Yen Madodu Swamy Lyrics in Kannada, French Biriyani – | Danish Sait | Puneeth Rajkumar | Vasuki | Pannaga

Song Name : Yen Madodu Swamy
Singer : Puneeth Rajkumar
Lyricist : Vasuki Vaibhav, Avinash Balekkala
Music Director : Vasuki Vaibhav



ನರಕಕ್ ಇಳ್ಸಿ ನಾಲ್ಗೆ ಹೋಲ್ಸುದ್ರೂನೂ

ಮೂಗಲ್ ಹಾಡ್ತೀನ್ ಕನ್ನಡ
ನರಕಕ್ ಇಳ್ಸಿ ನಾಲ್ಗೆ ಹೋಲ್ಸುದ್ರೂನೂ
ಮೂಗಲ್ ಹಾಡ್ತೀನ್ ಕನ್ನಡ
ಆದದ್ರೆ ಒಂದೊಂದ್ ಟೈಮಲ್ ಮಿಸ್ಟೇಕ್ ಆಗ್ಬಿಡುತ್ತೆ
ಏನ್ ಮಾಡೋದು ಸ್ವಾಮಿ
ಕೇಳಿ ಹಾಡ್ತೀನಿ ನಾನು ಇದ್ದಿದ್ ಇದ್ದಂಗೆ
ಗಾಡ್ ಅರ್ಥ ಮಾಡ್ಕೊಂಡ್ರೆ ಅರ್ದ ಗೆದ್ದಂಗೆ
ಟೆನ್ಶನ್ ಮಾಡ್ಕೊಂಡ್ರೆ ನೀವ್ ಪೂರ್ತಿ ಕೆಟ್ಟಾಂಗೆ
ಹೋಗೋ ಹಾವನೆ ಎತ್ತಿ ಚಡ್ಡಿಲ್ ಬಿಟ್ಟಂಗೆ
ಲೈಫು ಕಾರ್ಟೂನ್ ಈ ದಿನ
ಟಾಮ್ ಅಂಡ್ ಜೆರ್ರೀ ಜೀವನ
ಮಿಕ್ಕಿದ್ ಆಮೇಲ್ ನೋಡನಾ
ಬಾಟ್ಲಿ ಓಪನ್ ಮಾಡನ
ಪಾಪ ಪೌ
ಪಾಪ ಪೌ
ಪಾಪ ಪೌ
ಪಾಪ ಪೌ
ಪೌವ್
ಪೌವ್
ಷರತ್ತುಗಳು ಅನ್ವಯ
ಲಲಲಲಲಲಲಲಲಲ 

ವಾ… ನೂರಾರು ರೋಡು ನಮ್ ಊರಲಿ
ಸೇರೋದು ಎಲ್ಲ ಬಾರಲಿ
ಪ್ರಾಬ್ಲಮ್ಮು ಇಲ್ದೆ ಬಂದೋರ್ ನೋಬಡೀ
ಲೈಫು ಟ್ರ್ಯಾಜಿಡೀ
ಒಳ್ಳೆ ಕಾಲ ಬಂದ್ರು ಏನು ಪ್ರಯೋಜನ…?
ಒಳ್ಳೆ ಮಾತಿಗೊಂತು ಬಗ್ಗೊದಿಲ್ಲ ಜನ
ಲೈಫು ಕಾರ್ಟೂನ್ ಈ ದಿನ
ಟಾಮ್ ಅಂಡ್ ಜೆರ್ರೀ ಜೀವನ
ಮಿಕ್ಕಿದ್ ಆಮೇಲ್ ನೋಡನಾ
ಬಾಟ್ಲಿ ಓಪನ್ ಮಾಡನ
ಪಾಪ ಪೌ
ಪಾಪ ಪೌ
ಪಾಪ ಪೌ
ಪಾಪ ಪೌ
ಪೌವ್
ಪೌವ್
ನರಕಕ್ ಇಳ್ಸಿ ನಾಲ್ಗೆ ಮ್ಮ್ಮ್ಮ್ಮ್
ಮೂಗಲ್ ಹಾಡ್ತೀನ್ ಕನ್ನಡ
ಆದದ್ರೆ ಒಂದೊಂದ್ ಟೈಮಲ್ ಮಿಸ್ಟೇಕ್ ಆಗ್ಬಿಡುತ್ತೆ
ಏನ್ ಮಾಡೋದು ಸ್ವಾಮಿ
ಗಾಡ್ ಗಾಡ್
ಗಾಡ್ ಗಾಡ್
ಗಾಡ್ ಗಾಡ್
ಗಾಡ್ ಗಾಡ್




En Maadodu Swami
En Madodu Swaamy Lyrics in kannada

Leave a Reply

Your email address will not be published. Required fields are marked *