ಜಮ ಜಮ ಜಮಾಯಿಸಿ – Jama Jama Jamayisi Song Lyrics in kannada – Gadibidi Aliya

ಚಿತ್ರ: ಗಡಿಬಿಡಿ
ಅಳಿಯ

ಸಂಗೀತ:
Koti

ಸಾಹಿತ್ಯ:
RN ಜಯಗೋಪಾಲ್

ಗಾಯನ:
SPB, ಚಿತ್ರ

ಜಮ ಜಮ ಜಮ

ಜಮ ಜಮ ಜಮ
ಜಮ ಜಮ ಜಮ

ಜಮ ಜಮ ಜಮ ಜಮ




ಓಓಓ ಜಮ ಜಮ

ಜಮಾ ಜಮಾಯಿಸಿ
ಲವ್ವಿಗ್ಯಾವ ಲೈಸೆನ್ಸ್

ಇಲ್ಲ ಲಗಾಯಿಸಿ
ಓಓಓ ಜಮಾ ಜಮಾ

ಜಮಾ ಜಮಾಯಿಸಿ
ಲವ್ವಿಗ್ಯಾವ ಲೈಸನ್ಸ್

ಇಲ್ಲ ಲಗಾಯಿಸಿ
ಟೀನೇಜಿನ ರೋಮ್ಯಾನ್ಸ್ ಇದು
ಡಿಂಗು ಡಾಂಗು ಡುಯೆಟ್ ಇದು
ಅಂಬಾಪುರ ಬ್ಯೂಟಿಗುನು

ಗಾಜನೂರ ಘಾಟಿಗುನು
ಲವ್ ಲವ್ ಲವ್ ಲವ್

ಲವ್ ಲವ್ ಲವ್ ಲವ್
ಓ ಜಮಾ ಜಮಾ

ಜಮಾ ಜಮಾಯಿಸಿ
ಲವ್ವಿಗ್ಯಾವ ಲೈಸನ್ಸ್

ಇಲ್ಲ ಲಗಾಯಿಸಿ
ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗ್ಯಾವ ಲೈಸನ್ಸ್

ಇಲ್ಲ ಲಗಾಯಿಸಿ

♫♫♫♫♫♫♫♫♫♫♫♫

ಲವ್ ಯು ಎಂದಾಗಲೇ
ಬೋಯಿಂಗ್ ಅಲ್ಲಿ ಕ್ಲೌವ್ಡು

ಮೇಲೆ ಹೋದಂತೆಯೇ
ಓಓಓ ಹಾರ್ಟ್ ಬೀಟು ತಾಳ ತಪ್ಪಿ
ಟ್ರಿಪ್ ಕ್ಲಬ್ ರೆಸ್ಯು

ಹಾರ್ಸ್ ಓಡಿದ್ದಂತೆಯೇ
ಲವ್ವ್ಲಿ ಬೀಚು ರೀಡರ್ ಸ್ಯಾಂಡ್
ಲವರ್ಸ್ ಪಾರ್ಕ್ ಮರಯ್ಲ್ಯಾಂಡ್
ನಮ್ಮದೇ ನಮ್ಮದೇ
ಬೋಟಿಂಗ್ ಆಗ್ಲಿ ಡ್ರಿಪ್ಟಿಂಗ್ ಆಗ್ಲಿ
ಪೋನಿ ಹಾರ್ಸು ರೈಡಿಂಗ್ ಆಗ್ಲಿ
ನಮ್ಮದೇ ನಮ್ಮದೇ
ಸಾಟಿ ಇಲ್ಲ ಪಿಂಕು ರೆಡ್ಡು ಲಿಪ್ಪಿಗೇ
ಉಯ್ಯೋ ಮರ ತೂಗಾಡೋ ಹಿಪ್ಪಿಗೆ
ತಪ್ಪೇ ಇಲ್ಲಾ ಲಿಪ್ಪು ಸೇರೋ ಲಿಪ್ಪೀಗೆ
ಕಿಕ್ಕು ಕೊಡೊ ತುಟಿ ಜೇನು ಸಿಪ್ಪಿಗೆ
ಕಿಸ್ಸು ಡ್ರೆಸ್ಸು
ಸ್ವರ್ಗಕ್ಕೆ ಅಡ್ರೆಸ್ಸು

