ಓ ನನ್ನ ಕಣ್ಣೇ – O Nanna Kanne Song Lyrics in Kannada – Jagamalla Kannada Movie Lyrics

Song Name: O Nanna Kanne
Singer: Siddhartha Belmannu
Lyrics: Hridaya Shiva
Music: D. Imman
Production: Horizon Studio

ಓ ನನ್ನ ಕಣ್ಣೇ ಓ ನನ್ನ ಕಣ್ಣೇ
ಕಣ್ಣೀರ ಒರೆಸಲಾ
ನಿನಗಾಗಿ ನಾನು ಮಾಡಿಲ್ಲ ಏನು
ತಪ್ಪಾಯ್ತು ಅನ್ನಲಾ
ಕೂಸುಮಾರಿ ಮಾಡಿ ಹೊತ್ತಾಡಲಿಲ್ಲ
ಹಾಡಿಲ್ಲ ಜೋಗುಳಾ
ಚಂದ್ರಮನ ತೋರಿ ಕೈತುತ್ತು ತಿನ್ನಿಸಿ
ತೂಗಿಲ್ಲ ತೊಟ್ಟಿಲ
ನನ್ನೆಲ್ಲ ನೋವ ಕಂಡು ಕಾರ್ಮೊಡವು
ಕಣ್ಣೀರ ಸುರಿಸಿತಾ
ಆರಾರಿರಾರೋ ರಾರೋ ರಾರೋ
ಆರಾರಿರಾ..ರೋ ಆರಾರಿರಾರೋ
ರಾರೋ ರಾರೋ ಆರಾರಿರಾರೋ
ಆರಾರಿರಾರೋ ರಾರೋ ರಾರೋ
ಆರಾರಿರಾರೋ ಆರಾರಿರಾರೋ
ರಾರೋ ರಾರೋ ಆರಾಅರಿರಾಆರೋ
ಓ ನನ್ನ ಕಣ್ಣೇ ಓ ನನ್ನ ಕಣ್ಣೇ
ಕಣ್ಣೀರ ಒರೆಸಲಾ
ನಿನಗಾಗಿ ನಾನು ಮಾಡಿಲ್ಲ ಏನು
ತಪ್ಪಾಯ್ತು ಅನ್ನಲಾ
ಕರುಳಿನ ಸಂಬಂಧ ಕರಗದ ಅನುಬಂಧ
ಕರೆಯಿತು ಕೈ ಬೀಸಿ ಹುಡುಕೀ ಬಂದೆ
ಕಂಬನಿ ಕೊಳದೊಳಗೆ ಭಾವನೆ ಸುಲಿಯೊಳಗೆ
ಸಿಲುಕಿದ ಜೀವಕ್ಕೆ ನೀನೋ ಕಂಡೆ
ನಾ ನಿನ್ನ ಕಾವಲುಗಾರ
ಹಾಯಾಗೀ ಮಲಗಮ್ಮ
ಕೈತಪ್ಪಿ ಹೋದರೆ ನೀನು ಅನ್ನೋದೇ ಭಯವಮ್ಮ
ಬಾಳೊಂದು ಪಂಜರ
ನೀನಲ್ಲಿ ಇಂಚರ
ನೀನು ಬಾಯ್ತುಂಬಾ ಅಪ್ಪ ಅನ್ನಮ್ಮ
ಸಾಕು ಬದುಕು ಸಾರ್ಥಕ
ಓ ನನ್ನ ಕಣ್ಣೇ ಓ ನನ್ನ ಕಣ್ಣೇ
ಕಣ್ಣೀರ ಒರೆಸಲಾ
ನಿನಗಾಗಿ ನಾನು ಮಾಡಿಲ್ಲ
ಏನು ತಪ್ಪಾಯ್ತು ಅನ್ನಲಾ
ಕೂಸುಮಾರಿ ಮಾಡಿ ಹೊತ್ತಾಡಲಿಲ್ಲ
ಹಾಡಿಲ್ಲ ಜೋಗುಳಾ
ಚಂದ್ರಮನ ತೋರಿ ಕೈತುತ್ತು
ತಿನ್ನಿಸಿ ತೂಗಿಲ್ಲ ತೊಟ್ಟಿಲ
ಲೋಕಾನೆ ಮಲಗಿರುವಾಗ ಮೌನದಲ್ಲಿ
ಇಬ್ಬರೇ ಮಾತಾ..ಡುವ
ಆರಾರಿರಾರೋ ರಾರೋ ರಾರೋ
ಆರಾರಿರಾ..ರೋ ಆರಾರಿರಾರೋ
ರಾರೋ ರಾರೋ ಆರಾರಿರಾಆರೋ
ಆರಾರಿರಾರೋ ರಾರೋ ರಾರೋ
ಆರಾರಿರಾರೋ ಆರಾರಿರಾರೋ
ರಾರೋ ರಾರೋ ಆರಾಅರಿರಾರೋ
ಓ ನನ್ನ ಕಣ್ಣೇ ಓ ನನ್ನ ಕಣ್ಣೇ

Leave a Reply

Your email address will not be published. Required fields are marked *