ಫಲದಾಯಕ ಎಮಗೆ ಶುಭಕಾರಕ – Phaladaayaka emage Shubhkaaraka Lyrics in Kannada – Dr. Rajkumar


ಗಾಯಕರು: ಡಾ. ರಾಜ್ ಕುಮಾರ್
ಸಂಗೀತ: ವಿ.ಮನೋಹರ್
ಸಾಹಿತ್ಯ: ಎಚ್.. ಕಟ್ಟಿ

ಫಲದಾಯಕ ಎಮಗೆ ಶುಭಕಾರಕ
ಫಲದಾಯಕ ಎಮಗೆ ಶುಭಕಾರಕ
ಮೊದಲ ಪೂಜೆಯು ನಿನಗೇ ಗಣನಾಯಕ
ಫಲದಾಯಕ ಎಮಗೆ ಶುಭಕಾರಕ
ಫಲದಾಯಕ ಎಮಗೆ ಶುಭಕಾರಕ
ಮೊದಲ ಪೂಜೆಯು ನಿನಗೇ ಗಣನಾಯಕ
ಫಲದಾಯಕ ಎಮಗೆ ಶುಭಕಾರಕ
ಫಲದಾಯಕ ಎಮಗೆ ಶುಭಕಾರಕ
…… ….
♫♫♫♫♫♫♫♫♫♫♫♫♫♫
ಪಂಚ ಫಲ ಕ್ಷೀರಗಳ ಅಭಿಷೇಕ ಮಾಡಿ
ಪಂಚ ಕಜ್ಜಾಯಗಳ ನೈವೇದ್ಯ ನೀಡಿ
ಪಂಚ ಫಲ ಕ್ಷೀರಗಳ ಅಭಿಷೇಕ ಮಾಡಿ
ಪಂಚ ಕಜ್ಜಾಯಗಳ ನೈವೇದ್ಯ ನೀಡಿ
ಗೀತ ಪ್ರಿಯನೇ ನಿನ್ನ ಆಡಿ ಕೊಂಡಾಡಿ
ಆ ಆ
ಗೀತ ಪ್ರಿಯನೇ ನಿನ್ನ ಆಡಿ ಕೊಂಡಾಡಿ
ಒಂದಾಗಿ ಚಂದಾಗಿ ಪೂಜಿಸಲು ಕೂಡಿ
ಫಲದಾಯಕ ಎಮಗೆ ಶುಭಕಾರಕ
ಫಲದಾಯಕ ಎಮಗೆ ಶುಭಕಾರಕ
♫♫♫♫♫♫♫♫♫♫♫♫♫
ಕಂಪಾದ ನಸುಗೆಂಪು ಹೂಗಳನ್ನು ತಂದು
ದೇವ ನಿನ್ನಯ ಪಾದ ಪದ್ಮಗಳಲ್ಲಿಂದು
ಕಂಪಾದ ನಸುಗೆಂಪು ಹೂಗಳನ್ನು ತಂದು
ದೇವ ನಿನ್ನಯ ಪಾದ ಪದ್ಮಗಳಲ್ಲಿಂದು
ಅರಿಶಿನ ಕುಂಕುಮ ಅಕ್ಷತೆಗಳಿಂದ
ಅರಿಶಿನ ಕುಂಕುಮ ಅಕ್ಷತೆಗಳಿಂದ
ಆಚರಿಸುವ ಪ್ರಥಮ ಪೂಜೆಯೇ ಅಂದ
ಫಲದಾಯಕ ಎಮಗೆ ಶುಭಕಾರಕ
ಫಲದಾಯಕ ಎಮಗೆ ಶುಭಕಾರಕ
♫♫♫♫♫♫♫♫♫♫♫♫♫
ಆದಿ ಪೂಜಿತ ದೇವ
ದೇವ ಹೇ ರಂಭಾ
ಸ್ವಾಮಿ ನಿನ್ನಯ ಸೇವೆ ಸಂಕಲ್ಪ ಎಂಬ
ಆದಿ ಪೂಜಿತ ದೇವ
ದೇವ ಹೇ ರಂಭಾ
ಸ್ವಾಮಿ ನಿನ್ನಯ ಸೇವೆ ಸಂಕಲ್ಪ ಎಂಬ
ಪ್ರಾರಂಭ ಇದು ಎಮಗೆ ಶುಭದಾರಂಭ
ಪ್ರಾರಂಭ ಇದು ಎಮಗೆ ಶುಭದಾರಂಭ
ಅರಿತಾಗ ಅನುಗಾಲ ಯಶದ ಪ್ರತಿಬಿಂಬ
ಫಲದಾಯಕ ಎಮಗೆ ಶುಭಕಾರಕ
ಫಲದಾಯಕ ಎಮಗೆ ಶುಭಕಾರಕ
ಮೊದಲ ಪೂಜೆಯು ನಿನಗೇ ಗಣನಾಯಕ
ಫಲದಾಯಕ ಎಮಗೆ ಶುಭಕಾರಕ
ಫಲದಾಯಕ ಎಮಗೆ ಶುಭಕಾರಕ

Leave a Reply

Your email address will not be published. Required fields are marked *