ಬಾ ಅರಗಣಿಯೇ ಬಾ – Baa araginiye baa Song Lyrics – Digvijaya

ಚಿತ್ರ : ದಿಗ್ವಿಜಯ

ಗಾಯನ : SPB & ವಾಣಿ ಜಯರಾಮ್
ಸಾಹಿತ್ಯ : ಹಂಸಲೇಖ
ಸಂಗೀತ : ಹಂಸಲೇಖ
 

ಆಆ ಆಆಆಆ

ಆಆಆ ಆಆಆಆ

ಆಆಆ ಆಆಆಆ

ಆಆಆ ಆಆಆಆ

ಆಆಆ ಆಆಆಆ

ಆಆಆಆಆ

 

ಬಾ ಅರಗಣಿಯೇ ಬಾ

ಮಯೂರಿಯೇ ಬಾ

ಕೋಗಿಲೆಯೇ ಬಾ ಬಾರೇ

ಕುಣಿ ಬಾರೇ

ಮನ ತಾರೇ

ಶೃಂಗಾರದ ಖನಿ

ವಯ್ಯಾರದ ಗಣಿ

ಬಂಗಾರದ ಗಿಣಿ ಬಾ

ಬಾ ಪ್ರಿಯಕರನೇ ಬಾ

ಸುಂದರನೇ ಬಾ

ಮೋಹನನೇ ಬಾ ಬಾರೋ

 

 

ಜತೆ ಸೇರೋ

ಮನ ತಾರೋ

ಬೆಳದಿಂಗಳು ಸಹ

ಸೋಕದ ಮನಸಿದು

ನಿನಗಾಗಿರಿಸಿರುವೆ

ಬಾ ಅರಗಣಿಯೇ ಬಾ

ಮಯೂರಿಯೇ ಬಾ

ಕೋಗಿಲೆಯೇ ಬಾ ಬಾರೇ

♫♫♫♫♫♫♫♫♫♫♫♫

ಮುಂಜಾನೆ ಸೂರ್ಯನ

ಕಿರಣದ ಹಾಗೆ

ಬಂದೆ ನೀ ನನ್ನ ಬಾಳಿಗೆ

ತಂಗಾಳಿ ಬೀರುವ

ತಂಪಿನ ಹಾಗೆ

ತಂದೇ ನೀ ನನ್ನ ಪ್ರೀತಿಗೆ

ನನ್ನ ಕಣ್ಣಿನ ಕನ್ನಡಿ ತುಂಬ

ನಿನ್ನ ಮುದ್ದಿನ ಬಿಂಬ

ನಿನ್ನ ಚೆಲುವಿನ ಮೋಹಕ ಬಿಂಬ

ನೋಡು ಹೃದಯದ ತುಂಬ

ನೀನಿಲ್ಲದೇ ನಾನಿಲ್ಲಾ

ನೀನಿಲ್ಲದೇ ಬಾಳಿಲ್ಲ

ಸ್ನೇಹಕ್ಕೆ ಕೊನೆಯಿಲ್ಲ

ಪ್ರೀತಿಗೆ ತಡೆಯಿಲ್ಲ

ಬಾ ಪ್ರಿಯಕರನೇ ಬಾ

ಸುಂದರನೇ ಬಾ

ಮೋಹನನೇ ಬಾ ಬಾರೋ

ಬಾ ಅರಗಣಿಯೇ ಬಾ

ಮಯೂರಿಯೇ ಬಾ

ಕೋಗಿಲೆಯೇ ಬಾ ಬಾರೇ

♫♫♫♫♫♫♫♫♫♫♫♫

ಇದು ಏನೋ

ಮೋಹದ ಮಾಯದ ಜಾಲ

ಪ್ರೀತಿಗೆ ಸುಗ್ಗಿ ಕಾಲ

ಕೊಡು ಬಾರೆ

ಪ್ರೇಮಿಗೆ ಮುತ್ತಿನ ಸಾಲ

ಅದಕೀಗ ಅಲ್ಲ ಕಾಲ

ಆಹಾ ನೀಲಿಯ ಕಣ್ಣಿನ ಬೆಡಗಿ

ಬಾರೆ ಚೆಲುವಿನ ಸೊಬಗಿ

ಆಹಾ ಮುದ್ದಿನ ಮಾತಿನ ಚತುರ

ಬೇಡ ಸಲಿಗೆಯ ಸದರ

ನೀನಿಲ್ಲದೇ ನಾನಿಲ್ಲಾ

ನೀನಿಲ್ಲದೇ ಬಾಳಿಲ್ಲ

ಸ್ನೇಹಕ್ಕೆ ಕೊನೆಯಿಲ್ಲ

ಪ್ರೀತಿಗೆ ತಡೆಯಿಲ್ಲ

ಬಾ ಅರಗಣಿಯೇ

ಬಾ ಮಯೂರಿಯೇ

ಬಾ ಕೋಗಿಲೆಯೇ ಬಾ ಬಾರೇ

ಕುಣಿ ಬಾರೇ

 

ಮನ ತಾರೇ

ಶೃಂಗಾರದ ಖನಿ ವಯ್ಯಾರದ ಗಣಿ

ಬಂಗಾರದ ಗಿಣಿ ಬಾ

ಬಾ ಪ್ರಿಯಕರನೇ ಬಾ

ಸುಂದರನೇ ಬಾ

ಮೋಹನನೇ ಬಾ ಬಾರೋ

ಜತೆ ಸೇರೋ

ಮನ ತಾರೋ

ಬೆಳದಿಂಗಳು ಸಹ

ಸೋಕದ ಮನಸಿದು

ನಿನಗಾಗಿರಿಸಿರುವೆ

Leave a Reply

Your email address will not be published. Required fields are marked *