♪ Song: ELLIDDE ILLI TANAKA TITLE TRACK
♪ Singer: Sonu Nigam
♪ Lyrics: Kaviraj
♪ Singer: Sonu Nigam
♪ Lyrics: Kaviraj
♪ Film: ELLIDDE ILLI TANAKA
♪ Music: Arjun Janya
♪ Starcast: Srujan Lokesh, Hariprriya
♪ Director: Thejasvi
♪ Producer: Srujana Lokesh
♪ Banner: Lokesh Production
♪ Record Label: AANANDA AUDIO VIDEO
♪ Music: Arjun Janya
♪ Starcast: Srujan Lokesh, Hariprriya
♪ Director: Thejasvi
♪ Producer: Srujana Lokesh
♪ Banner: Lokesh Production
♪ Record Label: AANANDA AUDIO VIDEO
ಓಓಒ…..ಓಓಒ….ಓಓಒ
ಈ
ಕುಶಿಗೆ ಹೆಸರೇನು
ಕುಶಿಗೆ ಹೆಸರೇನು
ಈ
ನಶೆಗೆ ವಶ ನಾನು
ನಶೆಗೆ ವಶ ನಾನು
ಹೂ ಮಳೆಯ ಸಹವಾಸ
ಮೈ ಒಳಗೆ ಮಧುಮಾಸ
ಹಸಿವೆ ಇರದ ಉಪವಾಸ
ಎಲ್ಲಿದ್ದೆ ಇಲ್ಲಿ ತನಕ
ಎಲ್ಲಿದ್ದೆ ಇಲ್ಲಿ ತನಕ
ಹೇಗಿದ್ದೆ ಇಲ್ಲಿ ತನಕ
ಎಲ್ಲಿದ್ದೆ ಇಲ್ಲಿ ತನಕ
ಓಓಒ…..ಓಓಒ….ಓಓಒ
ಶಿವಶಕ್ತ್ಯಹ ಶತಮಾಣಂ ಭವತಿ ನಾ ನಾ
ದೇವಂ ದೇವೋ ಪ್ರಾಣಂ ಪುಣ್ಯಂ ಪ್ರಭಾವತಿ
ಹುಡುಕುವ ಒಂದು ಹೊಸ ಊರ
ಜೊತೆಯಲಿ ಸಾಗಿ ಬಹುದೂರ
ಮಣಿದಿದೆ ಜೀವ ಮನಸಾರ
ಮರೆತಿವೆ ಬೇರೆ ವ್ಯವಹಾರ
ಗಡಿಯಾರದ ದಿನವಾರದ ಗಡಿದಾಟುತ
ಹೂ ಮಳೆಯ ಸಹವಾಸ
ಮೈ ಒಳಗೆ ಮಧುಮಾಸ
ಹಸಿವೆ ಇರದ ಉಪವಾಸ
ಎಲ್ಲಿದ್ದೆ ಇಲ್ಲಿ ತನಕ
ಎಲ್ಲಿದ್ದೆ ಇಲ್ಲಿ ತನಕ
ಹೇಗಿದ್ದೆ ಇಲ್ಲಿ ತನಕ
ಎಲ್ಲಿದ್ದೆ ಇಲ್ಲಿ ತನಕ
ಶಿವಶಕ್ತ್ಯಹ ಶತಮಾಣಂ ಭವತಿ ನಾ ನಾ
ದೇವಂ ದೇವೋ ಪ್ರಾಣಂ ಪುಣ್ಯಂ ಪ್ರಭಾವತಿ
Ellide illi thanaka Song Lyrics in Kannada
Yellide illi thanaka Song Lyrics in Kannada
Ellide elli thanaka Song Lyrics in Kannada
Ellide illi tanaka Song Lyrics in Kannada