Torture song lyrics in Kannada -777 Charlie Kannada movie

Torture Song
Lyrics from 777 Charlie Kannada Movie,
Torture Song was Released on 9 September 2021 on Paramvay Music Youtube Channel.

 

777 Charlie
Kannada Movie Presenting from the Banner of  
Paramvah Studio Productions…, G.S Gupta & Rakshith Shetty are
the Producers of the Movie, And the
Movie Directed by Kiran Raj. Music
Director is Nobin Paul.

 

Torture Kannada
Song Lyrics by Nagarjun Sharma, and
the Song Composed by Nobin Paul. Song Sung by Vijay Prakash. Starring Rakshith
Shetty, Sangeetha Sringeri, Raj B Shetty, Bobby Simha, Danish Sait
&
Others


About the Song

Movie          

777
Charlie

Song

Torture
Song

Music

Nobin Paul

Lyrics

Nagarjun
Sharma

Singer

Vijay
Prakash

Music Label

Paramvah
Music



ಹೆಂಗೋ ಇದ್ದ ಧರ್ಮ
ತಗಲಾಕೊಳ್ತು ಕರ್ಮ
ಇದುವೇ ಬೌ ಬೌ ಬೌ ಡ್ರಾಮ
ಇರಲಾರದೆ ಇರುವೇನ ಬಿಟ್ ಕೊಂಡ್ರೆ ಎಲ್ಲಾರು
ಇಲ್ಲೊಬ್ಬ ಬಿಟ್ಕೊಂಡ ಬೀದಿಲಿದ್ದ ಡಾಗು ಗುರು

ಇವನು ಸಿಂಗಲ್ಲು ಸ್ಟ್ರಿಕ್ಟ್
ಹೇಳಿ ಕೇಳಿ ಮಾಮೂಲಲ್ಲ ಒರಟು
ಇಷ್ಟಕೆ ಮುಗಿದಿಲ್ಲ ಉಂಟು 
ಮೂಗಿನ ತುದಿಯಲಿ ಸಿಟ್ಟು

ಗ್ರಹಚಾರ ಕೆಟ್ರೆ ಏನ್ ಮಾಡೋಕ್ ಆಗುತ್ತೆ
ಲೈಫಲಿ ನಾಯಿ ಕೂಡ ದುಷ್ಮನ್ ಆಗಬೋದಂತೆ


OLX ಅಲ್ ಹಾಕಾಗಿದೆ ನಾಯ್ ಕೊಡ್ತೀನಿ ಕಾಸ್ ಇಲ್ಲದೆ

ಸುಸ್ತಾಗೋಯ್ತು ಸವಾಸಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲಾ ಬೇಕು ಇದಕೆ
ಸ್ವಾಮಿ… ಸ್ವಾಮಿ ಇದು ತರ್ಲೆ
ಡಾಗು ಬರಿ ತಿಂದು ತೇಗು
ಅಯ್ಯಯ್ಯೋ ಕಾಪಾಡೋ ಗೋವಿಂದ

ಬಾಲಕ್ಕೆ ದಬ್ಬೆ ಕಟ್ಟಿ ಆದ್ರೂ ಡೊoಕೆ
ಸದ್ಯಕ್ಕೆ ನಾನೆ ಇಂಗು ತಿಂದ ಮಂಗ
ಅಲ್ಲಾಡ್ಸೋಕೆ ಬಾಲ ಇದೆ 
ಬಡ್ಕೊಳ್ಳೋಕೆ ಬಾಯಿ ಇದೆ
ಟಾರ್ಚರ್ ಹಾಕ್ಕೊಂಡ್ ಜಾಡುಸ್ತಿದೆ
ಏನು ಮಾಡಬೇಕು ಹೇಳಿ ಉರಿತಿದೆ ಒಳಗೆ
ಯಾಕೋ ಜ್ವರ ಬಂದ ಹಾಗೆ ಅನಿಸಿತ್ತು ಮೈಗೆ
ಅಯ್ಯಯ್ಯೋ ವೀಕ್ ಆದೆ ನಾಯಿಂದ
ಯಾಕೋ ಜ್ವರ ಬಂದ ಹಾಗೆ ಅನಿಸಿತ್ತು ಮೈಗೆ
ಅಯ್ಯಯೋ ವೀಕಾದ ನಾಯಿಂದ

————————————————–

777 Charlie Song Lyrics

————————————————–

Like My FaceBook Page : PK Music Lyrics

 

If you want any Kannada Sing along Karaoke : PK Music Karaoke World

 

If you find any mistakes in this Page of  Lyrics free feel to correct it and Mention in the Comment Box.



Leave a Reply

Your email address will not be published. Required fields are marked *