ನೀ ಯಾರೋ ನೀ ಯಾರೋ – Nee yaru naa yaru Song Lyrics in Kannada


ಚಿತ್ರ : ರಥಸಪ್ತಮಿ
ಗಾಯಕರು : ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸಂಗೀತ : ಉಪೇಂದ್ರ ಕುಮಾರ್
ಸಾಹಿತ್ಯ : ಚಿ .ಉದಯಶಂಕರ್

ಶಾಶಬರಿಬಾಪಾ.. ರಿಬರಬರಿ
ಹೇ ಹೇ ಹೇ
ನೀ ಯಾರೋ ನೀ ಯಾರೋ
ನೀ ಯಾರೋ ನೀ ಯಾರೋ
ನಾ ಯಾರೋ ನಾ ಯಾರೋ
ನಾ ಯಾರೋ ನಾ ಯಾರೋ
ನೀ ಯಾರೋ ನೀ ಯಾರೋ
ನೀ ಯಾರೋ ನೀ ಯಾರೋ
ನಾ ಯಾರೋ ನಾ ಯಾರೋ
ನಾ ಯಾರೋ ನಾ ಯಾರೋ
ನೀ ಯಾರೋ………
ನಾ ಯಾರೋ……
ನನ್ನೇಕೆ ಹೀಗೆ ನೋಡುವೆ
ನನ್ನೇಕೆ ಹೀಗೆ ನೋಡುವೆ
ಯಾರನ್ನು ನೀನು ಹುಡುಕುವೆ
ಯಾರನ್ನು ನೀನು ಹುಡುಕುವೆ
ಬಾ ರಾ ಶಬ ರಿಬ ಹೇ ಹೇ ಹೇ
ಹೇ ಹೇ ಹೇ ಹೇ…….
♬♬♬♬♬♬♬♬♬♬♬♬♬♬♬♬
ಸಂಜೆ ಜೊತೆಯಾಗಿ ಬಂದವನಲ್ಲ
ನಿನ್ನಂದ ಕಂಡಾಗ ಸೋತವನಲ್ಲ
ಕಣ್ಣಲ್ಲಿ ಕಣ್ಣಿಟ್ಟು ನಿಂತವನಲ್ಲ
ಮುತ್ತನ್ನು ಕೆನ್ನೆಗೆ ಕೊಟ್ಟವನಲ್ಲ
ಕನಸನ್ನು ಕಂಡಂತೆ
ನೆನಪಿಂದ ನೊಂದಂತೆ
ಆಯಾಸ ಬಂದಂತೆ ನಿನ್ನಲ್ಲಿ
ಚಿಂತೆ ಹೀಗೇಕೇ…………….
ನೀ ಯಾರೋ ನೀ ಯಾರೋ
ನೀ ಯಾರೋ ನೀ ಯಾರೋ
ನಾ ಯಾರೋ ನಾ ಯಾರೋ
ನಾ ಯಾರೋ ನಾ ಯಾರೋ
ನೀ ಯಾರೋ………
ನೀ ಯಾರೋ….. ತರತಾರರರಾ
♬♬♬♬♬♬♬♬♬♬♬♬♬♬♬♬
ಅನುರಾಗವೇನೆಂದು ಬಲ್ಲವನಲ್ಲ
ಸಂಗಾತಿ ಇಲ್ಲೆಂದು ನೊಂದವನಲ್ಲ
ನನ್ನಲ್ಲಿ ನೂರಾರು ಆಸೆಗಳಿಲ್ಲ
ಬಾಳಲ್ಲಿ ನನಗೆಂದು ಬೇಸರವಿಲ್ಲ
ಹಗಲೇನು ಇರುಳೇನು
ನನಗ್ಯಾರ ಭಯವೇನು
ಬದುಕಲ್ಲಿ ಕೊರಗೇನೂ
ಯಾರಲ್ಲಿ ಛಲವೇನು ನೀ ಹೇಳೋ……
ನೀ ಯಾರೋ ನೀ ಯಾರೋ
ನೀ ಯಾರೋ ನೀ ಯಾರೋ
ನಾ ಯಾರೋ ನಾ ಯಾರೋ
ನಾ ಯಾರೋ ನಾ ಯಾರೋ
ನೀ ಯಾರೋ………
ನಾ ಯಾರೋ….
ನನ್ನೇಕೆ ಹೀಗೆ ನೋಡುವೆ
ನನ್ನೇಕೆ ಹೀಗೆ ನೋಡುವೆ
ಯಾರನ್ನು ನೀನು ಹುಡುಕುವೆ ಆಹಾ
ಯಾರನ್ನು ನೀನು ಹುಡುಕುವೆ
ಹೇ ಹೇ ಶಬ ರಿಬ ರಬ ರಿಪ
ಹೇ ಹೇ ಹೇ…….


Nee yaaru naa yaaru Song Lyrics in Kannada
Nee yaru na yaru Song Lyrics in Kannada



Leave a Reply

Your email address will not be published. Required fields are marked *