Yaakinge Lyrics – Yakinge maga yakinge Lyrics in Kannada – ALL OK SONGS LYRICS

ಯಾಕಿಂಗೆ
ಮಗ ಯಾಕಿಂಗೆ
ನೋಡಿದರು
ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ
ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಯಾಕಿಂಗೆ
ಮಗ ಯಾಕಿಂಗೆ
ನೋಡಿದರು
ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ
ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಯಾಕಿಂಗೆ
ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ನಿನ್ನಮಾನವೀಯತೆಯು ಕಮ್ಮಿ ಆದಂಗೆ
ಬೆಲೆ ಏರುತದೆ ನಿಂದು ಫರ್ಸ್ಟ್ ಕ್ಲಾಸ್ಸಂಗೆ
ಮಗ ಮಿಡ್ಲ್ ಕ್ಲಾಸ್ ಬಾಯ್ ಆದ್ರೂ ಮೇಡ್ ಇಟ್ ಟು ಟಾಪ್
ರಾತ್ರೊ ರಾತ್ರಿ ಬರಲಿಲ್ಲ ಈಗಿರೋ ಛಾಪು
ಹಂಚಿಕೊಂಡು
ತಿನ್ನುತೀನಿ ನನಗೆ ಸಿಗೋ ಬ್ರೇಕು
ಕೇರ್ ಆಫ್
ಕನ್ನಡ ಹಿಟ್ ಆರ್ ಫ್ಲಾಪು
ಓದಕ್ಕಂತ
ಕುಂತ್ರೆ ನಿದ್ದೆ ಬತ್ತದೆ
ಒಳ್ಳೆ ಕನ್ಸು ಬೀಳುವಾಗ ಎಚ್ರ ಐತದೆ
5 ರೂಪೈ ಕೋನಿಗೂ ಸಾಫ್ಟೀ ಬೀಳ್ತದೆ
ಆದ್ರೆ ನಂ ಯೋಗ್ಯತೆಗೆ ಬಾರಿ ಫ್ರೆಂಡ್ ಜೋನ್ ಐತದೆ
ಪಾರ್ಟೀ ಮಾಡುವಾಗ ನೀನು ಉಡೈಸೋ ದುಡ್ಡು
ಫ್ರೆಂಡು
ಕಷ್ಟಕ್ಕ್ ಕೇಳಿದಾಗ ಇಲ್ಲ ಅಂತದೆ
ಲವ್ ಲೆಟರ್ ಬರಿಯೋದಕ್ಕೆ ಕುಯ್ಕಳೊ ಬ್ಲಡ್ಡು
ಎಮರ್ಜೆನ್ಸೀ
ನಾಗೆ ಕೊಡಕ್ಕ್ ಇಲ್ಲ ಅಂತದೆ
ಯಾಕಿಂಗೆ
ಮಗ ಯಾಕಿಂಗೆ
ನೋಡಿದರು
ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ
ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಯಾಕಿಂಗೆ
ಮಗ ಯಾಕಿಂಗೆ
ನೋಡಿದರು
ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ
ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಅಯ್ಯೋ! ಖುಶ್ ಆಗಿ ಹಾಯ್ ಆಂದ್ರೆ ಬುಸ್ ಅಂತಳ್ ನಾಗವೇಣಿ
ಪುಸ್ ಅಂತ ಓಳು ಬಿಟ್ರೆ ಎಸ್ ಅಂತಾಳ್ ಸಾಂಬ್ರಾಣಿ
ನಾಲ್ಕ್ ಆಣಿ ಸಿಗೋ ಮನೆಗ್ ಹತ್ ತರ ಟ್ಯಾಕ್ಷು
ಚುನಾವಾಣಿ
ಮುಂಚೆ ಹೊಸ ಟಾರ್ ರೋಡ್ ಹಾಕ್ಸು
ರೋಡಲ್ ಮಾರೋ ತರ್ಕಾರಿಗೆ ಮಾಡುತೀವಿ ಚೌಕಾಸಿ
ಏಸೀ ಶೋರುಮ್ ಬಟ್ಟೆ ಬೇಕು ಹಾಕಿಲ್ಲಾಂದ್ರು ಪುಟ್ಗೋಸಿ
ಪ್ಲೀಸ್ ಯೂ ಸೀ ಬೇಬೀ ಅಂತ ಡವ್ ಗಳ ಹಿಂದೆ ಸಾಯೋದು
ಪ್ರಾಜೆಕ್ಟ್
ವರ್ಕಿಗ್ ಕಾಸ್ಬೇಕಂತ ಮನೆಗ್ ಹೋಗಿ ಕುಯ್ಯೋದು
ಆಕಡೆ ಯಾಕೆ ಕಡೆ ಯಾಕೆ ಕಡೆ ಬಂಧೋಡ್ ಹೋಗ್ ಆಕಡಿಕ್ಯಾಕೆ
ಡೇಟಿಂಗ್
ಯಾಕೆ ಮೇಟಿಂಗ್ ಯಾಕೆ ಹಳೇ ಬಾರಿನ ಸಿಟ್ಟಿಂಗ್ ಯಾಕೆ
ವೋಟಿಂಗ್
ಯಾಕೆ ಚೀಟಿಂಗ್ ಯಾಕೆ ಪೊಲಿಟಿಕಲ್ ಸೈಟಿಂಗ್ ಯಾಕೆ
ಲೈಫ್ ಲಾಂಗ್ ಜೊತೆಗ್ ಇರ್ತೀನಂತ ಹೇಳ್ದೋಳೆ ಫರ್ಸ್ಟ್ ಕೈ ಕೊಟ್ಳು
ಊರ್ ತುಂಬಾ ಮೆರೆದೋರೇನೇ ಸೈಲೆಂಟ್ ಆಗಿ ಊರ್ರ್ಬೀಟ್ರು
ಸೊ ಯಾಕ್ಲ ಗಾಂಚಾಲಿ ಕೇಳೋ ಒಂದ್ ಸಲಿ
ನೆಲದ್ ಮೇಲೆ ನಡಿ ಮಗ ಏನೇ ಆಗಲಿ
ಎಲ್ಲರ್ ಲೈಫ್ ಅಲಿ ಸೂಧ್ ಮಾಮೂಲಿ
ಬೂದ್ ಆಗಿ ಚಿಲ್ ಮಾಡು ಯಾರೇ ಬರಲಿ
ಯಾಕಿಂಗೆ
ಮಗ ಯಾಕಿಂಗೆ
ನೋಡಿದರು
ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ
ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ
ಯಾಕಿಂಗೆ
ಮಗ ಯಾಕಿಂಗೆ
ನೋಡಿದರು
ನಂಬಂಗಿಲ್ಲ ಯಾಕಿಂಗೆ
ಯಾಕಿಂಗೆ
ಮಗ ಯಾಕಿಂಗೆ
ಇಲ್ಲಿ ಎಲ್ಲ ಡುಬಾಕ್ ಜೀವನವಿಂದು ಯಾಕಿಂಗೆ

Leave a Reply

Your email address will not be published. Required fields are marked *