♪ Movie: Bhajarangi 2
♪ Written And Directed by A.Harsha
♪ Music: Arjun Janya
♪ Song : Nee Sigoovaregu
♪ Lyrics: K.Kalyan
♪ Singer: Sid Sriram
ನೀ ಸಿಗೋವರೆಗೂ ನಗೊವರೆಗೂ
ಕಾದಿರುವೆ ಓ ಓ ಓ
ಬಾ ಮನೆವರೆಗೂ ಕೊನೆವರೆಗೂ ನಾನಿರುವೆ ಓ ಓ ಓ
ನೆನ್ನೆ ಮೊನ್ನೆವರೆಗೂ ನಾ
ಸೊನ್ನೆಯಾಗಿ ಇದ್ದೆ ನಾ
ನಿನ್ನ ಕಂಡು ಮರೆತೇ ನನ್ನೆ ನಾ ಓ ಓ ಓ
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ ಓ ಓ ಓ
ನೀ ಸಿಗೋವರೆಗೂ ನಗೊವರೆಗೂ
ಕಾದಿರುವೆ ಓ ಓ ಓ
ಜಗಮರೆಸೋ… ಅನುಸರಿಸೋ…
ಹೊಸತನದ ಸ್ನೇಹಿತೆ ನೀ
ಹಗಲಿರುಳು… ಜೊತೆಗಿರಲು…
ಹೃದಯಗಳು ಹಾಡಿತೇ
ಸರಸಮಯ ಪ್ರತಿಸಮಯ
ಪದಗಳ ಸಾಲು ಸಾಲು ಕವನವಾಯಿತೇ
ನೆನ್ನೆ ಮೊನ್ನೆ ವರೆಗೂ ನಾ
ಸೊನ್ನೆಯಾಗಿ ಇದ್ದೆ ನಾ
ನಿನ್ನ ಕಂಡು ಮರೆತೇ ನನ್ನೆ ನಾ ಓ ಓ ಓ
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ ಓ ಓ ಓ
ನೆನ್ನೆ ಮೊನ್ನೆ ವರೆಗೂ ನಾ
ಸೊನ್ನೆಯಾಗಿ ಇದ್ದೆ ನಾ
ನಿನ್ನ ಕಂಡು ಮರೆತೇ ನನ್ನೆ ನಾ ಓ ಓ ಓ
ಜನುಮ ಜನುಮದಿಂದಲೂ
ನಂಟು ಉಂಟು ನಮ್ಮಲಿ
ಎಂತ ಚೆಂದ ಇಂತ ಬಂಧನ ಓ ಓ ಓ