Best Stocks to Invest for Next 10 Years
ಭಾರತದ ಷೇರು ಮಾರುಕಟ್ಟೆಯು ಅಲ್ಪಾವಧಿ ಕಾಲದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದೆ ಆದರೆ ಧೀರ್ಘಾವಧಿ ಕಾಲದಲ್ಲಿ ಉತ್ತಮ ಲಾಭವನ್ನೇ ನೀಡಿದೆ. ಕಳೆದ 10 ವರ್ಷಗಳಲ್ಲಿ ಭಾರತೀಯ ಸೆನ್ಸೆಕ್ಸ್ (BSE) 233% ಲಾಭವನ್ನು ನೀಡಿದೆ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (NSE) 198% ಲಾಭವನ್ನು ನೀಡಿದೆ. ಮಾರುಕಟ್ಟೆಯು 10 ವರ್ಷಗಳ ಹಿಂದೆ ಹೂಡಿಕೆ ಮಾಡಿದ ಹೂಡಿಕೆದಾರರಿಗೆ ಉತ್ತಮ ಲಾಭವನ್ನು ನೀಡುವ ಮೂಲಕ ಬಹಳಷ್ಟು ಕೋಟ್ಯಾಧೀಶ್ವರರನ್ನು ಸೃಷ್ಟಿ ಮಾಡಿದೆ.
ಕಳೆದ 10 ವರ್ಷಗಳ ಹಿಂದೆ 8 ಸಾವಿರದ ಆಸುಪಾಸಿನಲ್ಲಿ ಇದ್ದ Nifty ಯು ಇಂದು 24 ಸಾವಿರ ಸೂಚ್ಯಂಕವನ್ನು ದಾಟಿದೆ ಮತ್ತು 25 ಸಾವಿರ ಆಸುಪಾಸಿನಲ್ಲಿದ್ದ ಸೆನ್ಸೆಕ್ಸ್(Sensex) ಸೂಚ್ಯಾಂಕವು ಇಂದಿಗೆ 80 ಸಾವಿರ ಸೂಚ್ಯಾಂಕವನ್ನು ದಾಟಿದೆ.
ಇಂದು ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು ಮುಂದಿನ ಹತ್ತು ವರ್ಷಗಳಲ್ಲಿ ಭಾರತವು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಹೊಂದುವ ಭರವಸೆಯನ್ನು ಹೊಂದಿದೆ, ಆದ್ದರಿಂದ ಮುಂದಿನ 10 ವರ್ಷಗಳು ಹೂಡಿಕೆದಾರರಿಗೆ ಉತ್ತಮ ಲಾಭವನ್ನು ಕೊಡುವ ನಿರೀಕ್ಷೆಯನ್ನು ಹೊಂದಿದೆ.
ಈ ನಿರೀಕ್ಷೆಯನ್ನು ಆಧರಿಸಿ ಮುಂದಿನ 10 ವರ್ಷಗಳಲ್ಲಿ ಉತ್ತಮ ಲಾಭ ನೀಡಬಹುದಾದ ಕೆಲವು Sector ನ ಷೇರುಗಳನ್ನು ಪಟ್ಟಿ ಮಾಡಲಾಗಿದೆ, ಈ ಷೇರುಗಳನ್ನು ಅಧ್ಯಯನ ಮಾಡಲು ಈಗ ಉತ್ತಮ ಸಮಯವಾಗಿದೆ. ಈ ಷೇರುಗಳನ್ನು ನಾವು ಯಾರಿಗೂ ಶಿಫಾರಸ್ಸು ಮಾಡುತ್ತಿಲ್ಲ ಅಧ್ಯಯನ ಮಾಡಿದ ಬಳಿಕವೇ ಷೇರುಗಳನ್ನು ಕೊಳ್ಳುವುದು ಮಾರುವುದು ನಿಮ್ಮ ಹೊಣೆಯಾಗಿದೆ, ಇದು ಕೇವಲ ಅಧ್ಯಯನದ ದೃಷ್ಟಿಯಿಂದ ನೀಡುತ್ತಿರುವ ಮಾಹಿತಿ.
