Tananana Naa haduve Song Lyrics – Matte haaditu kogile songs Lyrics – ತನನನ ನಾ ಹಾಡುವೆ


ಕುಕ್ಕುಕುಕೂ ಕುಹೂ
ಕುಕ್ಕುಕುಕೂ ಕುಹೂ
ತರತತ್ತ ತಾರಾ ತರತತ್ತ
ತಾರಾ
ಜೂಜುಜು.. ಜೂಜುಜು..
ಪಸನಿ ಪಗ ಪಸನಿ ಪಗ
ಪನಿದ ಪಗ ಪನಿದ ಪಗ
ದ ದ ಲ ಲ ದ ದ ಲ ಲ
ದ ದ ಲ ಲ
ಜುಂಚಕ ಜುಂಚಕ ಜುಂಚಕ ಜುಂಚಕ
ತನನನ ಹಾಡುವೆ ತೈಥಕ
ಕುಣಿಯುವೆ
ನಿನ್ನಂತೆ ನಾನೀಗ ಹಾಡುವೆ
ನಾವು ಜೊತೆಯಾಗಿ ಈಗ
ಹಿತವಾಗಿ
ಕಣ್ಣಿಗಾನಂದ ತುಂಬುವ..
ತನನನ ನಾ ಹಾಡುವೆ ತೈಥಕ
ಕುಣಿಯುವೆ
ತನನನ ಹಾಡುವೆ
ನಿನ್ನಂತೆ ನಾನೀಗ ಹಾಡುವೆ
ಚಿಕ್ಕೋರು ಆದರೇನು
ದೊಡ್ಡೋರು ಆದರೇನು
ಸಂತೋಷ ಬಯಸೋರೆ ಎಲ್ಲಾ
ಚಿಕ್ಕೋರು ಆದರೇನು
ದೊಡ್ಡೋರು ಆದರೇನು
ಸಂತೋಷ ಬಯಸೋರೆ ಎಲ್ಲಾ
ಸರಸದಿ ಬೆರೆಯುತ ನಕ್ಕು
ನಲಿಯೋರೆ ಎಲ್ಲಾ
ಆ.. ಡಿಸ್ಕೊ ಡ್ಯಾನ್ಸ್
ಮಾಡಲೇನು
ಟ್ವಿಸ್ಟ್ ಬ್ರೇಕ್
ಮಾಡಲೇನು
ಏನೇನು ಬೇಕೆಂದು ಹೇಳಿ
ಕುಣಿಸುವೆ ನಿಮ್ಮನು
ನನ್ನ ಜೊತೆಯಲ್ಲಿ ನೋಡಿ
ನನ್ನ ಜೊತೆಯಲ್ಲಿ ನೋಡಿ
ಕೊಕ್ಕೂ…
ತನನನ ಹಾಡುವೆ ತೈಥಕ
ಕುಣಿಯುವೆ
ನಿನ್ನಂತೆ ನಾನೀಗ ಹಾಡುವೆ
ನಾವು ಜೊತೆಯಾಗಿ ಈಗ
ಹಿತವಾಗಿ
ಕಣ್ಣಿಗಾನಂದ ತುಂಬುವ
ತನನನ ನಾ ಹಾಡುವೆ ತೈಥಕ
ಕುಣಿಯುವೆ
ತನನನ ಹಾಡುವೆ
ನಿನ್ನಂತೆ ನಾನೀಗ ಆಡುವೆ


ಮನಸಲ್ಲಿ ಇರುವ ಚಿಂತೆ
ಮರೆಯೋಣ ಎನ್ನುವಂತೆ
ಒಂದಾಗಿ ಕೈತಟ್ಟಬೇಕು
ಮನಸಲ್ಲಿ ಇರುವ ಚಿಂತೆ
ಮರೆಯೋಣ ಎನ್ನುವಂತೆ
ಒಂದಾಗಿ ಕೈತಟ್ಟಬೇಕು
ಪ್ರೀತಿಯೇ ದೇವರು ಎಂದು
ಕುಣಿದಾಡಬೇಕು
ಕಲ್ಲು ನೀರಾಗೋ ಹಾಗೆ
ಮೊಗ್ಗು ಹೂವಾಗೋ ಹಾಗೆ
ಸಂಗೀತವ ಹಾಡಬೇಕು
ಕನಸಿನ ಲೋಕದಿ ಎಲ್ಲ
ತೇಲಾಡಬೇಕು
ಎಲ್ಲ ತೇಲಾಡಬೇಕು
ತನನನ ಹಾಡುವೆ ತೈಥಕ
ಕುಣಿಯುವೆ
ನಿನ್ನಂತೆ ನಾನೀಗ ಹಾಡುವೆ
ನಾವು ಜೊತೆಯಾಗಿ ಈಗ
ಹಿತವಾಗಿ
ಕಣ್ಣಿಗಾನಂದ ತುಂಬುವ
ತನನನ ನಾ ಹಾಡುವೆ ತೈಥಕ
ಕುಣಿಯುವೆ
ತನನನ ಹಾಡುವೆ
ನಿನ್ನಂತೆ ನಾನೀಗ ಆಡುವೆ

Leave a Reply

Your email address will not be published. Required fields are marked *