ಕೀರ್ತನೆ: ಪ್ರಸನ್ನ ವೆಂಕಟದಾಸರು
ದಾನವ ಕದಳಿಯಕಾನನ
ಮುರಿಯುತ………
ಮುರಿಯುತ………
ದಾನವ ಕದಳಿಯಕಾನನ
ಮುರಿಯುತ…
ಆನೆ ಬಂತಾನೆ
ಮುರಿಯುತ…
ಆನೆ ಬಂತಾನೆ
ದಾನವ ಕದಳಿಯಕಾನನ
ಮುರಿಯುತ
ಮುರಿಯುತ
ದಾನವ ಕದಳಿಯಕಾನನ
ಮುರಿಯುತ
ಮುರಿಯುತ
ಆನೆ ಬಂತಾನೆ ಬಂತಾನೆ
ಬಂತಮ್ಮಮ್ಮ..
ಬಂತಮ್ಮಮ್ಮ..
ಆನೆ ಬಂತಾನೆ ಬಂತಾನೆ
ಬಂತಮ್ಮಮ್ಮ…
ಬಂತಮ್ಮಮ್ಮ…
ದಾನವ ಕದಳಿಯಕಾನನ
ಮುರಿಯುತ
ಮುರಿಯುತ
ಆನೆ ಬಂತಾನೆ ಬಂತಾನೆ
ಬಂತಮ್ಮಮ್ಮ….
ಬಂತಮ್ಮಮ್ಮ….
ಆನೆ ಬಂತಾನೆ ಬಂತಾನೆ
ಬಂತಮ್ಮಮ್ಮ….
ಬಂತಮ್ಮಮ್ಮ….
ಗುಂಗುರುಗುರುಳ
ನೀಲಾಂಗ ಚೆಲ್ವಾನೆ
ನೀಲಾಂಗ ಚೆಲ್ವಾನೆ
ಕಂಗಳಿಗೊಳೆವ
ವ್ಯಾಂಘ್ರಾಗುಳಿ ಆನೆ……
ವ್ಯಾಂಘ್ರಾಗುಳಿ ಆನೆ……
ಗುಂಗುರುಗುರುಳ
ನೀಲಾಂಗ ಚೆಲ್ವಾನೆ
ನೀಲಾಂಗ ಚೆಲ್ವಾನೆ
ಕಂಗಳಿಗೊಳೆವ
ವ್ಯಾಂಘ್ರಾಗುಳಿ ಆನೆ…
ವ್ಯಾಂಘ್ರಾಗುಳಿ ಆನೆ…
ಬಂಗಾರದಣುಗಂಟೆ
ಶೃಂಗಾರದಾನೆ
ಶೃಂಗಾರದಾನೆ
ಬಂಗಾರದಣುಗಂಟೆ
ಶೃಂಗಾರದಾನೆ
ಶೃಂಗಾರದಾನೆ
ಮಂಗಳ ತಿಲಕದ
ರಂಗನೆಂಬಾನೆ
ರಂಗನೆಂಬಾನೆ
ಮಂಗಳ ತಿಲಕದ
ರಂಗನೆಂಬಾನೆ
ರಂಗನೆಂಬಾನೆ
ಆನೆ ಬಂತಾನೆ ಬಂತಾನೆ
ಬಂತಮ್ಮಮ್ಮ….
ಬಂತಮ್ಮಮ್ಮ….
ಆನೆ ಬಂತಾನೆ ಬಂತಾನೆ
ಬಂತಮ್ಮಮ್ಮ….
ಬಂತಮ್ಮಮ್ಮ….
ಕೆಳದಿ ಗೋಪಿಯರೊಳು
ಗೆಳೆತನದಾನೆ
ಗೆಳೆತನದಾನೆ
ಸುಲಭದಿಂದಲಿಯುವ
ಎಳೆಮರಿ ಆನೆ……
ಎಳೆಮರಿ ಆನೆ……
ಕೆಳದಿ ಗೋಪಿಯರೊಳು
ಗೆಳೆತನದಾನೆ
ಗೆಳೆತನದಾನೆ
ಸುಲಭದಿಂದಲಿಯುವ
ಎಳೆಮರಿ ಆನೆ…
ಎಳೆಮರಿ ಆನೆ…
ಘಲಿರುಘಲಿರುರವದಿ
ನಲಿದಾಡೋ ಆನೆ
ನಲಿದಾಡೋ ಆನೆ
ಘಲಿರುಘಲಿರುರವದಿ
ನಲಿದಾಡೋ ಆನೆ
ನಲಿದಾಡೋ ಆನೆ
ಮಲೆತವರೆದೆಮ್ಯಾಲೆ
ತುಳಿದಾಡೋ ಆನೆ
ತುಳಿದಾಡೋ ಆನೆ
ಮಲೆತವರೆದೆಮ್ಯಾಲೆ
ತುಳಿದಾಡೋ ಆನೆ
ತುಳಿದಾಡೋ ಆನೆ
ಆನೆ ಬಂತಾನೆ ಬಂತಾನೆ
ಬಂತಮ್ಮಮ್ಮ….
ಬಂತಮ್ಮಮ್ಮ….
ಆನೆ ಬಂತಾನೆ ಬಂತಾನೆ
ಬಂತಮ್ಮಮ್ಮ….
ಬಂತಮ್ಮಮ್ಮ….
ನಳಿನಜಭವರಿಗೆ ಸಿಲುಕದ
ಆನೆ
ಆನೆ
ಒಲವಿಂದ ಭಕುತರ
ಸಲಹುವ ಆನೆ……
ಸಲಹುವ ಆನೆ……
ನಳಿನಜಭವರಿಗೆ
ಸಿಲುಕದ ಆನೆ
ಸಿಲುಕದ ಆನೆ
ಒಲವಿಂದ ಭಕುತರ
ಸಲಹುವ ಆನೆ…
ಸಲಹುವ ಆನೆ…
ಹಲವು ಕವಿಗಳಿಗೆ
ನಿಲುಕದ ಆನೆ
ನಿಲುಕದ ಆನೆ
ಹಲವು ಕವಿಗಳಿಗೆ
ನಿಲುಕದ ಆನೆ
ನಿಲುಕದ ಆನೆ
ಬಲ ಪ್ರಸನ್ವೆಂಕಟ
ನಿಲಯ
ನಿಲಯ
ಪ್ರಸನ್ವೆಂಕಟ ನಿಲಯ
ಪ್ರಸನ್ವೆಂಕಟ ನಿಲಯ
ಬಲ ಪ್ರಸನ್ವೆಂಕಟ
ನಿಲಯನೆಂಬಾನೆ
ನಿಲಯನೆಂಬಾನೆ
ಆನೆ ಬಂತಾನೆ ಬಂತಾನೆ
ಬಂತಮ್ಮಮ್ಮ….
ಬಂತಮ್ಮಮ್ಮ….
ಆನೆ ಬಂತಾನೆ ಬಂತಾನೆ
ಬಂತಮ್ಮಮ್ಮ…
ಬಂತಮ್ಮಮ್ಮ…
.
Aane banthane Bhakthigeethe Song Karaoke
Aane banthane Song Lyrics in Kannada
Ane banthane Song Lyrics in Kannada
Aane bantaane Song Lyrics in Kannada
Ane bantane Song Lyrics in Kannada