ಆಟವು ಚಂದ – Aatavu chanda Lyrics in Kannada – Jeevana jyothi Kannada movie

ಚಿತ್ರ:
ಜೀವನ ಜ್ಯೋತಿ

ಗಾಯನ : ಎಸ್.ಪಿ.ಬಿ, ಚಿತ್ರ

ಸಾಹಿತ್ಯ:
R N ಜಯಗೋಪಾಲ್

ನಟರು:
ವಿಷ್ಣುವರ್ಧನ್, ಅಂಬಿಕ

ಆಟವು ಚಂದ
ನೋಟವು ಚಂದ
ಹಾಡಲು ಚಂದ
ಮೌನವು ಚಂದ
ಸಂಗಾತಿ ನೀ ಇರುವಾಗ
ನನ್ನ ಬಾಳೆಲ್ಲ ಆನಂದ
ಸಂಗಾತಿ ನೀ ಇರುವಾಗ
ನನ್ನ ಬಾಳೆಲ್ಲ ಆನಂದ

ಆಟವು ಚಂದ
ನೋಟವು ಚಂದ
♫♫♫♫♫♫♫♫♫♫♫♫

ಎಂದು ಸಂತೋಷ
ಎಂದು ಸಂಗಿತವೇನೆ
ಆಡೋ ಮಾತೆಲ್ಲ
ಜಾತಿ ಮುತ್ತಂತೆ ತಾನೇ
ಏನೋ ಮತ್ತು ಕಣ್ಣಲಿ
ಏನೇನೋ ಭಾವನೆ
ಏನೋ ಆಸೆ ನನ್ನಲಿ
ಹಿತವಾದ ವೇದನೆ
ಹೆಣ್ಣ ಕಣ್ಣಲ್ಲಿ ನಿಂತಾಗ ನಿನಲ್ಲಿ
ಹೇಯ್……
ಆಟವು ಚಂದ
ನೋಟವು ಚಂದ
ಹಾಡಲು ಚಂದ
ಮೌನವು ಚಂದ
♫♫♫♫♫♫♫♫♫♫♫♫

ಬಾನೆ ಮೇಲಿಂದ
ಜಾರಿ ಬಂದಂತೆ ಆಯ್ತು
ಭೂಮಿ ಬಾನಾಗಿ
ಮೇಲೆ ಹೋದಂತೆ ಆಯ್ತು
ಪ್ರೀತಿ ತಂದ ಆಟವ
ನಾ ಆಡೋ ಹೊತ್ತಿಗೆ
ತೇಲೋ ಮೋಡ ಹಾಸಿಗೆ
ಹೂವಂತೆ ಮೆತ್ತಗೆ
ಮಾತಲ್ಲಿ ಹೇಳೋಕೆ ನನ್ನ್ನಿಂದ ಆಗಲ್ಲ
ಹೇಯ್….
ಆಟವು ಚಂದ
ನೋಟವು ಚಂದ
ಹಾಡಲು ಚಂದ
ಮೌನವು ಚಂದ
ಸಂಗಾತಿ ನೀ ಇರುವಾಗ
ನನ್ನ ಬಾಳೆಲ್ಲ ಆನಂದ
ಸಂಗಾತಿ ನೀ ಇರುವಾಗ
ನನ್ನ ಬಾಳೆಲ್ಲ ಆನಂದ

Leave a Reply

Your email address will not be published. Required fields are marked *