ತಿರುಗೋ ಭೂಮಿ – Thirugo Bhoomi Song Lyrics – Shanti nivasa Movie song Lyrics –

Song Name: Thirugo Bhoomi
Singer: S.P.Balasubrahmanyam
Lyrics: K.Kalyan

Film: #73 SHANTHINIVASA
Music: BHARADWAj
Starcast: KICCHA SUDEEP, ANU PRABHAKAR
Director: KICCHA SUDEEP
Producer: KICCHA SUDEEP
Banner: KICCHA CREATIONS
Record Label: AANANDA AUDIO VIDEO


ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ

ತಿರುಗೋ ಭೂಮಿ ತಿರುಗೋದನ್ನ ಮರೆಯೋದುಂಟೇನು
ಕಡಲು ಎಂದು ನದಿಗಳ ಹಾಗೆ ಹರಿಯೋದುಂಟೇನು
ತಿರುಗೋ ಭೂಮಿ ತಿರುಗೋದನ್ನ ಮರೆಯೋದುಂಟೇನು
ಕಡಲು ಎಂದು ನದಿಗಳ ಹಾಗೆ ಹರಿಯೋದುಂಟೇನು
ಮಣ್ಣ ಮೇಲೆ ಮೀನುಗಳೆಂದು ಓಡೋದುಂಟೇನು
ಕಲ್ಲ ಮೇಲೆ ಮರಗಳು ಎಂದು ಬೆಳೆಯೋದುಂಟೇನು
ನಗುವಾಗ ನಗಲೇಬೇಕು ಅಳುವಾಗ ಅಳಲೇಬೇಕು
ಜೀವನದ ಬಂಡಿಯಲಿ ಚಕ್ರಗಳ ಹಾಗಿರಬೇಕು
ತಿರುಗೋ ಭೂಮಿ ತಿರುಗೋ ದನ್ನ ಮರೆಯೋದುಂಟೇನು
ಕಡಲು ಎಂದು ನದಿಗಳ ಹಾಗೆ ಹರಿಯೋದುಂಟೇನು
ಹಣದಿಂದ ಗುಣವನ್ನು ಕೊಳ್ಳಲು ಸಾಧ್ಯವೇ ಇಲ್ಲ
ಬೆವರ ಸುರಿಸದ ಜನರನ್ನು ದೇವರೇ ಸಹಿಸೋದಿಲ್ಲ
ಓಡುತಿರೋ ಕಾಲವನು ತಡೆಯಲು ಸಾಧ್ಯವೇ ಇಲ್ಲ
ನಿಂತಿರುವ ಗಿರಿ ಬೆಟ್ಟಗಳ ಕದಲಿಸೋ ಮಾತೆ ಇಲ್ಲ
ಬಾಳಿನ ಸತ್ಯ ಇದು
ಮೋಡಕೆ ಮನೆಯು ಎಲ್ಲುಂಟು, ಮುಗಿಲಿಗೆ ಕೊನೆಯು ಎಲ್ಲುಂಟು
ನೀರೆ ಎರೆಯದ ಶ್ರೀಗಂಧದ ಮರ ಬೆಳೆಯೋ ಅಚ್ಚರಿಯುಂಟು
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ
ತಿರುಗೋ ಭೂಮಿ ತಿರುಗೋ ದನ್ನ ಮರೆಯೋದುಂಟೇನು
ಕಡಲು ಎಂದು ನದಿಗಳ ಹಾಗೆ ಹರಿಯೋದುಂಟೇನು
ಕೋಗಿಲೆಗೆ ಸರಿಗಮವ ಕಲಿಸಿದ ಗುರುಗಳು ಯಾರು
ಎಟುಕದ ಕಾಮನಬಿಲ್ಲಿನಲಿ ಬಣ್ಣವ ಬಲಿದೋ ರ್ಯಾರು
ನಮ್ಮೊಳಗೆ ಉಸಿರಾಡೋ ಗಾಳಿಯ ಕಂಡವರ್ಯಾರು
ರೆಪ್ಪೆಯ ಬಾಗಿಲು ಮುಚ್ಚಿದರು ಕನಸನು ಕಳಿಸೋರ್ಯಾರು
ಬಾಳಿನ ಗುಟ್ಟು ಇದು
ಅಲೆಗಳು ನೀರಿಗೆ ಅಂಟಲ್ಲ, ಬೆಂಕಿ ಬೆಳಕು ಉಳಿಯಲ್ಲ
ಸಾಗುವ ದಾರಿಗೆ ಸವೆಯುವ ಹೆಜ್ಜೆಗೆ ನೆನಪೇ ಬೆಳಕು ಸುಳ್ಳಲ್ಲ
ಗೀಯ ಗೀಯ ಗಾಗಿಯ ಗೀಯ
ಗೀಯ ಗೀಯ ಗಾಗಿಯ ಗೀಯ
ತಿರುಗೋ ಭೂಮಿ ತಿರುಗೋ ದನ್ನ ಮರೆಯೋದುಂಟೇನು
ಕಡಲು ಎಂದು ನದಿಗಳ ಹಾಗೆ ಹರಿಯೋದುಂಟೇನು
ಮಣ್ಣ ಮೇಲೆ ಮೀನುಗಳೆಂದು ಓಡೋದುಂಟೇನು
ಕಲ್ಲ ಮೇಲೆ ಮರಗಳು ಎಂದು ಬೆಳೆಯೋದುಂಟೇನು
ನಗುವಾಗ ನಗಲೇಬೇಕು ಅಳುವಾಗ ಅಳಲೇಬೇಕು
ಜೀವನದ ಬಂಡಿಯಲಿ ಚಕ್ರಗಳ ಹಾಗಿರಬೇಕು

