♪ Film: #Bharaate
♪ Music: #Arjunjanya
♪ Starcast:Roaring Star #Sriimurali, #Sreeleela, #Rachitaram
♪ Director: #ChethanKumar (Bharjari)
♪ Song: Bhara Bhara Bharaate-Lyrical Video
♪ Singer : Roaring Star Sriimurali
♪ Lyrics : Chethan Kumar (Bharjari)
♪ Music: #Arjunjanya
♪ Starcast:Roaring Star #Sriimurali, #Sreeleela, #Rachitaram
♪ Director: #ChethanKumar (Bharjari)
♪ Song: Bhara Bhara Bharaate-Lyrical Video
♪ Singer : Roaring Star Sriimurali
♪ Lyrics : Chethan Kumar (Bharjari)
This song is Dedicated to all Depressed people
ಹೌ
ಬಿಟ್ಟಾಕ್ರೊ ಡಿಪ್ರೆಶನ್ ಹುಡುಕೊಳ್ರಿ
ಸೊಲುಷನ್
ಸೊಲುಷನ್
ನೋ ಟೆನ್ಶನ್ ಟೆನ್ಶನ್ ನೋ ಟೆನ್ಶನ್ ಟೆನ್ಶನ್
ಜೀವ್ನನೆ ಕನ್ಫ್ಯೂಷನ್ ಮಾಡ್ಕೊಳ್ರಿ ಸೆಲೆಬ್ರೇಶನ್
ನೋ ಟೆನ್ಶನ್ ಟೆನ್ಶನ್ ನೋ ಟೆನ್ಶನ್ ಟೆನ್ಶನ್
ಕಳ್ಕೊಂಡಿದ್ನ ನೆಂಸ್ಕೊಂಡ್ ನೀವು
ಎಷ್ಟು ಅಂತ ಅಳ್ತೀರಪ್ಪ
ಹುಟ್ಸೀದ್ ದ್ಯಾವ್ರು ಹುಲ್ಮೇಸಲ್ವಾ
ಖುಷಿಯಾಗ್ ನೀವು ಹಲ್ಬಿಡ್ರಪ್ಪ
ಮಾಡ್ರಪ್ಪ ಜೋರಾಗ್ ಒಂದು ಸೌಂಡು…..
ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಹೇ ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ
ಭರ ಭರ ಭರ ಭರಾಟೆ
ಧಮ್ ಇದ್ದೊಂದೇ ಭರಾಟೆ
ಹೇ ಭರ ಭರ ಭರ ಭರಾಟೆ
ಗೆದ್ದೊಂದೇ ಫುಲ್ ಭರಾಟೆ
ಬಿಟ್ಟಾಕ್ರೊ ಡಿಪ್ರೆಶನ್ ಹುಡ್ಕೊಳ್ರಿ
ಸೊಲುಷನ್
ಸೊಲುಷನ್
ನೋ ಟೆನ್ಶನ್ ಟೆನ್ಶನ್ ನೋ
ಟೆನ್ಶನ್ ಟೆನ್ಶನ್
ಟೆನ್ಶನ್ ಟೆನ್ಶನ್
ಬಿಟ್ಟು ಬಿಡು ಬಿಟ್ಟು ಬಿಡು ಬಿಟ್ಟು ಬಿಡು ಬಿಟ್ಟು
ಬಿಡು
ಬಿಡು
ಬಿಟ್ಟು ಬಿಡು ಬಿಟ್ಟು ಬಿಡು ಬೇಜಾರು
ಖುಷಿ ಪಡು ಖುಷಿ ಪಡು ಖುಷಿ ಪಡು ಖುಷಿ ಪಡು
ಖುಷಿ ಪಡು ಖುಷಿ ಪಡು ಒಂಚೂರು
ಹುಡುಗಿ ಒಬ್ಳು ತಲೆ ಕೆದುಸ್ಬುಟ್ರೆ
ಭರ ಭರ ಭರ ಭರಾಟೆ
ಎಕ್ಷಾಮ್ ರಿಸಲ್ಟ್ ತಲೆ ಕೆಳಗಾದ್ರೆ
ಭರ ಭರ ಭರ ಭರಾಟೆ
ನಂದು ಕಪ್ಪು ಬೇರೋರ್ಗೋದ್ರೆ
ಭರ ಭರ ಭರ ಭರಾಟೆ
ಸಿಕ್ಕಿದ್ ಕೆಲ್ಸ ಹೊಗೆಯಾಗ್ಸ್ಕೊಂಡ್ರೆ
ಭರ ಭರ ಭರ ಭರಾಟೆ
ದ್ಯಾವ್ರುನು ಕೈ ಎತ್ಬುಟ್ರೆ
ದೋಸ್ತನು ಕೈ ಕೊಟ್ಬುಟ್ರೆ
ಬಿಸ್ನೆಸ್ ಫುಲ್ಲು ಲಾಸ್ ಆದ್ರೆ
ಗ್ಯಾಪಲ್ ಹಾಂಗೆ ವಯಸ್ಸದ್ರೆ
ಮಾಡ್ರಪ್ಪ ಸೆನ್ಸೇಷನ್ನು ಸೌಂಡು…….
ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಹೇ ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ
ಭರ ಭರ ಭರ ಭರಾಟೆ
ಗತ್ತ್ ಇದ್ದೊಂದೇ ಭರಾಟೆ
ಹೇ ಭರ ಭರ ಭರ ಭರಾಟೆ
ಗುರಿ ಮುಟ್ತ್ದೊಂದೇ ಭರಾಟೆ
ಬಿಟ್ಟು ಬಿಡು, ಬಿಟ್ಟು ಬಿಡು ,ಬಿಟ್ಟು ಬಿಡು,ಬಿಟ್ಟು ಬಿಡು,
ಬಿಟ್ಟು ಬಿಡು ,ಬಿಟ್ಟು ಬಿಡು,ಬೇಜಾರು
ಖುಷಿ ಪಡು,ಖುಷಿ ಪಡು,ಖುಷಿ ಪಡು,ಖುಷಿ ಪಡು
ಖುಷಿ ಪಡು,ಖುಷಿ ಪಡು,ಒಂಚೂರು
ಅದೃಷ್ಟಾನೆ ದೂರಾಗ್ಬುಟ್ರೆ
ಭಾರ ಭಾರ ಭಾರ ಭರಾಟೆ
ಮಾಜಿ ಲವರ್ಗೆ ಮಗುವಾಗ್ಬುಟ್ರೆ
ಭರ ಭರ ಭರ ಭರಾಟೆ
ಯಗ್ಗ ಮುಗ್ಗಾ ಫೂಲ್ ಆಗ್ಬುಟ್ರೆ
ಭರ ಭರ ಭರ ಭರಾಟೆ
ಮದ್ಯ ರಾತ್ರಿ ಫೀಲ್ ಆಗ್ಬುಟ್ರೆ
ಭರ ಭರ ಭರ ಭರಾಟೆ
ಶಾಲೆ ಬಿಟ್ಟ ಒಬ್ಬ ದಡ್ಡ
ಎಲೆಕ್ಷನ್ನು ಗೆದ್ದು ಬುಟ್ರೆ
ಊರನ್ ಗೆದ್ದ ಬುದ್ದಿವಂತ,
ಊರೇ ಬಿಟ್ಟು ಹೊಂಟೋ ಗ್ಬುಟ್ರೆ
ಮಾಡ್ರಪ್ಪ ಮಾಡ್ರಪ್ಪಮಾಡ್ರಪ್ಪ
ಸಿಕ್ಕಾಪಟ್ಟೆ ಸೌಂಡು….
ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಹೇ ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ
ಭರ ಭರ ಭರ ಭರಾಟೆ
ಧಮ್ ಇದ್ದೊಂದೇ ಭರಾಟೆ
ಹೇ ಭರ ಭರ ಭರ ಭರಾಟೆ
ಗೆದ್ದೊಂದೇ ಫುಲ್ ಭರಾಟೆ.