ಬುದ್ದಿ ಹೇಳುತ್ತೆ ಲೋಕ – Buddi Helutte Loka Song Lyrics in Kannada – Rudra Kannada Movie- Vishnuvardhan


Lyrics : R N Jayagopal, Geethapriya, Shyamsundar Kulkarni
Music : Amar

 

ರೆಡೀ
1 23


ಆಆಅಹಾ

ಹೊಯ್
ಹೊಯ್ ಹೊಯ್

ಹೊಯ್
ಹೊಯ್ ಹೊಯ್

ಬುದ್ದಿ
ಹೇಳುತ್ತೆ ಲೋಕ

ನೀ
ಕುಡಿದು ಸಾಯಬೇಡವೋ

ಮತ್ತೆ
ಅನ್ನುತ್ತೆ ಯಾಕೋ

ನೀ
ಬದುಕಿ ಬಾಳಬೇಡವೋ

ಲೋಕ
ಅಂಗಾಗಲು ತತ್ತರಿಸಿ

ನಾನು
ದಂಗಾದೆನು

ಸುತ್ತ
ರಂಗೇರಲು ಮತ್ತೇರಿಸಿ

ನಾನು
ರಂಗಾದೆನು

ಬುದ್ದಿ
ಹೇಳುತ್ತೆ ಲೋಕ

ನೀ
ಕುಡಿದು ಸಾಯಬೇಡವೋ

ಮತ್ತೆ
ಅನ್ನುತ್ತೆ ಯಾಕೋ

ನೀ
ಬದುಕಿ ಬಾಳಬೇಡವೋ

 

ಸುಖವು
ಹೆಚ್ಚಾದರೆ

ಕುಣಿಸೊ
ಶಕ್ತಿ ಗುಂಡಲ್ಲಿದೆ

ಶೋಕ
ಹೆಚ್ಚಾದರೆ

ಮರೆಸೋ
ಯುಕ್ತಿ ಅದರಲ್ಲಿದೆ

ಎನ್ನುತ
ಮತ್ತನು ಏರಿಸಿ ಕುಡಿವೆನು

ಹಾಗೆಯೇ
ಲೋಕದ ಯೋಚನೆ ಬಿಡುವೆನು

ಹಾಡಿ
ಧಿಮ್ಮಾರೆ ದಿಮ್ಮ

ಧಿಮ್ಮೆನುತ
ತಟ್ಟಾಡುವೆ

ಹೀಗೆ
ಝುಮ್ಮಾರೆ ಝುಮ್ಮ

ನಿಮ್ಮೊಡನೆ
ಒಟ್ಟಾಗುವೆ

ಝಮ್ಮಂತ
ಝುಮ್ಮಂತ

ತಟ್ಟಿ
ತಟ್ಟಿ ಚಪ್ಪಾಳೆ

 

ಬುದ್ದಿ
ಹೇಳುತ್ತೆ ಲೋಕ

ನೀ
ಕುಡಿದು ಸಾಯಬೇಡವೋ

ಮತ್ತೆ
ಅನ್ನುತ್ತೆ ಯಾಕೋ

ನೀ
ಬದುಕಿ ಬಾಳಬೇಡವೋ


ತೊಟ್ಟು
ತೊಟ್ಟಾಗಿಯೆ

ನಾ
ಹೊಡೆದೆ ಸ್ವಲ್ಪ ಪಟ್ಟಾಗಿಯೇ

ಬಿಟ್ಟೆ
ಮರ್ಯಾದೆಯ


ಜಗದೆ ಗುಟ್ಟು ರಟ್ಟಾಗಿಯೇ

ಜೀವನ
ನೋವಿನ ನಲಿವಿನ ಸಂಗಮ

ಇಂತಹ
ಲೋಕದಿ ಸೋಗಿನ ಸಂಭ್ರಮ

ಇಂಥ
ಸಂತೋಷದಲ್ಲಿ

ನನ್ನೊಳಗೆ
ನಾನಿಲ್ಲವೆ ಹೇ ಹೇ

ಎಲ್ಲ
ಸಂತೋಷ ದೂಡೋ


ಪಯಣ ಇನ್ನೆಲ್ಲಿಗೋ

ತಪ್ಪೇನು
ಮಾಡಿಲ್ಲ

ತಪ್ಪು
ಅಂದ್ರೆ ಒಪ್ಪಲ್ಲ

 

