ಚಿತ್ರ – ಸಿಂಗಾಪುರನಲ್ಲಿ ರಾಜಾ ಕುಳ್ಳ
ಗಾಯಕರು – ಎಸ್ .ಜಾನಕಿ & ಎಸ್ಪಿಬಿ
ಓ…. ಕ್ವಾಂಚಿನಿ…
ಓ… ಆಯಿನೀ…
ಐ ಲವ್ ಯೂ
ಐ ಲೈಕ್ ಯೂ
ಯಾಂಚಿ ಕ್ವಾಂಚಿನಿ ಲೇ ಲೈ
ಬೆಳ್ಳಿಯ ರಾಜಾ ಬಾರೋ
ಚೋಂಚೆ ಕ್ವಾಂಚೆ ಲೈ
ಕುಳ್ಳರ ರಾಜಾ ಬಾ
ಚೀನಿ ಹೆಣ್ಣ ಚೆಲುವಿನ ಕಣ್ಣ
ಕಾಣಲು ಬೇಗ ಬಾ
ಚಿನ್ನದ ರಾಣಿ ಬಾರೆ
ಕುಳ್ಳನ ರಾಣಿ ಬಾ
ಚಿನ್ನದ ರಾಣಿ ಬಾರೆ
ಕುಳ್ಳನ ರಾಣಿ ಬಾ
ಚಂಚಲೆ ನಿನ್ನ ಚೆಲುವಿನ ಕಣ್ಣ
ಸಂಚನು ಬಲ್ಲೇ ನಾ
♫♫♫♫♫♫♫♫♫♫♫♫
ಕನ್ನಡ ಮಾತು ಕಲಿತಿರುವೆ
ಕನ್ನಡ ನಾಡನು ಕಂಡಿರುವೆ
ಬಲ್ಲೇಯಾ ನೀ ನಲ್ಲಾ…
ಸಾಗರದಾಚೆ ನಾಡಿನಲಿ
ಕನ್ನಡ ನುಡಿಯಾ ಕೇಳುತಲಿ
ಸೋತೆನು ನಾ ಚಿನ್ನ
ಜೊತೆಯಲೆ ನಡೆಯುವ
ಜೊತೆಯಲೆ ಬದುಕುವ
ಎಂದಿಗೂ ಹೀಗೆ ನಗುತಿರುವ
ಎಂದಿಗೂ ಹೀಗೆ ನಗುತಿರುವ
ಬೆಳ್ಳಿಯ ರಾಜಾ ಬಾರೋ…
ಕುಳ್ಳರ ರಾಜಾ ಬಾ…
ಚಿನ್ನದ ರಾಣಿ ಬಾರೇ…
ಕುಳ್ಳನ ರಾಣಿ ಬಾ…
♫♫♫♫♫♫♫♫♫♫♫♫
ಜಾಪಾನ್ ಚೀನಾ ಸುತ್ತೋಣ
ಹಾಂಗ್ ಕಾಂಗ್ ಕೂಡಾ ನೋಡೋಣ
ಬರುವೆಯಾ ಓ ಜಾಣಾ
ಭಾರತ ದೇಶ ಬಲು ಚೆನ್ನ
ಭಾರತದಲ್ಲೇ ನನ್ನ ಪ್ರಾಣ
ಅಲ್ಲಿಗೆ ಹೋಗೋಣ
ಮಾತಲಿ ಚತುರನು ಪುಟಾಣಿ ಕುಳ್ಳನು
ಎಲ್ಲಿರೆ ಅಲ್ಲೆ ಬಾಳುವೆನು
ಎಲ್ಲಿರೆ ಅಲ್ಲೆ ಬಾಳುವೆನು
ಚಿನ್ನದ ರಾಣಿ ಬಾರೆ
ಕುಳ್ಳನ ರಾಣಿ ಬಾ
ಬೆಳ್ಳಿಯ ರಾಜಾ ಬಾರೋ
ಕುಳ್ಳರ ರಾಜಾ ಬಾ
ಚಂಚಲೆ ನಿನ್ನ ಚೆಲುವಿನ ಕಣ್ಣ
ಸಂಚನು ಬಲ್ಲೇ ಬಾ
ಓ… ಕ್ವಾಂಚಿನಿ… ಓ..ಆಯಿನಿ…
ಐ ಲವ್ ಯೂ
ಐ ಲವ್ ಯೂ
ಐ ಲವ್ ಯೂ