ಲವ್ ಲವ್ ಲವ್ ಲವ್
ಲವ್ ಲವ್ ಲವ್ ಲವ್
ಓ ಜಮಾ ಜಮಾ

ಜಮಾ ಜಮಾಯಿಸಿ
ಲವ್ವಿಗ್ಯಾವ ಲೈಸೆನ್ಸ್

ಇಲ್ಲ ಲಗಾಯಿಸಿ
ಜಮಾ ಜಮಾ ಜಮಾ ಜಮಾಯಿಸಿ

ಲವ್ವಿಗ್ಯಾವ ಲೈಸೆನ್ಸ್

ಇಲ್ಲ ಲಗಾಯಿಸಿ
♫♫♫♫♫♫♫♫♫♫♫♫

ಸೂಪರ್ ಹೀರೊ ಸೂಪರ್ ಲವ್ವರ್
ನಾಜೂಕಾಗಿ ಹಿಡಿ

ನಾನು ಟೆಂಡರ್ ಫ್ಲವರ್
ಓಓಓ ಮೆಗಾಸ್ಟಾರ್ ಮೆಗಾ ಲವ್ವರ್
ಸುರೀತಿನೀ ನಿನ್ನ ಮೇಲೆ

ಪ್ರೀತಿ ಶವರ್
ಲೈಲಾ ಮಜುನುಗಿಂತ

ನಮ್ಮ ಟೂಟಿ ಫ್ರೂಟಿ
ಸ್ವೀಟು ಪ್ರೇಮ ಸುಪರೋ ಸುಪರೋ
ಮಿಸ್ಸು ವರ್ಡ್ಗಿಂತ ನೀನು

ಸೆಕ್ಸ್ ಮಾಡೆಲ್ ಬ್ಯೂಟಿಕ್ಯೂನ್

ಡಿಯರ್ ಡಿಯರ್
ನೈಟ್ ಫುಲ್ಲು ನಿದ್ದೆ ಇಲ್ಲ ಕಣ್ಣಿಗೆ
ನಿಲ್ಸು ನೀನೇ ಬೇಕು

ನೀನೇ ಮೈಯಿಗೆ

ಡಿಯರ್ ಡಿಯರ್

ಗಟ್ಟಿಯಾಗಿ ತಬ್ಬಿಕೋ
ರೋಮ್ಯಾನ್ಸ್ಗೆ ಕಿಂಗು ನಾನು ಅಂಟಿಕೊ
ಹೌದಾ ಹೌದು ಡಾರ್ಲಿಂಗು
ಎಂಬ್ರೇಸ್ ಯು ಥ್ರಿಲ್ಲಿಂಗ್ ಯು
ಲವ್ ಲವ್ ಲವ್ ಲವ್

ಲವ್ ಲವ್ ಲವ್ ಲವ್
ಓ ಜಮಾ ಜಮಾ

ಜಮಾ ಜಮಾಯಿಸಿ
ಲವ್ವಿಗ್ಯಾವ ಲೈಸನ್ಸ್

ಇಲ್ಲ ಲಗಾಯಿಸಿ
ಜಮಾ ಜಮಾ ಜಮಾ ಜಮಾಯಿಸಿ
ಲವ್ವಿಗ್ಯಾವ ಲೈಸನ್ಸ್

ಇಲ್ಲ ಲಗಾಯಿಸಿ
ಟೀನೇಜಿನ ರೋಮ್ಯಾನ್ಸ್ ಇದು
ಡಿಂಗು ಡಾಂಗುಡ್ಯೂಯಟ್ ಇದು
ಅಂಬಾಪುರ ಬ್ಯೂಟಿಗುನು
ಗಾಜನೂರು ಘಾಟಿಗುನು
ಲವ್ ಲವ್ ಲವ್ ಲವ್

ಲವ್ ಲವ್ ಲವ್ ಲವ್


Leave a Reply

Your email address will not be published. Required fields are marked *