ಬುದ್ದಿ
ಹೇಳುತ್ತೆ ಲೋಕ

ನೀ
ಕುಡಿದು ಸಾಯಬೇಡವೋ

ಮತ್ತೆ
ಅನ್ನುತ್ತೆ ಯಾಕೋ

ನೀ
ಬದುಕಿ ಬಾಳಬೇಡವೋ

ಲೋಕ
ಅಂಗಾಗಲು ತತ್ತರಿಸಿ

ನಾನು
ದಂಗಾದೆನು

ಸುತ್ತ
ರಂಗೇರಲು

ಮತ್ತೇರಿಸಿ
ನಾನು ರಂಗಾದೆನು

ಬುದ್ದಿ
ಹೇಳುತ್ತೆ ಲೋಕ

ನೀ
ಕುಡಿದು ಸಾಯಬೇಡವೋ

ಮತ್ತೆ
ಅನ್ನುತ್ತೆ ಯಾಕೋ

ನೀ
ಬದುಕಿ ಬಾಳಬೇಡವೋ


Buddi Helutte Loka Karaoke by PK Music 9591476287


Ready
1 23

Aa
Aaaaaha

Hoy
Hoy Hoy Hoy Hoy Hoy

Buddi
Helutte Loka

Nee
Kudidu Saayabedavo

Matte
Annutte Yaako

Nee
Baduki Baalabedavo

Loka
Angaagalu Tattarisi

Naanu
Dangaadenu

Sutta
Rangeralu Matterisi

Naanu
Rangaadenu

Buddi
Helutte Loka

Nee
Kudidu Saayabedavo

Matte
Annutte Yaako

Nee
Baduki Baalabedavo

 

Sukhavu
Hecchaadare

Kuniso
Shakti Gundallide

Shoka
Hecchaadare

Mareso
Yukti Adarallide

Ennutha
Mattanu Erisi Kudivenu

Haageye
Lokada Yochane Biduvenu

Haadi
Dhimmaare Dhimma

Dhimmenutha
Thattaaduve

Heege
Jhummaare Jhumma

Nimmodane
Ottaaguve

Jhammanta
Jhummatha

Thatti
Thatti Chapppaale

 

Buddi
Helutte Loka

Nee
Kudidu Saayabedavo

Matte
Annutte Yaako

Nee
Baduki Baalabedavo


Thottu
Thottagige

Naa
Hodede Swalpa Pattagiye

Bitte
Maryaadeya

Ee
Jagade Guttu Rattaagiye

Jeevana
Novena Nalivina Sangama

Inthaha
Lokadi Sogina Sambhrama

Intha
Santhoshadalli

Nannolage
Naanillave He He

Ella
Santhosha Doodo

Ee
Payana Innelligo

Thappenu
Maadilla

Thappu
Andre Oppalla

 

Buddi
Helutte Loka

Nee
Kudidu Saayabedavo

Matte
Annutte Yaako

Nee
Baduki Baalabedavo

Loka
Angaagalu Tattarisi

Naanu
Dangaadenu

Sutta
Rangeralu

Matterisi
Naanu Rangaadenu

Buddi
Helutte Loka

Nee
Kudidu Saayabedavo

Matte
Annutte Yaako

Nee
Baduki Baalabedavo



Buddi Helutthe Loka Song Lyrics

Buddi Heluthe Loka Song Lyrics

Buddhi Heluthe Loka Song Lyrics

Leave a Reply

Your email address will not be published. Required fields are marked *