Cast: Vishnuvardhan, Kalpana, Lokesh
Music: GK Venkatesh
Lyrics: Chi Udayashankar
Director: Siddalingaiah
Producer: N Veeraswamy, Chandula Jain
Release: 1974
Music: GK Venkatesh
Lyrics: Chi Udayashankar
Director: Siddalingaiah
Producer: N Veeraswamy, Chandula Jain
Release: 1974
ವಿರಸವೆಂಬ ವಿಷಕೆ ಬಲಿಯಾದೆ ಏತಕೆ
ಸುಖ ಶಾಂತಿ ನಾಶಕೆ ಮರುಳಾ..
ವಿರಸವೆಂಬ ವಿಷಕೆ ಬಲಿಯಾದೆ ಏತಕೆ
ಸುಖ ಶಾಂತಿ ನಾಶಕೆ ಮರುಳಾ….……
ಗೆಲುವ ಛಲವ ಹೊಂದಿ ಮನದಲಿ….
ಸೇಡಿನಿಂದಲಿ ಕಿಡಿಯಾಗಿ ಹಠದಲಿ
ಸಾಲವೆನ್ನುವ ಆ ಶೂಲವೇರುವ
ಗತಿಯಾಯ್ತೆ ಮಾನವ
ವಿರಸವೆಂಬ ವಿಷಕೆ ಬಲಿಯಾದೆ ಏತಕೆ
ಸುಖ ಶಾಂತಿ ನಾಶಕೆ ಮರುಳಾ……
ಬಂಧು ಬಳಗ ನೆಂಟರೆಲ್ಲರೂ….
ಗಂಟು ಹೋಗಲು ಇನ್ನೆಲ್ಲಿ ನಿಲುವರು
ಲಾಭ ಯಾರಿಗೋ ಸಂತಾಪ ಯಾರಿಗೋ..
ವಿಧಿ ಲೀಲೆ ಏನಿದೋ
ವಿರಸವೆಂಬ ವಿಷಕೆ ಬಲಿಯಾದೆ ಏತಕೆ
ಸುಖ ಶಾಂತಿ ನಾಶಕೆ ಮರುಳಾ…