ಈ ನಿಂಬೆ ಹಣ್ಣಿನಂತ – Ee Nimbe Hanninantha Hudugi Song Lyrics – Premaloka

ಚಿತ್ರ: ಪ್ರೇಮಲೋಕ
ಸಂಗೀತ : ಹಂಸಲೇಖ

ಸಾಹಿತ್ಯ: ಹಂಸಲೇಖ

ಗಾಯನ: ರಮೇಶ್

ನಿಂಬೆ ಹಣ್ಣಿನಂತ

ಹುಡುಗಿ ಬಂತು ನೋಡೋ
ಬಾಲು
ಬಾಲು
ಇದು ರಂಭೆ ಮೇನಕೆಯ

ವಂಶದ ಬೆಡಗಿ ನೋಡು
ಮಾಲು
ಹೊಸ ಮಾಲು
ದಿನ ಬೀದಿಯಲಿ ಬಂದ್ರೆ

ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು

ಇಂದು ಪೂರ್ತಿ ಡ್ಯೂಟಿ
ದಿನ ಬೀದಿಯಲಿ ಬಂದ್ರೆ

ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು

ಇಂದು ಪೂರ್ತಿ ಡ್ಯೂಟಿ
ನಿಂಬೆ ಹಣ್ಣಿನಂತ

ಹುಡುಗಿ ಬಂತು ನೋಡೋ
ಬಾಲು
ಬಾಲು

♬♬♬♬♬♬♬♬♬♬♬

ಬಿಸಿಲು ಕಾಲದಲಿ

ಬಂತೋ ಕಾಮನಬಿಲ್ಲು
ಹುಬ್ಬು
ಕರಿ ಹುಬ್ಬು
ಪಬ್ಲಿಕ್ ರೋಡಿನಲಿ

ಜಿಂಕೆ ಬಂದೈತಲ್ಲೋ
ಕಣ್ಣು
ಜಿಂಕೆ ಕಣ್ಣು
ಎಳೆ ಸಂಪಿಗೆಯ

3D ಯಂಥ ಮೂಗು..
ಅಯ್ಯೋ..
ಅಹಾ ಕಳೆ ಕೊಡುವ

ತೊಂಡೆ ತುಟಿಗಳ ರಂಗು
ಮಿಂಚಿಂಗು
ದಿನ ಬೀದಿಯಲಿ ಬಂದ್ರೆ

ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು

ಇಂದು ಪೂರ್ತಿ ಡ್ಯೂಟಿ
♬♬♬♬♬♬♬♬♬

ಹಗಲು ಹೊತ್ತಿನಲ್ಲಿ

ಚಂದ್ರ ಬಂದೈತಲ್ಲ
ಗಲ್ಲ
ರಸಗುಲ್ಲಾ
ತಲೆಯಿಂದ ಉಂಗುಷ್ಟದವರೆಗೆ ಎಲ್ಲ
ಮಾತಿಲ್ಲ
ಕೊಂಕಿಲ್ಲ
ಎಳೆ ಬಿಸಿಲಿನಲಿ

ಮಿನುಗುತಿರುವ ಹೆಣ್ಣೋ
ಹಣ್ಣೋ
ಸೂರ್ಯ ಕೂಡ ಕಣ್

ಹೋಡಿತಾವ್ನಲ್ಲಣ್ಣೋ
ನೋಡಣ್ಣೋ
ದಿನ ಬೀದಿಯಲಿ ಬಂದ್ರೆ

ನೋಡು ಇಂಥ ಬ್ಯೂಟಿ
ತಗೋ ನಮಗೆ ಇಲ್ಲಿ ಬಿತ್ತು

ಇಂದು ಪೂರ್ತಿ ಡ್ಯೂಟಿ

ನಿಂಬೆ ಹಣ್ಣಿನಂತ

ಹುಡುಗಿ ಬಂತು ನೋಡು
ಬಾಲು
ಬಾಲು
ಬಾಲು


Ee Nimbe Hanninantha Hudugi Karaoke with Lyrics



Leave a Reply

Your email address will not be published. Required fields are marked *