ಕುಂತಲ್ಲೂ ನೀನೆ – Manase Mutthaala Song Lyrics – Aadi Lakshmi Puraana Movie Songs Lyrics

Song: Manase Mutthaala
Singers: Vijay Prakash, Supriya Lohith, Aishwarya Rangarajan, Anup Bhandari
Lyrics: Anup Bhandari
Music: Anup Bhandari





ಕುಂತಲ್ಲೂ ನೀನೆ ನಿಂತಲ್ಲೂನು
ನೀನೆ
ಕನಸಲ್ಲೂ ನಿನದೆ ಚಿತ್ತಾರ
ನಾ ಬೇಡ ಅಂದ ರೂನು ನಿನ್ನೆ
ಪ್ರೀತಿ ಮಾಡು ಅನ್ನೋ ನನ್ನ ಮನಸೇ ಮುಟ್ಟಾಳ
ಕುಂತಲ್ಲೂ ನೀನೆ ನಿಂತಲ್ಲೂನು
ನೀನೆ
ಕನಸಲ್ಲೂ ನಿನದೆ ಚಿತ್ತಾರ
ನಾ ಬೇಡ ಅಂದ ರೂನು ನಿನ್ನೆ
ಪ್ರೀತಿ ಮಾಡು ಅನ್ನೋ ನನ್ನ ಮನಸೇ ಮುಟ್ಟಾಳ
ಮುಂದೆ ಹಾಳು ಬಾವಿ
ನೋಡಿ ನಡೆಯೋ ಪಾಪಿ
ನಿನಗೀಗ ಯಮಗಂಡ ಕಾಲ
ಬೇರೋರ ಹಾಲಿನಲ್ಲಿ ಹುಳಿಯ ಹಿಂ ಡೋಕೆ ಹೋಗಬೇಡ
ಹಿಂದಕ್ಕೆ ಬಾರೋ ಮನೆಹಾಳ
ನಾವಿಬ್ಬರೂ ರೂಬುರೂಬು
ಕಣ್ಣಲ್ಲೇ ಮಾತಾಡುವ
ಅಲ್ಲಿಂದಲೇ ಚೂರು ಚೂರು
ತುಟಿಗಳೆಡೆ ಜಾರುವ
ಏನೇ ತಿಂದ ರೂನು ಒಂದೇ ರುಚಿ
ಪ್ರೇಮ ರಾಗಕು ತಪ್ಪಾಂಗುಚಿ
ಆಡೋ ಮನಸು ವಯಸು ಬಯಸಿ ತಂದಿದೆ
ನೀನಿದ್ದರಿಲ್ಲಿ
ನಿಂತ
ನೀರಿನಲ್ಲಿ
ಅಲೆಯೊಂದು ಮಾಡಿ ಸಂಚಾರ
ನಾ ಬೇಕು ಅಂದ ರೂನು ನಿನ್ನ
ದೂರ ಮಾಡು ಅನ್ನೋ ನನ್ನ ಮನಸೇ ಮುಟ್ಟಾಳ
ಸಾಕು ನಿಲ್ಲು ನಿಲ್ಲು
ಬೇಕಾ ಇನ್ನೂ ಸುಳ್ಳು
ನಿನಗೇನೆ ಬಂತು ಕೇಡ್ ಗಾಲ
ಸುಳ್ಳು ಹೇಳೋ ಚಾಳಿ ನಿನ್ನ
ಬೆನ್ನ ಏರಿ ಕುಳಿತು
ಜನ್ಮಕ್ಕೆ ಅಂಟಿದ ಬೇತಾಳ
ನಾ ಎಲ್ಲ ಹೇಳಬೇಕು ಎಂದು ಎದುರು ಬಂದರೆ
ಮಾತೆ ಬರುವುದಿಲ್ಲ
ನಿನ್ನ
ಕಂಡರೆ
ಏಕೆ ಹೀಗೆ ಆದೆ ಎಂದು ನನಗೆ ಇನ್ನೂ ತಿಳಿಯುತ್ತಿಲ್ಲ
ನೆನ್ನೆ ಇಂದು ನಾಳೆ ಒಂದೂ ನೆನಪಿನಲ್ಲಿ
ಉಳಿಯುತ್ತಿಲ್ಲ
ನಿನಗೆ ಆಭಾರಿಯಾಗುವೆ
ನೀನೇ ಬಂದು ಪ್ರೀತಿಯನ್ನು
ಒಪ್ಪಿಕೊಂಡರೆ
ಮಾತೊಂದೆ ಅಲ್ಲ ನಿಂತು ಹೋಯಿತಲ್ಲ
ಎದೆ ಬಡಿತ ನಿನ್ನ ಕಂಡಾಗ
ಪ್ರೀತಿ ಮಾಡು ಎಂದು ನಿನಗೆ ಹೇಳಿ
ಅಂಜಿ ಅಳುಕುತ್ತಿರುವ

