ಭಾಗ್ಯದ ಬಳೆಗಾರ – Bhagyada balegaara Lyrics – B R Chaya – K Yuvaraj

Album – Bhagyada Balegara
Song – Bhagyada Balegara
Singer – B R Chaya, K Yuvaraj
Music – K Yuvaraj
Producer – Bharat Jain
Music On – Jhankar Music


ಭಾಗ್ಯದ
ಬಳೆಗಾರ ಹೋಗಿ ಬಾ ನನ್ ತವರೀಗೆ

ಭಾಗ್ಯದ
ಬಳೆಗಾರ ಹೋಗಿ ಬಾ ನನ್ ತವರೀಗೆ

ಭಾಗ್ಯದ
ಬಳೆಗಾರ ಹೋಗಿ ಬಾ ನನ್ ತವರೀಗೆ

ಭಾಗ್ಯದ
ಬಳೆಗಾರ ಹೋಗಿ ಬಾ ನನ್ ತವರೀಗೆ

 

ಏ..
ನಿನ್ ತವರೂರ ನಾನೇನು ಬಲ್ಲೇನು

ನಿನ್
ತವರೂರ ನಾನೇನು ಬಲ್ಲೇನು

ಗೊತ್ತಿಲ್ಲ
ಎನಗೆ ಗುರಿಯಿಲ್ಲ ಎಲೆಬಾಲೆ

ಗೊತ್ತಿಲ್ಲ
ಎನಗೆ ಗುರಿಯಿಲ್ಲ ಎಲೆಬಾಲೆ

ತೋರಿಸು
ಬಾರೆ ತವರೂರ

 

ಭಾಗ್ಯದ
ಬಳೆಗಾರ ಹೋಗಿ ಬಾ ನನ್ ತವರೀಗೆ

ಭಾಗ್ಯದ
ಬಳೆಗಾರ ಹೋಗಿ ಬಾ ನನ್ ತವರೀಗೆ

 

ಬಾಳೆ
ಬಲಕ್ಕೆ ಬೀಡು

ಸೀಬೆ
ಎಡಕ್ಕೆ ಬೀಡು

ಬಾಳೆ
ಬಲಕ್ಕೆ ಬೀಡು

ಸೀಬೆ
ಎಡಕ್ಕೆ ಬೀಡು

ನಟ್ಟ
ನಡುವೇಲಿ ನೀ ಹೋಗು ಬಳೆಗಾರ

ನಟ್ಟ
ನಡುವೇಲಿ ನೀ ಹೋಗು ಬಳೆಗಾರ

ಅಲ್ಲಿಹುದೆನ್ನ
ತವರೂರು

 

ಮುತ್ತೈದೆ
ಎಲೆ ಹೆಣ್ಣೆ

ತೋರು
ಬಾ ನಿನ್ ತವರೂರ

ಮುತ್ತೈದೆ
ಎಲೆ ಹೆಣ್ಣೆ

ತೋರು
ಬಾ ನಿನ್ ತವರೂರ

 

ಹಂಚಿನ
ಮನೆ ಕಾಣೋ

ಕಂಚಿನ
ಕದ ಕಾಣೋ

ಹಂಚಿನ
ಮನೆ ಕಾಣೋ

ಕಂಚಿನ
ಕದ ಕಾಣೋ

ಇಂಚಾಡೋವೆರಡು
ಗಿಳಿ ಕಾಣೋ ಬಳೆಗಾರ

ಇಂಚಾಡೋವೆರಡು
ಗಿಳಿ ಕಾಣೋ ಬಳೆಗಾರ

ಅಲ್ಲಿಹುದೆನ್ನ
ತವರೂರು

 

ಮುತ್ತೈದೆ
ಎಲೆ ಹೆಣ್ಣೆ

ತೋರು
ಬಾ ನಿನ್ ತವರೂರ

ಮುತ್ತೈದೆ
ಎಲೆ ಹೆಣ್ಣೆ

ತೋರು
ಬಾ ನಿನ್ ತವರೂರ

 

ಆಲೆ
ಆಡುತ್ತಾವೆ ಗಾಣ ತಿರುಗುತ್ತಾವೆ

ಆಲೆ
ಆಡುತ್ತಾವೆ ಗಾಣ ತಿರುಗುತ್ತಾವೆ

ನವಿಲು
ಸಾರಂಗ ನಲಿದಾವೆ ಬಳೆಗಾರ

ನವಿಲು
ಸಾರಂಗ ನಲಿದಾವೆ ಬಳೆಗಾರ

ಅಲ್ಲಿಹುದೆನ್ನ
ತವರೂರು

 

ಮುತ್ತೈದೆ
ಎಲೆ ಹೆಣ್ಣೆ

ತೋರು
ಬಾ ನಿನ್ ತವರೂರ

ಮುತ್ತೈದೆ
ಎಲೆ ಹೆಣ್ಣೆ

ತೋರು
ಬಾ ನಿನ್ ತವರೂರ

 

ಮುತ್ತೈದೆ
ಹಟ್ಟೀಲಿ ಮುತ್ತಿನ ಚಪ್ರ ಹಾಸಿ

ಮುತ್ತೈದೆ
ಹಟ್ಟೀಲಿ ಮುತ್ತಿನ ಚಪ್ರ ಹಾಸಿ

ನಟ್ಟ
ನಡುವೇಲಿ ಪಗಡೆಯ ಆಡುತ್ತಾಳೆ

ನಟ್ಟ
ನಡುವೇಲಿ ಪಗಡೆಯ ಆಡುತ್ತಾಳೆ

ಅವಳೆ
ಕಾಣೋ ನನ್ನ ಹಡೆದವ್ವ

ಅವಳೆ
ಕಾಣೋ ನನ್ನ ಹಡೆದವ್ವ

 

ಮುತ್ತೈದೆ
ಎಲೆ ಹೆಣ್ಣೆ

ತೋರು
ಬಾ ನಿನ್ ತವರೂರ

ಮುತ್ತೈದೆ
ಎಲೆ ಹೆಣ್ಣೆ

ತೋರು
ಬಾ ನಿನ್ ತವರೂರ

 

ಅಚ್ಚ
ಕೆಂಪಿನ ಬಳೆ

ಹಸಿರು
ಗೀರಿನ ಬಳೆ

ಅಚ್ಚ
ಕೆಂಪಿನ ಬಳೆ

ಹಸಿರು
ಗೀರಿನ ಬಳೆ

ನನ್ನ
ಹಡೆದವ್ಗೆ ಬಲು ಆಸೆ ಬಳೆಗಾರ

ನನ್ನ
ಹಡೆದವ್ಗೆ ಬಲು ಆಸೆ ಬಳೆಗಾರ

ಕೊಂಡ್ಹೋಗೊ
ನನ್ನ ತವರೀಗೆ

 

ಭಾಗ್ಯದ
ಬಳೆಗಾರ ಹೋಗಿ ಬಾ ನನ್ ತವರೀಗೆ

ಭಾಗ್ಯದ
ಬಳೆಗಾರ ಹೋಗಿ ಬಾ ನನ್ ತವರೀಗೆ

ಭಾಗ್ಯದ
ಬಳೆಗಾರ ಹೋಗಿ ಬಾ ನನ್ ತವರೀಗೆ

ಭಾಗ್ಯದ
ಬಳೆಗಾರ ಹೋಗಿ ಬಾ ನನ್ ತವರೀಗೆ



Bagyada balegara Lyrics 

Bhaagyada balegaara Song Lyrics 

Leave a Reply

Your email address will not be published. Required fields are marked *