
ಮುಂದಿನ 10 ವರ್ಷದ ಅವಧಿಗೆ ಉತ್ತಮ ಷೇರುಗಳು- Best Stocks
Best Stocks to Invest for Next 10 Years ಭಾರತದ ಷೇರು ಮಾರುಕಟ್ಟೆಯು ಅಲ್ಪಾವಧಿ ಕಾಲದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದೆ ಆದರೆ ಧೀರ್ಘಾವಧಿ ಕಾಲದಲ್ಲಿ ಉತ್ತಮ ಲಾಭವನ್ನೇ ನೀಡಿದೆ. ಕಳೆದ 10 ವರ್ಷಗಳಲ್ಲಿ ಭಾರತೀಯ ಸೆನ್ಸೆಕ್ಸ್ (BSE) 233% ಲಾಭವನ್ನು ನೀಡಿದೆ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (NSE) 198% ಲಾಭವನ್ನು ನೀಡಿದೆ. ಮಾರುಕಟ್ಟೆಯು 10 ವರ್ಷಗಳ ಹಿಂದೆ ಹೂಡಿಕೆ ಮಾಡಿದ ಹೂಡಿಕೆದಾರರಿಗೆ ಉತ್ತಮ ಲಾಭವನ್ನು ನೀಡುವ ಮೂಲಕ ಬಹಳಷ್ಟು ಕೋಟ್ಯಾಧೀಶ್ವರರನ್ನು ಸೃಷ್ಟಿ ಮಾಡಿದೆ….