ಚಿತ್ರ: ಮಧುರ ಸಂಗಮ
ಎಸ್ ಪಿ ಬಿ & ವಾಣಿ ಜಯರಾಂ
ಹೇ ಅಹಾಹಾ ಹಾ
ಆಹಾ ಆಹಾ ಆಹಾಹಾ
ಹಾ ಅಹ್ಹಾ
ಲಾ ಲಾ ಲಾ
ಹೇ ಹೇ
ಲಲಲಾ
ಎಂದೆಂದಿಗೂ
ಮರೆಯನು ನಾ ನಿನ್ನಾ
ಇನ್ನೆಂದಿಗೂ
ಬಿಡದಿರು ನೀ ನನ್ನಾ
ಯಾರೇ ಬಂದರೂ
ಏನೇ ಆದರೂ
ಅಳಿಯದೂ
ಈ ಬಂಧನಾ
ಎಂದೆಂದಿಗೂ
ಮರೆಯನು ನಾ ನಿನ್ನಾ
ಇನ್ನೆಂದಿಗೂ
ಬಿಡದಿರು ನೀ ನನ್ನಾ
♬♬♬♬♬♬♬♬♬♬♬♬
ಈ ಹೊಸ ಬಾಳಲ್ಲಿ ಜೊತೆ ನೀನಾಗಿ
ನನ್ನಾಸೆ ಹೂವಾದೇ
ಈ ಹೂವಲ್ಲೀ ದುಂಬಿ
ಉಲ್ಲಾಸ ತುಂಬಿ
ನಲಿವಂತೆ ನೀ ಬಂದೇ
ನಾ ನಿನ್ನ ಕಂಡಾಗ ಕಂಡು ನಕ್ಕಾಗ
ಅನುರಾಗ ನೀ ತಂದೇ
ಓಏಳೇಳು ಜನ್ಮ ಈ ಸ್ನೇಹ ಪ್ರೇಮ
ನಮಗಾಗ ಬೇಕೆಂದೇ
ನಾನಿನ್ನ ಬಿಡಲಾರೇ
ನಿನ್ನ ಬಿಟ್ಟು ಇರಲಾರೇ
ಎಂದೆಂದಿಗೂ
ಮರೆಯನು ನಾ ನಿನ್ನಾ
ಇನ್ನೆಂದಿಗೂ
ಬಿಡದಿರು ನೀ ನನ್ನಾ
♬♬♬♬♬♬♬♬♬♬♬♬
ಆರವಿ ನೀನಾಗಿ ಉಷೆ ನಾನಾಗಿ
ಬಾಳೆಲ್ಲ ಬೆಳಗೋಣಾ
ಓಒಂದಾಗಿ ಸಾಗಿ
ಒಲವಿಂದಾ ತೂಗಿ
ಗುರಿಯನ್ನ ಸೇರೋಣಾ
ಓ ನನ್ನಾ ನಿನ್ನಲ್ಲಿ ಬೇಧ ಇನ್ನೆಲ್ಲಿ
ಹಾಯಾಗಿ ಕುಣಿಯೋಣಾ
ಓಬಿರುಗಾಳಿ ಬರಲಿ
ಭೂಕಂಪ ತರಲಿ
ಛಲದಿಂದ ಗೆಲ್ಲೋಣಾ
ನನ್ನನ್ನೆ ನಾ ಮರೆತೇ
ನಿನ್ನಲ್ಲೆ ನಾ ಬೆರೆತೇ
ಎಂದೆಂದಿಗೂ
ಮರೆಯನು ನಾ ನಿನ್ನಾ
ಇನ್ನೆಂದಿಗೂ
ಬಿಡದಿರು ನೀ ನನ್ನಾ
ಯಾರೇ ಬಂದರೂ
ಏನೇ ಆದರೂ
ಅಳಿಯದೂ ಈ ಬಂಧನಾ
ಲಾಲಲಲಾ
ಲಲಲಲ ಲಾಲಾಲಾ
ಲಲಲಲ ಲಾಲಾಲಾ
ಲಲಲಲ ಲಾಲಾಲಾ