ಅರುಣೋದಯದಂತೆ – Arunodayadante Neenaagi Song Lyrics | K J Yesudas | Bhakthigeethe Song Lyrics

ಹಾಡು : ಅರುಣೋದಯದಂತೆ

ಗಾಯನ : K J ಯೇಸುದಾಸ್

 


ಅರುಣೋದಯದಂತೆ ನೀನಾಗಿ

ಅರುಣೋದಯದಂತೆ ನೀನಾಗಿ ನಿರ್ಮಲ

ದರ್ಶನ ಕರುಣಿಸು ಶ್ರೀ ವದನ

ದರ್ಶನ ಕರುಣಿಸು ಶ್ರೀ ವದನ

ಹರಿ ಹರ ತನಯ ನಿನ್ನ

ಸುಪ್ರಭಾತವ ಹಾಡಿ

ಹರಿ ಹರ ತನಯ ನಿನ್ನ

ಸುಪ್ರಭಾತವ ಹಾಡಿ

ದಾಸನು ಕರುಣೆಗೆ ಕಾದಿಹೆನು

ದಾಸನು ಕರುಣೆಗೆ ಕಾದಿಹೆನು

ಅರುಣೋದಯದಂತೆ ನೀನಾಗಿ

ಅರುಣೋದಯದಂತೆ ನೀನಾಗಿ


♫♫♫♫♫♫♫♫♫♫♫♫

ಆದಿತ್ಯ ಕಿರಣಗಳು ನಿರಂತರವಾಗಿರೆ

ಆದಿತ್ಯ ಕಿರಣಗಳು ನಿರಂತರವಾಗಿರೆ

ಆನಂದ ಮೂರ್ತಿ ನಿನ್ನ ಸನ್ನಿಧಿಯೋಳ್

ಆನಂದ ಮೂರ್ತಿ ನಿನ್ನ ಸನ್ನಿಧಿಯೋಳ್

ನಿನ್ನ ರಾಗ ಮಾಲಿಕೆ ಹಾಡುವ ದಾಸನಿಗೆ

ನಿನ್ನ ರಾಗ ಮಾಲಿಕೆ ಹಾಡುವ ದಾಸನಿಗೆ

ಚಿರ ದರ್ಶನ ನೀಡು ಭಗವಂತ

ಚಿರ ದರ್ಶನ ನೀಡು ಭಗವಂತ

ಅರುಣೋದಯದಂತೆ ನೀನಾಗಿ

ಅರುಣೋದಯದಂತೆ ನೀನಾಗಿ


♫♫♫♫♫♫♫♫♫♫♫♫

ಹೊನ್ನಿನ ಬಣ್ಣವ ಸೂಸುವ ಸಂಜೆಗಳು

ಹೊನ್ನಿನ ಬಣ್ಣವ ಸೂಸುವ ಸಂಗ್ರಮ

ಸಂಜೆಗಳೆನೀತೋ ನಿನ್ನಾಲಯದಿ

ಸಂಜೆಗಳೆನೀತೋ ನಿನ್ನಾಲಯದಿ

ಕಾದಿಹೆನೋ ಪ್ರಭು ಅಭಯಾಶ್ರಯಕಾಗಿ

ಕಾದಿಹೆನೋ ಪ್ರಭು ಅಭಯಾಶ್ರಯಕಾಗಿ

ಏನಿದ್ದರೂ ನೀನೇ ಚಿನ್ಮಯನೆ

ಏನಿದ್ದರೂ ನೀನೇ ಚಿನ್ಮಯನೆ

ಅರುಣೋದಯದಂತೆ ನೀನಾಗಿ

ಅರುಣೋದಯದಂತೆ ನೀನಾಗಿ ನಿರ್ಮಲ

ದರ್ಶನ ಕರುಣಿಸು ಶ್ರೀ ವದನ

ದರ್ಶನ ಕರುಣಿಸು ಶ್ರೀ ವದನ

ಹರಿ ಹರ ತನಯ ನಿನ್ನ

ಸುಪ್ರಭಾತವ ಹಾಡಿ

ಹರಿ ಹರ ತನಯ ನಿನ್ನ

ಸುಪ್ರಭಾತವ ಹಾಡಿ

ದಾಸನು ಕರುಣೆಗೆ ಕಾದಿಹೆನು

ದಾಸನು ಕರುಣೆಗೆ ಕಾದಿಹೆನು

ಅರುಣೋದಯದಂತೆ ನೀನಾಗಿ

ಅರುಣೋದಯದಂತೆ ನೀನಾಗಿ

 Arunodayadante Neenaagi Song Karaoke

Arunodayadante Neenaagi
Arunodayadante Neenaagi Nirmala
Darshana Karunisu Shri Vadana
Darshana Karunisu Shri Vadana
Hari Hara Tanaya Ninna
Suprabhaatava Haadi
Hari Hara Tanaya Ninna
Suprabhaatava Haadi
Daasanu Karunege Kaadihenu
Daasanu Karunege Kaadihenu
Arunodayadante Neenaagi
Arunodayadante Neenaagi


Adithya Kiranagalu Nirantaravagire
Adithya Kiranagalu Nirantaravagire
Ananda Murthy Ninna Sannidiyoool
Ananda Murthy Ninna Sannidiyoool
Ninna Raaga Maalike Haaduva Daasanige
Ninna Raaga Maalike Haaduva Daasanige
Chira Darshana Needu Bhagavantha

Chira Darshana Needu Bhagavantha
Arunodayadante Neenaagi

Arunodayadante Neenaagi

Honnina Baanava Soosuva Sanjegalu
Honnina Baanava Soosuva Sangarama
Sanjegalenito Ninnaalayadi
Sanjegalenito Ninnaalayadi
Kaadiheno Prabhu Abhayaashrayakaagi
Kaadiheno Prabhu Abhayaashrayakaagi
Yenidharu Ninne Chinmayane


Yenidharu Ninne Chinmayane
Arunodayadante Neenaagi
Arunodayadante Neenaagi Nirmala
Darshana Karunisu Shri Vadana
Darshana Karunisu Shri Vadana
Hari Hara Tanaya Ninna
Suprabhaatava Haadi
Hari Hara Tanaya Ninna
Suprabhaatava Haadi
Daasanu Karunege Kaadihenu
Daasanu Karunege Kaadihenu
Arunodayadante Neenaagi
Arunodayadante Neenaagi


Leave a Reply

Your email address will not be published. Required fields are marked *