆ ಬಿಸಿಲು ನೀನು

ಸಾಲದಿರೋ ಹಾಡೂ ನೀನು

ಬೇಕೇನಿಸೋ ಸಂಜೇ ನೀನು

ಎದೆಯ ದುನಿಗೆ

ಬೆಳಕು ನೀನೇ

ನೀನಾದೆ ನೀನಾದೆ

 

ಯಾರಿರದ ರಸ್ತೆ ಯಲ್ಲಿ

ಸಂತೈಸೊ ಅವಳೇ ಗಾಳಿ

ಸಾಗರದ ಬಾನಿನಲ್ಲಿ

ಕಂಗೊಳಿಸೊ ಅವಳೇ ನೀಲಿ

ಸಮಯಾ ನೀ ನಿಂತೋದೆ

ಅವಳ ಅಂಗಯಲ್ಲೇ

ನಾನೂನು ಶರಣಾದೆ

ಅವಳ ಗುಂಗಿನಲ್ಲೇ

ಸೋತೆ ಹೋದೆ ಸೋತೆ ಹೋದೆ

ಸೋತೆ ಹೋದೆ ಸೋತೆ ಹೋದೆ

ನೀ ಮೊದಲ ಕೊನೆಯ ಆಸೆ

ನನ್ನ ಎದೆಗೆ ಹಿಡಿಸೋ ಭಾಷೆ

 

ಅನುರಾಗದಲಿ ಕೊನೆಬೀದಿಯಲಿ

ನನಗೂ ನಿನಗೂ ಮನೆ ಮಾಡಿರುವೆ

ಒಳಗೆ ಬರಲು ತಡ ಇನ್ನೇಕೆ

ಕೀಟಕೀಲೆ ನಾ ಕಾದೆ

 

ಯಾರೋ ನಾ ಯಾರೋ

ಕನಸಲ್ಲಿ ಯಾರೂ ಇರದಾಗ

ನನ್ನವಳ ಮನಸಲ್ಲಿ ನನಗೆ ಬೇಕಿತ್ತು ಜಾಗ

ಹ ಹೃದಯ ಮೌನ ಆಗುವಾಗ

ಮಾತು ಹೇಗೆ ಆಡಲಿ

ಹುಡುಕಿ ಹೋದೆ ಎಲ್ಲೋ ಧೂರಿ

ನೀನೇ ಸಿಕ್ಕ ಶಾಯರಿ

ಸೋತೆ ಹೋದೆ ಸೋತೆ ಹೋದೆ

ಸೋತೆ ಹೋದೆ ಸೋತೆ ಹೋದೆ ಸೋತೆ ಹೋದೆ

ನೀ ಮೊದಲ ಕೊನೆಯಾ ಆಸೆ

ನನ್ನ ಎದೆಗೆ ಹಿಡಿಸೋ ಭಾಷೆ

 

ಅನುರಾಗದಲಿ ಕೊನೆಬೀದಿಯಲಿ

ನನಗೂ ನಿನಗೂ ಮನೆ ಮಾಡಿರುವೆ

ಒಳಗೆ ಬರಲು ತಡ ಇನ್ನೇಕೆ

ಕೀಟಕೀಲೆ ನಾ ಕಾದೆ..


Mayavi Song Lyrics in English | Sanjith  Hegde | Sonu Nigam
Maathalle Minchu Thanda Nannavale Ee Maayavi 
Chandranne Jhumki Maadi Itkondidlu Haayagi 
Muddaada Kannigondu 
Putta Aa Kennogondu Nakshathra Thandu Kodalenu Maayavi 
Maayavi Minugu Neenu 
Munjaane Bisilu Neenu 
Saaladhiro Haadu Neenu
Bekeniso Sanje Neenu 
 
Edheya Dhunige 
Belaku Neene
Neenaadhe Neenaadhe 
Yaariradha Rastheyalli
Santhaiso Avale Gaali  
Saagaradha Baaninalli 
Kangoliso Avale Neeli 
Samayaa Nee Ninthodhe
Avala Angayyalle 
Nanoonu Sharanaadhe 
Avala Gunginalle 
Sothe Hodhe Sothe Hodhe 
Nee Modhala Koneyaa Aase 
Nanna Edhege Hidiso Bhaashe
Anuraagadhali Konebeedhiyali 
Nanagu Ninagu Mane Maadiruve 
Olage Baralu Thada Inneke 
Kitakeele Naa Kaadhe 
Yaaro Naa Yaro Kanasalli Yaaru Iradhaga 
Nannavala Manasalli Naanage Bekitthu Jaaga
Ee Hrudhaya Mouna Aaguvaaaga 
Maathu Hege Aadali 
Huduki Hodhe Ello Dhooori 
Nine Sikka Shaayari
Sothe Hodhe Sothe Hodhe 
Nee Modhala Koneyaa Aase 
Nanna Edhege Hidiso Bhaashe
Mayavi Minugu Neenu Song Lyrics in Kannada | Sanjth Hegde |
Mayavi Song Lyrics in Kannada | Sanjth Hegde |

Leave a Reply

Your email address will not be published. Required fields are marked *