Renewable Energy Sector
Renewable Energy Sector ನ ಷೇರುಗಳು ಈಗಾಗಲೇ ಹೂಡಿಕೆದಾರರಿಗೆ ಉತ್ತಮ ಲಾಭವನ್ನು ನೀಡಿವೆ. ಮುಂದಿನ ದಿನಗಳಲ್ಲೂ ಉತ್ತಮ ಲಾಭವನ್ನು ನೀಡುವ ನಿರೀಕ್ಷೆಯನ್ನು ಹೊಂದಿವೆ, ಆದ್ದರಿಂದ ಈ Sector ನ ಷೇರುಗಳನ್ನು ಮುಂದಿನ 10 ವರ್ಷಗಳ ಅವಧಿಗೆ ಅಧ್ಯಯನ ಮಾಡಬಹುದಾಗಿದೆ.
ಈ ಸೆಕ್ಟರ್ ನ ಕೆಲವು ಉತ್ತಮ ಷೇರುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
- Reliance Industries
- Anani Green Enegry
- Tata Pawer
- Suzlon Energy
- KP Energy
- NHPC
- SJVN
- NTPC and Others
Power Transmission Sector
Power Transmission or Energy Transmission Sector ನ ಕಂಪನಿಗಳೂ ಕೂಡ ಹೂಡಿಕೆದಾರರಿಗೆ ಉತ್ತಮ ಲಾಭ ಕೊಡುವುದರ ಮೂಲಕ ಹೂಡಿಕೆದಾರರಿಗೆ ಭರವಸೆಯನ್ನು ಮೂಡಿಸಿವೆ, ಈ ಸೆಕ್ಟರ್ ನ ಷೇರುಗಳನ್ನು ಅದ್ಯಯನ ಮಾಡುವುದಾದರೆ ಮುಂದಿನ 10 ವರ್ಷಗಳ ಅವಧಿಯಲ್ಲಿ ಉತ್ತಮ ಲಾಭ ಗಳಿಸುವ ಅವಕಾಶಗಳಿವೆ.
ಈ ಸೆಕ್ಟರ್ ನ ಕೆಲವು ಉತ್ತಮ ಷೇರುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
- Power Grid Corporation
- Adani Power
- JSW Energy
- Adany Energy Sollution
- NHPC
- Tata Power & Others
New Age Companies
New Age Companies Sector ನ ಷೇರುಗಳು ಭವಿಷ್ಯದ Technology ಯ ಅಭಿವೃದ್ಧಿಯ ಜೊತೆಗೆ ಹೂಡಿಕೆದಾರರಿಗೆ ಉತ್ತಮ ಲಾಭವನ್ನು ನೀಡುವ ಭರವಸೆಯನ್ನು ಹೊಂದಿದೆ
- Chip Manufacturing Companies
- AI (Artificial Intelligence) Companies
- Defence Tech Companies
- Space Tech Companies
- E-Commerce Companies
- Fintech Companies
Recycling / Waste Management
Recycling / Waste Management Sector ಪ್ರಪಂಚದಾದ್ಯಂತ ಒಳ್ಳೆಯ ಬೆಳವಣಿಗೆಯನ್ನು ಹೊಂದಿದೆ ಮುಂದಿನ ದಿನಗಳಲ್ಲಿ ಬಹಳ ಅತ್ಯಾವಶ್ಯಕವಾಗಿರುವಂತಹ Sector ಆಗಿದೆ. ದೇಶದ ಅಭಿವೃದ್ದಿಗೆ ಸಹಕರಿಸುವಂತಹ ಕೊಡುಗೆಯನ್ನು ಈ ಸೆಕ್ಟರ್ ನಿಂದ ನಿರೀಕ್ಷಿಸಬಹುದು ಜೊತೆಗೆ ಈ ಸೆಕ್ಟರ್ ನ ಕಂಪನಿಗಳಿಂದ ಉತ್ತಮ ಲಾಭವನ್ನು ಗಳಿಸಬಹುದಾಗಿದೆ.
ಈ ಸೆಕ್ಟರ್ ನ ಕೆಲವು ಉತ್ತಮ ಷೇರುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ.
- Eco Recycling
- Urban Enviro Waste Management
- Ion Exchange Ltd
- VA Tech Wabag Ltd
ಇನ್ನೂ ಹಲವು ಉತ್ತಮ ಷೇರುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ನೀವು ನಿಮ್ಮ ಅದ್ಯಯನದಿಂದ ಸ್ವಂತ ವಿವೇಚನೆಯಿಂದ ಹೂಡಿಕೆ ಮಾಡಲು ಸೂಚಿಸಿದೆ.
Open Demat Account:
Read Also:
A Step-by-Step Guide to Building Your Website with Hostinger
2 thoughts on “ಮುಂದಿನ 10 ವರ್ಷದ ಅವಧಿಗೆ ಉತ್ತಮ ಷೇರುಗಳು- Best Stocks”