Film: Kariya
Song: Kenchalo Manchalo
Singer: C Ashwath, Gururaj Hosakote, Murali Mohan
Music: Gurukiran
Lyrics: V Nagendra Prasad
Director: Prem
Year: 2003
ಕೆಂಚಾಲೋ
ಮಚ್ಚಾಲೋ
ಹೆಂಗವ್ಲಾ
ನಿನ್ ಡವ್ ಗಳು
ಗೋವಿಂದ
ಜೇಡ್ರಳ್ಳಿ
ಹೆಂಗವ್ಲಾ
ನಿನ್ ಕನಸ್ ಗಳು
ಕೆಂಚಾಲೋ
ಮಚ್ಚಾಲೋ
ಹೆಂಗವ್ಲಾ
ನಿನ್ ಡವ್ ಗಳು
ಗೋವಿಂದ
ಜೇಡ್ರಳ್ಳಿ
ಹೆಂಗವ್ಲಾ
ನಿನ್ ಕನಸ್ ಗಳು
ಹೆಂಗಂತ
ಹೇಳ್ಳಿ ಸುತ್ತ ಮುತ್ತಾ ಮಚ್ಚು
ಬ್ಯಾಡಂದ್ರು
ಹೋಗುತ್ತಿಲ್ಲ ಪ್ರೀತಿ ಹುಚ್ಚು
ಕೆಂಚಾಲೋ
ಮಚ್ಚಾಲೋ
ಹೆಂಗವ್ಲಾ
ನಿನ್ ಡವ್ ಗಳು
ಗೋವಿಂದ
ಜೇಡ್ರಳ್ಳಿ
ಹೆಂಗವ್ಲಾ
ನಿನ್ ಕನಸ್ ಗಳು
ಮೂಲೆಗಲ್ಲಿ
ಮಾಲಾಶ್ರಿ ಲವ್ ಯು ಅಂದಳು
ಮೂತಿಗಿಷ್ಟು
ಪ್ಯಾರ್ ಯಾಕಲೇ ಹೋಗೋ ಅಂದಳು
ಮೂಲೆ
ಮನೆ ಕಾರ್ ಆಂಟಿಗ್ ಸ್ಕೆಚು ಹಾಕಲೇ
ಜೈಲ್
ಊಟ ಗ್ಯಾರಂಟಿ ಜಿಪ್ಪು ಹಾಕಲೇ
ಹಳೆ
ಅಡ್ಡ ನೀನ್ಯಾಕೆ ಬಿಟ್ಟು ಓಡಿದೆ
ಹಳೆ
ಡವ್ವು ಕಾಟಾನ ತಾಳಲಾರದೆ
ಕೆಂಚಾಲೋ
ಮಚ್ಚಾಲೋ
ಹೆಂಗವ್ಲಾ
ನಿನ್ ಡವ್ ಗಳು
ಗೋವಿಂದ
ಜೇಡ್ರಳ್ಳಿ
ಹೆಂಗವ್ಲಾ
ನಿನ್ ಕನಸ್ ಗಳು
ಎಲ್ಲಿ
ನನ್ನೋನು ಪ್ರೀತಿ ತಂದೋನು
ಹೀಗೇಕೆ
ಮರೆಯಾದನು
ಸೇಟು
ಫಿಗರ್ ಬುಟ್ಟೀಗೆ ಬೀಳುತಾ ಇದೆ
ಎತ್ತಾಕೊಂಡ್
ಓಡೋಗೋ ಐಡಿಯಾ ಇದೆ
ಮಾಡಿ
ಮನೆ ಮಾದೇವಿ ಕಾಣೆ ಆದಳು
ಸೋಡಾ
ಬುಡ್ಡಿ ಶ್ಯಾಮುನ ಮ್ಯಾರೇಜ್ ಆದಳು
ಅವಳು
ನನಗೆ ಸಿಗದಿದ್ರೆ ಆಸಿಡ್ ಹಾಕುವೆ
ನೀ
ಹಂಗೆ ಮಾಡಿದ್ರೆ ಸ್ಲೇಟು ಹಿಡಿಯುವೆ
ಕೆಂಚಾಲೋ
ಮಚ್ಚಾಲೋ
ಹೆಂಗವ್ಲಾ
ನಿನ್ ಡವ್ ಗಳು
ಗೋವಿಂದ
ಜೇಡ್ರಳ್ಳಿ
ಹೆಂಗವ್ಲಾ
ನಿನ್ ಕನಸ್ ಗಳು
ಕೆಂಚಾಲೋ
ಮಚ್ಚಾಲೋ
ಹೆಂಗವ್ಲಾ
ನಿನ್ ಡವ್ ಗಳು
ಗೋವಿಂದ
ಜೇಡ್ರಳ್ಳಿ
ಹೆಂಗವ್ಲಾ
ನಿನ್ ಕನಸ್ ಗಳು
ಹೆಂಗಂತ
ಹೇಳ್ಳಿ ಸುತ್ತ ಮುತ್ತಾ ಮಚ್ಚು
ಬ್ಯಾಡಂದ್ರು
ಹೋಗುತ್ತಿಲ್ಲ ಪ್ರೀತಿ ಹುಚ್ಚು
ಕೆಂಚಾಲೋ
ಮಚ್ಚಾಲೋ
ಹೆಂಗವ್ಲಾ
ನಿನ್ ಡವ್ ಗಳು
ಗೋವಿಂದ
ಜೇಡ್ರಳ್ಳಿ
ಹೆಂಗವ್ಲಾ
ನಿನ್ ಕನಸ್ ಗಳು