
ಯುಐ- UI Movie Review in Kannada: Upendra.!
UI Movie Review in kannada: ಯುಐ, Upendra. UI ದೇಶದಾದ್ಯಂತ ಸದ್ದು ಮಾಡುತ್ತಿರುವ ಸಿನಿಮಾ, ಉಪೇಂದ್ರ ನಿರ್ದೇಶನ ಮತ್ತು ನಾಯಕ ನಟನಾಗಿ ನಟನೆ ಮಾಡಿರುವ ಸಿನಿಮಾ, ಈ ಚಿತ್ರಕ್ಕಾಗಿ ಪ್ರೇಕ್ಷಕರು ಮತ್ತು ಅಭಿಮಾನಿಗಳು ಸುಮಾರು ಎರಡು ವರ್ಷಗಳಿಂದ ಕಾದು ಚಿತ್ರ ಬಿಡುಗಡೆಗೊಂಡ ನಂತರ ಪ್ರತಿಯೊಬ್ಬರು ಹಬ್ಬದಂತೆ ಆಚರಿಸಿ ಬೆರಗುಗಣ್ಣಿನಿಂದ ನೋಡುತ್ತಿರುವ ಚಿತ್ರ. ಈ ಚಿತ್ರ ನೋಡಿದ ಪ್ರತಿಯೊಬ್ಬರೂ ಹುಬ್ಬೇರಿಸುವಂತೆ ಮಾಡಿದೆ. ಹಾಗಾದರೆ ಚಿತ್ರದಲ್ಲಿ ಅಂತದ್ದೇನಿದೆ ಅದರ ಕಥೆಯೇನು.? ಸಿನಿಮಾದ ವಿಮರ್ಶೆ ಮಾಡಿ ತಿಳಿಯೋಣ ಬನ್ನಿ.! ಚಿತ್ರದಲ್ಲಿ…