Vishwanathanu thande adare song Lyrics – Thayige thakka maga Movie song Lyrics


ಚಿತ್ರ:
ತಾಯಿಗೆ ತಕ್ಕ ಮಗ

ಹೇ ವಿಶ್ವನಾಥ…
ನೀನು
ತಂದೆಯಾದರೇ……..
ವಿಶಾಲಾಕ್ಷಿ
ತಾಯಿಯಲ್ಲವೇ…
ತಾಯಿಯಲ್ಲವೇ……..
♫♫♫♫♫♫♫♫♫♫♫♫
ವಿಶ್ವನಾಥನು
ತಂದೆಯಾದರೇ
ವಿಶಾಲಾಕ್ಷಿ
ತಾಯಿಯಲ್ಲವೇ
ವಿಶ್ವನಾಥನು
ತಂದೆಯಾದರೇ
ವಿಶಾಲಾಕ್ಷಿ
ತಾಯಿಯಲ್ಲವೇ
ಯಶೋಧೆ
ಕೃಷ್ಣನ ಬೆಳೆಸಿದರೇನು
ಯಶೋಧೆ
ಕೃಷ್ಣನ ಬೆಳೆಸಿದರೇನು
ದೇವಕಿಗೆ
ಅವನು ಕಂದನಲ್ಲವೇ……
ವಿಶ್ವನಾಥನು
ತಂದೆಯಾದರೇ
ವಿಶಾಲಾಕ್ಷಿ
ತಾಯಿಯಲ್ಲವೇ
♫♫♫♫♫♫♫♫♫♫♫♫
ಕಂದ ಕಾಣುವ
ಮೊದಲ ದೇವರೇ
ಜನುಮ
ನೀಡಿದ ಅಮ್ಮನಲ್ಲವೇ
ಕಂದ ಕಾಣುವ
ಮೊದಲ ದೇವರೆ
ಜನುಮ
ನೀಡಿದ ಅಮ್ಮನಲ್ಲವೇ
ತಾಯಿ
ದೇವರೆ ಸುಳ್ಳು ನುಡಿದರೆ
ತಾಯಿ
ದೇವರೆ ಸುಳ್ಳು ನುಡಿದರೆ
ಸತ್ಯವೆಂಬ
ಮಾತು ಎಲ್ಲಿದೇ
ಸತ್ಯವೆಂಬ
ಮಾತು ಎಲ್ಲಿದೇ…..
ವಿಶ್ವನಾಥನು
ತಂದೆಯಾದರೇ
ವಿಶಾಲಾಕ್ಷಿ
ತಾಯಿಯಲ್ಲವೇ
♫♫♫♫♫♫♫♫♫♫♫
ಗಂಗಾ
ನದಿಯಲಿ ಮಿಂದು ಬಂದರೂ
ಪಾಪವಿನ್ನು
ಕಳೆಯಲಿಲ್ಲವೇ
ಗಂಗಾ
ನದಿಯಲಿ ಮಿಂದು ಬಂದರೂ
ಪಾಪವಿನ್ನು
ಕಳೆಯಲಿಲ್ಲವೇ
ಕಾಶೀನಾಥನ
ಬಳಿಗೆ ಬಂದರೂ
ಕಾಶೀನಾಥನ
ಬಳಿಗೆ ಬಂದರು
ನ್ಯಾಯವಿನ್ನೂ
ಏಕೋ ಕಾಣದೇ
ನ್ಯಾಯವಿನ್ನು
ಏಕೋ ಕಾಣದೇ…
ವಿಶ್ವನಾಥನು
ತಂದೆಯಾದರೇ
ವಿಶಾಲಾಕ್ಷಿ
ತಾಯಿಯಲ್ಲವೇ
ವಿಶ್ವನಾಥನು
ತಂದೆಯಾದರೇ
ವಿಶಾಲಾಕ್ಷಿ
ತಾಯಿಯಲ್ಲವೇ
ಯಶೋಧೆ
ಕೃಷ್ಣನಾ ಬೆಳೆಸಿದರೇನು
ಯಶೋಧೆ
ಕೃಷ್ಣನಾ ಬೆಳೆಸಿದರೇನು
ದೇವಕಿಗೆ
ಅವನು ಕಂದನಲ್ಲವೇ…
ವಿಶ್ವನಾಥನು
ತಂದೆಯಾದರೇ
ವಿಶಾಲಾಕ್ಷಿ
ತಾಯಿಯಲ್ಲವೇ
ವಿಶ್ವನಾಥನು
ತಂದೆಯಾದರೇ
ವಿಶಾಲಾಕ್ಷಿ
ತಾಯಿಯಲ್ಲವೇ

Leave a Reply

Your email address will not be published. Required fields are marked *