Song: |
Sole Illa Ninna Haadu |
Album/Movie: |
Yudha Kaanda |
Singer: |
S.P. |
Music Director: |
Hamsalekha |
Lyricist: |
Hamsalekha |
Music Label : |
Lahari Music |
ಸೋಲೆ
ಇಲ್ಲಾ… ನಿನ್ನ ಹಾಡು ಹಾಡುವಾಗ
ಗೆಲುವೇ
ಎಲ್ಲಾ… ನಿನ್ನ ಪ್ರೀತಿ ಕಾಯುವಾಗ
ಹಾಡುವ
ಈಗ ಜೀವನ ರಾಗ
ಲ
ಲ ಲ ಲ ಲ ಲ ಲ ಲ ಲ ಲ
ಲ ಲ
ಹೂವು
ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ
ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಜೀವನ
ಒಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಭೂಮಿ
ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು
ಸೋಲೆ
ಇಲ್ಲಾ… ನಿನ್ನ ಹಾಡು ಹಾಡುವಾಗ
ಗೆಲುವೇ
ಎಲ್ಲಾ… ನಿನ್ನ ಪ್ರೀತಿ ಕಾಯುವಾಗ
ಹಾಡುವ
ಈಗ ಜೀವನ ರಾಗ
ಲ
ಲ ಲ ಲ ಲ ಲ ಲ ಲ ಲ ಲ ಲ ಲ
ಹೂವು
ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ
ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಮೋಡ
ಕವಿದಾ… ಆ ಚಂದ್ರ ಹೊರಗೆ ಬರದೆ ಇರಲು
ಬಾಳಲಿ
ಶೂನ್ಯವೆ ತುಂಬಿರಲು
ಭೂಮಿಯೆ
ಸಿಡಿಯುತ ಬಿರಿದಿರಲು
ಧೈರ್ಯ
ಒಂದೆ ದೀಪ…
ಶೌರ್ಯ
ಅದರ ರೂಪ…
ಸತ್ಯ
ನಮಗೆ ದಾರೀ…
ಸುಳ್ಳೆ
ನಮಗೆ ವೈರೀ…
ಹಾಡುವ
ಈಗ ಜೀವನ ರಾಗ
ಲ
ಲ ಲ ಲ ಲ ಲ ಲ ಲ ಲ ಲ ಲ ಲ
ಹೂವು
ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ
ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಬೆಳ್ಳಿ
ರಥದ ಸೂರ್ಯ ದಿನವು ನಗುತ ಬರುವ
ಆದರು
ಅವನಿಗೂ ಮೇಘಗಳ
ಪರದೆಯ
ಜೊತೆಯಲಿ ಇದೆ ಜಗಳ
ಬದುಕೆ
ಯುದ್ಧಕಾಂಡ
ಹೃದಯ
ಯಜ್ಞ ಕುಂಡ
ಸಿಡಿಯೆ
ಅಗ್ನಿಜ್ವಾಲೆ…
ತೊಡಿಸೆ
ವಿಜಯಮಾಲೆ
ಹಾಡುವ
ಈಗ ಜೀವನ ರಾಗ
ಲ
ಲ ಲ ಲ ಲ ಲ ಲ ಲ ಲ ಲ ಲ ಲ
ಹೂವು
ಮುಳ್ಳು ಜೋಡಿಯಾಗಿ ಬಾಳೋದೇಕೆ ಹೇಳು
ಬೇರೆ
ಮಾಡೋ ಕೈಗಳ ಮೇಲೆ ಹೋರಾಡೋಕೆ ಕೇಳು
ಜೀವನ
ಒಂದು ತೂಗುಯ್ಯಾಲೆ ಯಾಕೆ ನೀನು ಹೇಳು
ಭೂಮಿ
ಮೇಲೆ ನಮ್ಮ ಬಾಳು ಯುದ್ಧಕಾಂಡ ಕೇಳು
ಸೋಲೆ
ಇಲ್ಲಾ ನಿನ್ನ ಹಾಡು ಹಾಡುವಾಗ
ಗೆಲುವೇ
ಎಲ್ಲಾ ನಿನ್ನ ಪ್ರೀತಿ ಕಾಯುವಾಗ
ಹಾಡುವ
ಈಗ ಜೀವನ ರಾಗ
ಲ
ಲ ಲ ಲ ಲ ಲ ಲ ಲ ಲ ಲ