ಚಿತ್ರ : ಹುಡುಗಾಟದ ಹುಡುಗಿ
ಸಂಗೀತ : M ರಂಗರಾವ್
ಸಾಹಿತ್ಯ : ಚಿ. ಉದಯಶಂಕರ್
ಗಾಯನ : SPB & S ಜಾನಕಿ
ಬೆಳ್ಳಿಯ ತೆರೆಯ ಮೋಡದ ಮರೆಯ
ಚಂದಿರನಿರುವಂತೆ ನಲ್ಲೆ
ಆಹಾಹಾಹಾ
ಮೇಘದ ಕರೆಯ ಸಿಡಿಲಿನ ಧ್ವನಿಯ
ಆಆಆಆಆ
ಬಳುಕುವ ಹೆಣ್ಣಾ ಹೊನ್ನಿನ ಬಣ್ಣ
ಕಾಡಿದೆ ನನ್ನೀ ಮನಸನ್ನ
ಚೆನ್ನ ನಿನ್ನ ಕಂಡಂದೆ
ನೀನ್ನೆ ನನ್ನ ಕನಸಲ್ಲು
ಮೋಹಿಸಿ ಆಶಿಸಿ
ಮೇಘದ ಕರೆಯ
ಲಲಲಾ
ಸಿಡಿಲಿನ ಧ್ವನಿಯ
ಲಲಲಾ
ಕೇಳಿದ ನವಿಲಂತೆ
ಲಲಲಾ
ನಲ್ಲ ನಿನ್ನೀ ನುಡಿಯ
ಲಲಲಾ
ಕೇಳಲು ಕುಣಿವ
ಲಲಲಾ
ಆಸೆಯು ಬಂತಲ್ಲ
♫♫♫♫♫♫♫♫♫♫♫♫
ಸರಸವು ಚೆನ್ನ ವಿರಸವು ಚೆನ್ನ
ನೀ ಬಳಿ ಇರಲುಬಲು ಚೆನ್ನ
ಆಆಆಆಆ
ಒಲಿಯುತ ಬಂದು ಗೆಲುವನು
ತಂದು ಹೂವಾಗಿಸಿದೆ ತನುವನ್ನ
ನಲ್ಲೆ ನಿನ್ನ ಸವಿಮಾತ
ಹಿಂದೆ ಎಂದು ನಾ ಕಾಣದ
ಪ್ರೇಯಸಿ ರೂಪಸಿ
ಬೆಳ್ಳಿಯ ತೆರೆಯ ಮೋಡದ ಮರೆಯ
ನಲ್ಲ ನಿನ್ನೀ ನುಡಿಯ
ಕೇಳಲು ಕುಣಿವ ಆಸೆಯು ಬಂತಲ್ಲ
ಅಹಾ ಹಾ ಹಾ ಹಾಹಾಹಾಹಾ
ಲಾಲಲಲಲಲಾಲಾಲಲಲ
ಅಹಾ ಹಾ ಹಾ ಹಾಹಾಹಾಹಾ
ಲಾಲಲಲಲಲಾಲಾಲಲಲ
ನಿನ್ನೀ ತನುವ ಕಾಂತಿಯ ಕಂಡು
ಆಸೆಯು ಬಂತಲ್ಲೇ
ಕೇಳಿದ ನವಿಲಂತೆ ನಲ್ಲ
ನಿನ್ನೀ ನುಡಿಯ ಕೇಳಲು ಕುಣಿವ
ಆಸೆಯು ಬಂತಲ್ಲ
♫♫♫♫♫♫♫♫♫♫♫♫
ನಡೆದರು ಚೆನ್ನ ನುಡಿದರು ಚೆನ್ನ
ಈ ಹೂ ನಗೆಯುಬಲು ಚೆನ್ನ
ನಾ ಸೋತು ಹೋದೆ
ನಾನಂದು ಕಂಡೆ
ಬಯಸಿ ನಾ ಬಂದೆನು
ಜೇನಲ್ಲಿ ಮಿಂದೆ
ಆನಂದ ತಂದೆ
ಒಲವಿನ ಊರ್ವಶಿ
ಚಂದಿರನಿರುವಂತೆ
Belliya Thereya Modada Mareya Song Karaoke With Scrolling Lyrics