ತ್ಯಾಗಕೆ ಎಂದೆಂದೂ.. ಈ ಲೋಕದಿ ನೋವೇನು
ತ್ಯಾಗಕೆ ಎಂದೆಂದೂ ಈ ಲೋಕದಿ ನೋವೇನು
ಸ್ವಾರ್ಥ ಪ್ರಪಂಚದಲಿ ಆ ಸತ್ಯಕೆ ಸಾವೇನು
ಜ಼ಗದಾಟವೆಲ್ಲಾ ಹೀಗೇನು
ವಿಶ್ವಾಸ ಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆಯೇನು
ತ್ಯಾಗಕೆ ಎಂದೆಂದೂ.. ಈ ಲೋಕದಿ ನೋವೇನು
ಒಟ್ಟಿಗೆ ಸೇರಿ ಬಾಳುವ ಕನಸು ಕಂಡ ಜೀವಿಗಿಲ್ಲಿ
ಕಾಣಿಕೆಯಾಗಿ ನೀಡುವುದೀ ಜಗ ಬರಿದೇ ಶೋಕ ಇಲ್ಲಿ
ಆ ದಿನ ಕಂಡ ಸ್ನೇಹದ ಬಂಧ ಜಗದೀ ಮಾಯೆಯೇನು
ಈ ದಿನ ಅದನು ನೋಡಲು ನೆನೆದು ಎಲ್ಲಾ ಭ್ರಾಂತಿಯೇನು
ಪ್ರೀತಿಯ ಹಂಚಿದ ಜೀವವು ಇಲ್ಲಿ ಸಂಚಿಗೆ ಬಲಿಯಾಯಿತೇನು
ನಿನ್ನಾಸೆಯೆಲ್ಲವೂ ಈಗೆಲ್ಲಿ ಹೋಯಿತು ಈಗೆಲ್ಲಿ ಹೋಯಿತು
ತ್ಯಾಗಕೆ ಎಂದೆಂದೂ.. ಈ ಲೋಕದಿ ನೋವೇನು
ನೀ ನಗುವಾಗ ಸುತ್ತಲೂ ನಿನ್ನ ಬಂಧು ಬಳಗವೆಲ್ಲ
ನೀ ಅಳುವಾಗ ಹತ್ತಿರ ಯಾರು ಬಂದು ಸುಳಿವರಿಲ್ಲ
ನೆರಳನು ನೀಡಿ ಫಲವನು ಕೊಡುವ ಮರವ ಕಡಿವರಲ್ಲ
ಏರಿದ ಮೇಲೆ ಏಣಿಯ ದೂರ ತೂರಿ ಬಿಡುವರಲ್ಲ
ವಿಷವನೆ ಅಮೃತ ಎನುತಲಿ ನೀಡುವ ಜನರಿಗೆ ನೀ ಸೋತೆಯೇನು
ಆ ಪ್ರೀತಿಯೆಲ್ಲವೂ ಈ ಸ್ವಾರ್ಥಕಾಗಿಯೇ, ಈ ಸ್ವಾರ್ಥಕಾಗಿಯೇ
ತ್ಯಾಗಕೆ ಎಂದೆಂದೂ.. ಈ ಲೋಕದಿ ನೋವೇನು
ತ್ಯಾಗಕೆ ಎಂದೆಂದೂ.. ಈ ಲೋಕದಿ ನೋವೇನು
ತ್ಯಾಗಕೆ ಎಂದೆಂದೂ.. ಈ ಲೋಕದಿ ನೋವೇನು
ಸ್ವಾರ್ಥ ಪ್ರಪಂಚದಲಿ ಆ ಸತ್ಯಕೆ ಸಾವೇನು
ಜ಼ಗದಾಟವೆಲ್ಲಾ ಹೀಗೇನು
ವಿಶ್ವಾಸಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆಯೇನು
ವಿಶ್ವಾಸಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆಯೇನು
ವಿಶ್ವಾಸಕಿಲ್ಲಿ ಸೋಲೇನು
ನಿಸ್ವಾರ್ಥಿಗಿಲ್ಲಿ ಚಿತೆಯೇನು
Thyagake endendu..
ee lokadi novenu
ee lokadi novenu
Thyagake endendu..
ee lokadi novenu
ee lokadi novenu
Swartha prapanchadali
aa satyake savenu
aa satyake savenu
Jagadaatavella
heegenu
heegenu
Vishwaashakilli
solenu
solenu
Niswaarthigilli
chiteyenu
chiteyenu
Thyagake endendu..
ee lokadi novenu
ee lokadi novenu
Ottige seri
baaluva kanasu kanda jeevigilli
baaluva kanasu kanda jeevigilli
Kaanikeyagi
needuvudee jaga baride shoka illi
needuvudee jaga baride shoka illi
Aa dina kanda
snehada bandha jagadee maayeyenu
snehada bandha jagadee maayeyenu
Ee dina
adanu nodalu nenedu ella bhraantiyenu
adanu nodalu nenedu ella bhraantiyenu
Preetiya hanchida
jeevavu illi sanchige baliyaayitenu
jeevavu illi sanchige baliyaayitenu
Ninnaseyellavu
eegelli hoyitu eegelli hoyitu
eegelli hoyitu eegelli hoyitu
Thyagake endendu..
ee lokadi novenu
ee lokadi novenu
Nee naguvaaga
suttalu ninna bandhu balagavella
suttalu ninna bandhu balagavella
Nee aluvaaga
hattira yaru bandu sulivarilla
hattira yaru bandu sulivarilla
Neralanu needi
phalavanu koduva marava kadivaralla
phalavanu koduva marava kadivaralla
Erida mele
eniya doora thoori biduvaralla
eniya doora thoori biduvaralla
Vishavane amrutha
enutali needuva janarige nee soteyenu
enutali needuva janarige nee soteyenu
Aa preetiyellavu
ee swaarthakaagiye, ee swaarthakaagiye
ee swaarthakaagiye, ee swaarthakaagiye
Thyagake endendu..
ee lokadi novenu
ee lokadi novenu
Thyagake endendu..
ee lokadi novenu
ee lokadi novenu
Swartha prapanchadali
aa satyake savenu
aa satyake savenu
Jagadaatavella
heegenu
heegenu
Vishwaashakilli
solenu
solenu
Niswaarthigilli
chiteyenu
chiteyenu
Vishwaashakilli
solenu
solenu
Niswaarthigilli
chiteyenu
chiteyenu
Vishwaashakilli
solenu
solenu
Niswaarthigilli
chiteyenu
chiteyenu