ತುಸು ಮೆಲ್ಲ ಬೀಸು – Tusu Mella Beesu Gaaliye Song Lyrics in Kannada – Tutta Mutta Song Lyrics


ಚಿತ್ರ : ತುತ್ತಾ ಮುತ್ತಾ

ಸಂಗೀತ : ಹಂಸಲೇಖ

ಸಾಹಿತ್ಯ : ಹಂಸಲೇಖ

ಹೂಂಹುಂಹುಂಹುಂಹೂಂ
ಹೂಂಹುಂಹುಂಹುಂಹುಂಹೂಂ
ಹೂಂಹುಂಹುಂಹುಂಹೂಂ
ಹೂಂಹುಂಹುಂಹುಂಹುಂಹೂಂ
ತುಸು ಮೆಲ್ಲ ಬೀಸು ಗಾಳಿಯೇ

ತುಸು ಮೆಲ್ಲ ಬೀಸು ಗಾಳಿಯೇ

ಲಾಲಿ ಸುವ್ವಾಲಿ

ತಾಯಿ ಕೇಳಲಿ

ನಿದ್ದೇಲಿ ಆಡಲಿ

ಹೂಂಹುಂಹುಂಹುಂಹೂಂ
ಹೂಂಹುಂಹುಂಹುಂಹುಂಹೂಂ
ಹೂಂಹುಂಹುಂಹುಂಹೂಂ
ಹೂಂಹುಂಹುಂಹುಂಹುಂಹೂಂ
ತುಸು ಮೆಲ್ಲ ಬೀಸು ಗಾಳಿಯೇ

♫♫♫♫♫♫♫♫♫♫♫♫

ಲಾಲನೆಯ ಪಾಲನೆಯ

ಮಾಡಿ ದಣಿವ ಜೀವಕೆ

ಚಿಂತಿಸುತ ಹರಸುತ

ಮಿಡಿದು ಬಳಲೋ ತಂತಿಗೆ

ಕೊಂಚ ಬಿಡುವು ಬೇಡವೇ

ನಿದ್ದೆಯಲ್ಲು ಮಗನ

ನೆನೆಯೊ ಮನಸಿಗೆ

ತುಸು ಮೆಲ್ಲ ಬೀಸೋ ಗಾಳಿಯೇ
ಲಾಲಿ ಸುವ್ವಾಲಿ
ತಾಯಿ ಕೇಳಲಿ ನಿದ್ದೇಲಿ ಆಡಲಿ
ಹೂಂಹುಂಹುಂಹುಂಹೂಂ
ಹೂಂಹುಂಹುಂಹುಂಹುಂಹೂಂ
ಹೂಂಹುಂಹುಂಹುಂಹೂಂ
ಹೂಂಹುಂಹುಂಹುಂಹುಂಹೂಂ
♫♫♫♫♫♫♫♫♫♫♫♫

ಜನುಮದ ಜನುಮದ

ನೆನಪು ನೀಡೋ ಜೋಗುಳ

ನೋವಿನ ನಲಿವಿನ

ಕಲಸು ಮೇಳ ಜೋಗುಳ

ಕೇಳಿ ತಂದ ಗುರುವಿಗೆ

ಜೋಗುಳದಿ ಲೋಕ

ತೂಗೋ ತಾಯಿಗೆ

ತುಸು ಮೆಲ್ಲ ಬೀಸು ಗಾಳಿಯೇ

ಲಾಲಿ ಸುವ್ವಾಲಿ
ತಾಯಿ ಕೇಳಲಿ

ನಿದ್ದೇಲಿ ಆಡಲಿ

ಹೂಂಹುಂಹುಂಹುಂಹೂಂ
ಹೂಂಹುಂಹುಂಹುಂಹುಂಹೂಂ
ಹೂಂಹುಂಹುಂಹುಂಹೂಂ
ಹೂಂಹುಂಹುಂಹುಂಹುಂಹೂಂ

Tusu Mella Beesu Gaaliye Song Karaoke



Leave a Reply

Your email address will not be published. Required fields are marked *