ನನ್ನ
ಮನಸೇ
ಮುಟ್ಟಾಳ
ಮುಂದೆ ಹಾಳು ಬಾವಿ
ನೋಡಿ ನಡೆಯೋ ಪಾಪಿ
ನಿನಗೀಗ ಯಮಗಂಡ ಕಾಲ
ಬೇರೋರ ಹಾಲಿನಲ್ಲಿ ಹುಳಿಯ ಹಿಂ ಡೋಕೆ ಹೋಗಬೇಡ
ಹಿಂದಕ್ಕೆ ಬಾರೋ ಮನೆಹಾಳ
ಸಾಕು ನಿಲ್ಲು ನಿಲ್ಲು
ಬೇಕಾ ಇನ್ನೂ ಸುಳ್ಳು
ನಿನಗೇನೆ ಬಂತು ಕೇಡ್ ಗಾಲ
ಸುಳ್ಳು ಹೇಳೋ ಚಾಳಿ ನಿನ್ನ
ಬೆನ್ನ ಏರಿ ಕುಳಿತು
ಜನ್ಮಕ್ಕೆ ಅಂಟಿದ ಬೇತಾಳ

Kuntallu Neene Ninthallunu Neene
Kanasallu Ninade Chitthaara

Naa Beda Andaroonu Ninne
Preethi Maadu Anno Ee Nanna Manase Muttaala
Kuntallu Neene Ninthallunu Neene
Kanasallu Ninade Chitthaara
Naa Beda Andaroonu Ninne
Preethi Maadu Anno Ee Nanna Manase Muttaala
Munde Haalu Baavi
Nodi Nadeyo Paapi
Ninageega Yamaganda Kaala
Berora Haalinalli Huliya Hindoke Hogabeda
Hindakke Baaro Manehaala
Naavibbaru Roobu Roobu
Kannalle Maataaduva
Allindale Chooru Chooru
Thutigalede Jaaruva
Ene Thindaroonu Onde Ruchi
Prema Raagaku Tappaanguchi
Aado Manasu Vayasu Baysi Thandide
Neeniddarilli Nintha Neerinalli
Aleyondu Maadi Sanchaara
Naa Beku Andaroonu Ninna
Doora Maadu Anno Ee Nanna Manase Muttaala
Saaku Nillu Nillu
Beka Innoo Sullu
Ninagene Banthu Kedgaala
Ee Sullu Helo Chaali Ninna
Benna Eri Kulithu
Janmakke Antida Bethaala
Naa Ella Helabeku Endu Eduru Bandare
Maate Baruvudilla Ninna Kandare
Eke Heege Aade Endu Nanage Innu Thiliyuttilla
Nenne Indu Naale Ondoo Nenapinalli Uliyuttilla
Ninage Aabhaariyaaguve
Neene Bandu Preetiyannu Oppikondare
Maatonde Alla Ninthu Hoyitalla
Ede Baditha Ninna Kandaaga
Preeti Maadu Endu Ninage Heli
Anji Alikuttiruva Ee Nanna Manase Muttaala
Munde Haalu Baavi
Nodi Nadeyo Paapi
Ninageega Yamaganda Kaala
Berora Haalinalli Huliya Hindoke Hogabeda
Hindakke Baaro Manehaala
Saaku Nillu Nillu
Beka Innoo Sullu
Ninagene Banthu Kedgaala
Ee Sullu Helo Chaali Ninna
Benna Eri Kulithu            
janmakke antida bethaala

Leave a Reply

Your email address will not be published. Required fields are marked *