ಚಕ್ರವ್ಯೂಹ ಇದು ಚಕ್ರವ್ಯೂಹ – Chakravyuha Idu Chakravyuha Song Lyrics – Ambarish

ಚಿತ್ರ: ಚಕ್ರವ್ಯೂಹ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಶಂಕರ್ಗಣೇಶ್
ಗಾಯನ: SP ಬಾಲಸುಬ್ರಹ್ಮಣ್ಯಂ


ಚಕ್ರವ್ಯೂಹ ಇದು ಚಕ್ರವ್ಯೂಹ
ಹಣದ ಮೋಹ ಅಧಿಕಾರದ ಧಾಹ
ಒಬ್ಬನ ತಿಂದೆ ಒಬ್ಬನು ಬದುಕುವ
ಒಬ್ಬನು ಕೊಂದೆ ಒಬ್ಬನು ಬಾಳುವ
ಚಕ್ರವ್ಯೂಹ ಇದು ಚಕ್ರವ್ಯೂಹ
ಹಣದ ಮೋಹ ಅಧಿಕಾರದ ಧಾಹ
ಒಬ್ಬನ ತಿಂದೆ ಒಬ್ಬನು ಬದುಕುವ
ಒಬ್ಬನು ಕೊಂದೆ ಒಬ್ಬನು ಬಾಳುವ
ಚಕ್ರವ್ಯೂಹ ಇದು ಚಕ್ರವ್ಯೂಹ
ಹಣದ ಮೋಹ ಅಧಿಕಾರದ ಧಾಹ
♫♫♫♫♫♫♫♫♫♫♫♫

ಮೋಸ ವಂಚನೆ ದ್ರೋಹಗಳೆಂಬ
ಆಯುಧ ಹಿಡಿದವರು
ಮಾನವ ರಕ್ತವ ಗಟಗಟ ಕುಡಿಯುತ
ತೇಗುವ ರಾಕ್ಷಸರು
ಮೋಸ ವಂಚನೆ ದ್ರೋಹಗಳೆಂಬ
ಆಯುಧ ಹಿಡಿದವರು
ಮಾನವ ರಕ್ತವ ಗಟಗಟ ಕುಡಿಯುತ
ತೇಗುವ ರಾಕ್ಷಸರು
ಸುತ್ತಲೂ ಕುಣಿಯುತಲಿರಲು
ಕತ್ತಲು ಕಣ್ ತುಂಬಿರಲು
ಸುತ್ತಲೂ ಕುಣಿಯುತಲಿರಲು
ಕತ್ತಲು ಕಣ್ ತುಂಬಿರಲು
ದಾರಿ ಎಲ್ಲಿದೇ ನಿನಗೆ ದಾರಿ ಎಲ್ಲಿದೇ
ದಾರಿ ಎಲ್ಲಿದೇ ನಿನಗೆ ದಾರಿ ಎಲ್ಲಿದೇ
ಚಕ್ರವ್ಯೂಹ ಇದು ಚಕ್ರವ್ಯೂಹ
ಹಣದ ಮೋಹ ಅಧಿಕಾರದ ಧಾಹ
ಒಬ್ಬನ ತಿಂದೆ ಒಬ್ಬನು ಬದುಕುವ
ಒಬ್ಬನು ಕೊಂದೆ ಒಬ್ಬನು ಬಾಳುವ
ಚಕ್ರವ್ಯೂಹ ಇದು ಚಕ್ರ ವ್ಯೂಹ
♫♫♫♫♫♫♫♫♫♫♫♫

ಉಕ್ಕಿನ ಕೋಟೆಯ ನಡುವಲಿ ನಿಂತು
ಯಾರನು ಕೂಗುವೆಯೋ
ಸೊಕ್ಕಿದ ಆನೆಗಳೆದುರಲೀ
ಓರ್ವನೇ ನುಗ್ಗುತ ಸಾಯುವೆಯೋ

ಉಕ್ಕಿನ ಕೋಟೆಯ ನಡುವಲಿ ನಿಂತು
ಯಾರನು ಕೂಗುವೆಯೋ
ಸೊಕ್ಕಿದ ಆನೆಗಳೆದುರಲೀ
ಓರ್ವನೇ ನುಗ್ಗುತ ಸಾಯುವೆಯೋ
ಎದುರಿಸಿ ಉಳಿಯುವೆ ಏನೋ
ಚದುರಿಸಬಲ್ಲೆಯಾ ನೀನು
ಎದುರಿಸಿ ಉಳಿಯುವೆ ಏನೋ
ಚದುರಿಸಬಲ್ಲೆಯಾ ನೀನು
ದಾರಿ ಎಲ್ಲಿದೇ ನಿನಗೆ ದಾರಿ ಎಲ್ಲಿದೇ
ದಾರಿ ಎಲ್ಲಿದೇ ನಿನಗೆ ದಾರಿ ಎಲ್ಲಿದೇ
ದಾರಿ ಎಲ್ಲಿದೇ ದಾರಿ ಎಲ್ಲಿದೇ
ದಾರಿ ಎಲ್ಲಿದೇ ದಾರಿ ಎಲ್ಲಿದೇ

Leave a Reply

Your email address will not be published. Required fields are marked *