LIC-Bima-Sakhi-Yojana

LIC Bima Sakhi Yojana: ಮೋದಿಯ ಬಿಮಾ ಸಖಿ ಯೋಜನೆ.

LIC Bima Sakhi Yojana: ಮಹಿಳೆಯರಿಗೆ ಮೋದಿ ಸರ್ಕಾರದಿಂದ ಭರ್ಜರಿ ಕೊಡುಗೆ.! LIC LIC Bima Sakhi Yojana ಬಿಮಾ ಸಖಿ ಯೋಜನೆಯು ಭಾರತದ ನಂ. 1 ವಿಮಾ ಕಂಪನಿಯಾದ LIC ಕಂಪನಿಯ ವತಿಯಿಂದ ಭಾರತದ ಮಹಿಳೆಯರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಈ ಯೋಜನೆಯು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಿಡುಗಡೆ ಮಾಡಿದ್ದಾರೆ. ಈ ಯೋಜನೆಯು ಯಾರಿಗೆಲ್ಲಾ ಅನ್ವಯಿಸಲಿದೆ, ಅರ್ಜಿಯನ್ನು ಹೇಗೆ ಸಲ್ಲಿಸಬೇಕು, ಯಾವೆಲ್ಲಾ ದಾಖಲೆಗಳು ಬೇಕು, ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳೇನು…

Read More