ತನುವು ಮನವು – Thanuvu Manavu Song Lyrics in Kannada – Raja Nanna Raja Kannada Movie

ಚಿತ್ರ: ರಾಜ ನನ್ನ ರಾಜ


ತನುವು ಮನವು ಇಂದು ನಿಂದಾಗಿದೆ


ಆಸೆಯು ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ
ಇದೇನೋ….
ತನುವು ಮನವು ಇಂದು ನಿಂದಾಗಿದೆ…
♫♫♫♫♫♫♫♫♫♫♫♫

ಆ ಆ ಹಾ….

ಆ ಆ ಹ
ಹಾ

ಆ ಹಾ ಹಾ…
ಲ ಲಾ ಲಾ ಲ
ಆ…..

ಅ ಹಾ
ಆ……

ಆಹಾಹ
ತತ್ತರರರಾ….

ಆ… ಅನುದಿನವು ಅನುಕ್ಷಣವು

ಜೊತೆಯಿರಲು
ನೀನು

ನಲ್ಲಾ… ಸರಸದಲಿ ಸುಖಪಡುವೆ 
ನಾ ಕಾಲವೆಲ್ಲ


ಬಾ ಪ್ರೇಮದ ಕಾಣಿಕೆ ನೀಡುವೆ
ತನುವು ಮನವು ಇಂದು ನಿಂದಾಗಿದೆ
ಆಸೆಯು ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ
ಇದೇನೋ….
ತನುವು

ಹಾ
ಮನವು

ಹಾ
ಇಂದು ನಿಂದಾಗಿದೆ
ಅ ಹ
♫♫♫♫♫♫♫♫♫♫♫♫

ಈ… ಯುಗ
ಉರುಳಿ ಯುಗ ಬರಲಿ

ಪ್ರತಿ ಜನುಮದಲ್ಲೂ
ನಲ್ಲೇ… ಬೆರೆತಿರುವ ಜೀವಗಳು

ಎಂದೆಂದೂ
ಒಂದು

ಈ.. ಮಾತಿನ ಮೋಡಿಗೆ ಸೋತೆನು

ಆ.. ತನುವು

ಹಾ
ಮನವು

ಹೇ
ಇಂದು ನಿಂದಾಗಿದೆ
ಹೇ ಹೇ
♫♫♫♫♫♫♫♫♫♫♫♫

ಆ… ಮೋಡಗಳು
ಮಿಂಚುಗಳ

ಮಾಲೆಯನು
ಹಾಕಿ ಇಂದು…

ಮಳೆ ಹನಿಯ ಸುರಿಸುತಲಿ

ಹರಸುತಿದೆ
ನೋಡು

ನಾ ಮರೆಯದ ರಾತ್ರಿ ಈ ವೇಳೆಯು
ತನುವು ಮನವು ಇಂದು ನಿಂದಾಗಿದೆ
ಆಸೆಯು ಎದೆಯ ತುಂಬ ತುಂಬಿ
ಏನೋ ಉಲ್ಲಾಸ ಏನೋ ಸಂತೋಷ
ಇದೇನೋ….
ಇದೇನೋ…
ಇದೇನೋ…
ಇದೇನೋ…
ಇದೇನೋ…

Leave a Reply

Your email address will not be published. Required fields are marked *