ನಿನ್ನ ಸ್ನೇಹಕೆ – Ninna snehake Naa sothu hodenu Lyrics in kannada – Bhagyavantharu Kannada Movie song Lyrics

ಚಿತ್ರ: ಭಾಗ್ಯವಂತರು
ಆಹಾ …..
ಹೇ ಹೇ….
ಹಾ….
ಹಾ ಹಾ
ನಿನ್ನ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿ ಕೊಂಡೆನು
ದೇವರ ವರವೋ
ಪುಣ್ಯದ ಫಲವೊ ಕಾಣೆನು
ನಿನ್ನ ನಾ ಪಡೆದೆನು
ಓಓಓ ನಿಮ್ಮ ಸ್ನೇಹಕೆ
ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿ ಕೊಂಡೆನು
ದೇವರ ವರವೋ
ಪುಣ್ಯದ ಫಲವೊ ಕಾಣೆನು
ನಿಮ್ಮ ನಾ ಪಡೆದೆನು
ಓಓಓ ನಿನ್ನ ಸ್ನೇಹಕೆ
ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿ ಕೊಂಡೆನು
♫♫♫♫♫♫♫♫♫♫♫♫
ಆಆಆ
ಲಾಲ ಲಾಲ ಲಾಲ ಲಾಲ
ಹಾ
ಹಾ ಹಾ
ಲಾಲಾಲ ಲಾಲಾಲ
ಲಾಲಾಲ ಲಾಲಾಲ
ಲಾಲಾಲ ಲಾಲಾಲ
ಲಾಲಾಲ ಲಾಲಾಲ
ಹಾ
ಹಾ

ನಿನ್ನ ನಾನು ಕಂಡಾಗ
ಮಲ್ಲಿಗೆಯಂತೆ ನಕ್ಕಾಗ
ನನ್ನ ಮನದಲಿ ಆಸೆ ಮೂಡಿತು
ಅಂದು ನೀವು ಬಂದಾಗ
ಮಲ್ಲಿಗೆ ಹೂವು ತಂದಾಗ
ನನ್ನ ಹೃದಯದ ವೀಣೆ ಹಾಡಿತು
ಪ್ರೇಮದ ದೇವತೆಯಾದೆ
ನನ್ನಲ್ಲಿ ಒಂದಾಗಿ ಇಂದು ಸೇರಿದೆ
ಪ್ರೇಮದ ಮೂರುತಿಯಾದೆ
ನನ್ನಲ್ಲಿ ಆನಂದ ತಂದು ತುಂಬಿದೆ
ನನ್ನಲ್ಲಿ ಆನಂದ ತಂದು ತುಂಬಿದೆ
ನಿನ್ನ ಸ್ನೇಹಕೆ ನಾ ಸೋತು ಹೋದೆನು
ಎಲ್ಲ ದೇವರ ನಾ ಬೇಡಿ ಕೊಂಡೆನು
♫♫♫♫♫♫♫♫♫♫♫♫
ನನ್ನೀ ಬಾಳಿನ ದೀಪ
ನಿಮ್ಮದೆ ಪ್ರತಿ ರೂಪ
ಆಆ ಆಆ ಆಆಆ
ನಿನ್ನೀ ಕಂದನ ರೂಪ
ಬೆಳಗುವ ನಂದಾ ದೀಪ
ಮೈ ಮರೆಸಿ ನಮ್ಮ ಮನ ತಣಿಸಿ
ಹರುಷದ ಹೊನಲನು ಹರಿಸಿ
ಇಂದು ಮುದ್ದು ಕಂದ
ತಂದ ನಮಗಾನಂದ
ಓಓಓ ನಿಮ್ಮ ಸ್ನೇಹಕೆ
ನಾ ಸೋತು ಹೋದೆನು
ಎಲ್ಲಾ ದೇವರ ನಾ ಬೇಡಿ ಕೊಂಡೆನು
♫♫♫♫♫♫♫♫♫♫♫♫

ಅಮ್ಮ ಅ ಹಹ
ಹಾಂ ಹಹ
ಅಪ್ಪಾ..
ಹಾಹೋ ಹೋ ಹೋ ಹೋ
ಅಮ್ಮ ಎಂದು ಅಂದಾಗ
ಅಮ್ಮನ ಮೊಗವ ಕಂಡಾಗ
ಏನೊ ಹರುಷವು ನನ್ನ ಮನದಲಿ
ಅಪ್ಪ ಎಂದು ಅಂದಾಗ
ಪ್ರೀತಿ ಮಾತು ನುಡಿದಾಗ
ಹಾಡಿ ಕುಣಿಯುವ ಆಸೆ ನನ್ನಲಿ
ಎಂತಹ ಭಾಗ್ಯವ ಕಂಡೆ
ಜೇನಂತ ಮಾತಿಂದ ಹೃದಯ ತುಂಬಿದೆ
ಎಂತಹ ಭಾಗ್ಯವ ತಂದೆ
ಹೆಣ್ಣಾಗಿ ಕಣ್ಣಾಗಿ ಮನೆಯ ತುಂಬಿದೆ
ಹೆಣ್ಣಾಗಿ ಕಣ್ಣಾಗಿ ಮನವ ತುಂಬಿದೆ
ನಿನ್ನ ಸ್ನೇಹಕೆ ನಾ ಸೋತು ಹೋದೆನು
ಎಲ್ಲಾ ದೇವರ ನಾ ಬೇಡಿ ಕೊಂಡೆನು
ದೇವರ ವರವೊ

ಪುಣ್ಯದ ಫಲವೊ ಕಾಣೆನು
ನಿನ್ನ ನಾ ಪಡೆದೆನು
ಓಓ ಲಾಲ ಲಾಲಲ
ಹಾ ಲಾಲಲಲಲ
ಲಾಲ ಲಾಲಲ
ಹಾ ಲಾಲ ಲಲಲ
ಲಾಲ ಲಾಲಲ
ಹಾ ಲಾಲ ಲಲಲ
ಹುಂ ಹುಂ ಹುಂಹುಂಹುಂ
ಹಾ ಲಾಲ ಲಲಲ




Ninna snehake Naa sotu hodenu Song Lyrics in kannada – 
Bhaagyavantaru Kannada Movie song Lyrics

Leave a Reply

Your email address will not be published. Required fields are marked *