Geeya Geeya Gaagiya Geeya
Geeya Geeya Gaagiya Geeya
Tirugo Bhoomi Thirugodanna
Mareyoduntenu
Kadalu Endu Nadigala Haage
Hariyoduntenu
Tirugo Bhoomi Thirugodanna
Mareyoduntenu
Kadalu Endu Nadigala Haage
Hariyoduntenu
Manna Mele Meenugalendu Ododuntenu
Kalla Mele Maragalu Endu
Beleyoduntenu
Naguvaaga Nagalebeku Aluvaaga Alalebeku
Ee Jeevanada Bandiyali Chakragala
Haagirabeku
Tirugo Bhoomi Thirugodanna
Mareyoduntenu
Kadalu Endu Nadigala Haage
Hariyoduntenu
Hanadinda Gunavannu Kollalu Saadhyave
Illa
Bevara Surisada Janarannu Aa Devare
Sahisodilla
Odutiro Kaalavanu Tadeyalu Saadhyave
Illa
Nintiruva Giri Bettagala Kadaliso
Maate Illa
Ee Baalina Sathya Idu
Modake Maneyu Elluntu, Mugilige
Koneyu Elluntu
Neere Ereyada Shreegandhada Mara
Beleyo Acchariyuntu
Geeya Geeya Gaagiya Geeya
Geeya Geeya Gaagiya Geeya
Tirugo Bhoomi Thirugodanna
Mareyoduntenu
Kadalu Endu Nadigala Haage
Hariyoduntenu
Kogilege Sarigamava Kalisida Gurugalu
Yaaru
Etukada Kaamanabillinali Bannava
Balidoryaaru
Nammolage Usiraado Gaaliya
Kandavaryaaru
Reppeya Baagilu Mucchidaru Kanasanu
Kalisoryaaru
Ee Baalina Guttu Idu
Alegalu Neerige Antalla, Benki Belaku
Uliyalla
Saaguva Daarige Saveyuva Hejjege
Nenape Belaku Sullalla
Geeya Geeya Gaagiya Geeya
Geeya Geeya Gaagiya Geeya
Tirugo Bhoomi Thirugodanna Mareyoduntenu
Kadalu Endu Nadigala Haage
Hariyoduntenu
Manna Mele Meenugalendu Ododuntenu
Kalla Mele Maragalu Endu
Beleyoduntenu
Naguvaaga Nagalebeku Aluvaaga
Alalebeku
Ee Jeevanada Bandiyali Chakragala
Haagirabeku

Thirugo Bhoomi Song Lyrics 
Shanti nivasa Movie song Lyrics 
Tirugo Bhoomi Song Lyrics 
Thirugo Bhoomi Thirugodannu Song Lyrics in Kannada
Shanti nivaasa Movie song Lyrics 

Leave a Reply

Your email address will not be published. Required fields are marked *