ಅತಿ ಚಂದದ – Ati Chendada Song Lyrics in Kannada – Window Seat Kannada Movie Songs Lyrics

♪ Film: Window Seat
♪ Banner: KSK Show Reel
♪ Producer: Manjunath Gowda (Jack Manju)
♪ Music: Arjun Janya
♪ Story-Direction: Sheetal Shetty
♪ Song: Ati Chendada – Lyrical Video
♪ Singer: (Swaravijayi) Vijay Prakash
♪ Lyrics: Yogaraj Bhat


ಅತಿ
ಚಂದದ ಹೂ ಗೊಂಚಲು


ಕಿಟಕಿಯಾಚೆ ಕಂಡ ಹಾಗಿದೆ

ಮಳೆ
ನೀರಿನಲ್ಲಿ ಮಿಂದ ಹಾಗಿದೆ

ಅನುರಾಗದ
ಕೋಲ್ಮಿಂಚನು

ನನ್ನೆದೆಗೆ
ನಾನೇ ತಂದ ಹಾಗಿದೆ

ಬೆಳಕಲ್ಲಿ
ಜೀವ ಬಂದ ಹಾಗಿದೆ

ವಿವರಿಸಲು
ಬರದ ಚಡಪಡಿಕೆಯೊಂದು

ಮೈಮನಸೆಲ್ಲ
ಆವರಿಸಿದೆ

ಬೆರಳೆಣಿಕೆಯಲ್ಲಿ
ಮಿಡಿತಗಳ ಎಣಿಸಿ

ತುಸು
ನಗೆಯು ತುಟಿಗೆ ಆಗಮಿಸಿದೆ

 

ಅತಿ
ಚಂದದ ಹೂ ಗೊಂಚಲು


ಕಿಟಕಿಯಾಚೆ ಕಂಡ ಹಾಗಿದೆ

ಮಳೆ
ನೀರಿನಲ್ಲಿ ಮಿಂದ ಹಾಗಿದೆ

 

ಇರಬಹುದು
ನನ್ನೊಳಗೊಂದು

ಪ್ರೀತಿಸುವ
ಬಡಪಾಯಿ ಹೃದಯ

ಕನ್ನಡಿಯ
ಮುದ್ದಾಡುತಲಿ

ಮರುಜೀವ
ಪಡೆದಿಹುದೇ ಹರೆಯ

ನನಗರಿವೆ
ಬಾರದೆ ಮಿನುಗಿವೆ ಕಣ್ಣುಗಳು

ಸ್ವಪ್ನದಲಿ
ಕಾದಿವೆ ಕಾಣದ ಬಣ್ಣಗಳು


ರೀತಿ ಈ ಹಿಂದೆ ಆದ ಹಾಗಿದೆ

 

ಅತಿ
ಚೆಂದದ ಹೂ ಗೊಂಚಲು

ಬದಿ
ದಾರಿಯಲ್ಲಿ ಕಂಡ ಹಾಗಿದೆ

ಮಳೆ
ನೀರಿನಲ್ಲಿ ಮಿಂದ ಹಾಗಿದೆ

 

ಒಮ್ಮೊಮ್ಮೆ
ನನಗನಿಸುವುದು


ಬದುಕು ಬರೀ ಒಂದು ಭ್ರಮೆಯೇ

ಇನ್ನೊಮ್ಮೆ
ನಾ ಯೋಚಿಸುವೆ

ಒಲವಲ್ಲಿ
ಮುಳುಗೋದು ಸರಿಯೆ

ಭಾವನೆಗೆ
ಹಳಿಗಳು ಎರಡು ಇರಬಹುದೇ

ಗುರಿ
ಇರದೆ ಹೃದಯ ಪಯಣ ಹೊರಟಿಹುದೇ


ಹಾಡು ನಾ ಎಲ್ಲೋ ಹಾಡಿದಂತಿದೆ

ಅತಿ
ಚಂದದ ಹೂ ಗೊಂಚಲು


ಕಿಟಕಿಯಾಚೆ ಕಂಡ ಹಾಗಿದೆ

ಮಳೆ
ನೀರಿನಲ್ಲಿ ಮಿಂದ ಹಾಗಿದೆ

 

 

Ati
Chandada Hoo Gonchalu

Ee
Kitakiyaache Kanda Haagide

Male
Neerinalli Minda Haagide

Anuraagada
Kolminchanu

Nannedege
Naane Thanda Haagide

Belakalli
Jeeva Banda Haagide

Vivarisalu
Barada Chadapadikeyondu

Maimanasella
Aavariside

Beralenikeyalli
Midithagala Enisi

Tusu
Nageyu Tutige Aagamiside

 

Ati
Chandada Hoo Gonchalu

Ee
Kitakiyaache Kanda Haagide

Male
Neerinalli Minda Haagide

 

Irabahudu
Nannolagondu

Preetisuva
Badapaayi Hrudaya

Kannadiya
Muddaadutali

Marujeeva
Padedihude Hareya

Nanagarive
Barade Minugive Kannugalu

Swapnadali
Kaadive Kaanada Bannagalu

Ee
Reeti Ee Hinde Aada Haagide

 

Ati
Chendada Hoo Gonchalu

Badi
Daariyalli Kanda Haagide

Male
Neerinalli Minda Haagide

 

Ommomme
Nanaganisuvudu

Ee
Baduku Bari Ondu Bhrameye

Innomme
Naa Yochisuve

Olavalli
Mulugodu Sariye

Bhaavanege
Haligalu Eradu Irabahude

Guri
Irade Hrudaya Payana Horatihude

Ee
Haadu Naa Ello Haadidantide

Ati
Chandada Hoo Gonchalu

Ee
Kitakiyaache Kanda Haagide

Male
Neerinalli Minda Haagide

 


Ati Chandada Song Lyrics

Athi Chendada Song Lyrics

Leave a Reply

Your email address will not be published. Required fields are marked *