Film: |
Kunthi Putra |
Music: |
Vijayananda |
Lyrics: |
Vijayananda |
Singer: |
S P Balasubramanyam |
Artists: |
Vishnuvardhan, ShashiKumar |
Record |
Jhankar Music |
ಅಮ್ಮ
ಎನ್ನಲು ಕೋಟಿ ಪುಣ್ಯವೋ
ಅವಳ
ತ್ಯಾಗಕೆ ಸಾಟಿ ಇಲ್ಲವೋ
ಪ್ರೀತಿ
ತುಂಬಿ ತಂದ
ಅವಳಾಡೊ
ಮಾತೆ ವೇದಗಳು
ದೈವಗಳಿಗೆಲ್ಲ
ಮಿಗಿಲಾದ ದೈವವೇ ಅವಳು
ಅಮ್ಮ
ಎನ್ನಲು ಕೋಟಿ ಪುಣ್ಯವೋ
ಅವಳ
ತ್ಯಾಗಕೆ ಸಾಟಿ ಇಲ್ಲವೋ
ಬ್ರಹ್ಮನೇ
ಬರೆದಿರುವೆ ಏನು ನಿನ್ನ ಲೀಲೆ
ಅರ್ಥವಿಲ್ಲದ
ಬಾಳು ಏಕಯ್ಯ
ನಿತ್ಯ
ನಾ ಸುರಿಸಿರುವೆ ಕಂಬನಿಯ ಧಾರೆ
ತಾಯ
ಕಾಣದೆ ತಾಳಲಾರದೆ
ಹೆತ್ತವಳು
ನಿನಗಿಲ್ಲವೇ
ವಾತ್ಸಲ್ಯದ
ಅರಿವಿಲ್ಲವೇ
ಮೂಕವೇದನೆ
ಸಾಕು ಮಾಡಯ್ಯ
ಅಮ್ಮ
ಎನ್ನಲು ಕೋಟಿ ಪುಣ್ಯವೋ
ಅವಳ
ತ್ಯಾಗಕೆ ಸಾಟಿ ಇಲ್ಲವೋ
ಇದ್ದರೂ
ಕಣ್ಣೆದುರು ಕಾಣಿಸದೆ ತಾಯಿ
ನಿನ್ನ
ಕರುಳ ಜೀವ ನಾನಮ್ಮಾ
ಒಮ್ಮೆ
ನೀ ಬಾಯ್ತೆರೆದು ಕಂದ ಎಂದು ಕೂಗು
ದೂರವಾಗಲಿ
ಪಾಪವೆಲ್ಲವೂ
ಲೋಕವೆಲ್ಲ
ನಾ ಸಾರುವೆ ನನ್ನ ಸಿರಿ ನೀನೆನ್ನುವೆ
ಸಾವಿನಲೂ
ನಾ ನಗುವೇ
ಅಮ್ಮ
ಎನ್ನಲು ಕೋಟಿ ಪುಣ್ಯವೋ
ಅವಳ
ತ್ಯಾಗಕೆ ಸಾಟಿ ಇಲ್ಲವೋ
ಪ್ರೀತಿ
ತುಂಬಿ ತಂದ
ಅವಳಾಡೊ
ಮಾತೆ ವೇದಗಳು
ದೈವಗಳಿಗೆಲ್ಲ
ಮಿಗಿಲಾದ ದೈವವೇ ಅವಳು
ಅಮ್ಮ
ಎನ್ನಲು ಕೋಟಿ ಪುಣ್ಯವೋ
ಅವಳ
ತ್ಯಾಗಕೆ ಸಾಟಿ ಇಲ್ಲವೋ
Amma Yennalu Song Lyrics