PK-Music
Song : Rhythm of shivappa
Music : J Anoop Seelin
Lyrics : Pramod Maravante
Singers : Sharan, Shivarajkumar
Opera Voice : Saanvi Shetty
ಎ ಫಾರ್ ಆಪಲ್ ಬೀ ಫಾರ್ ಬಾರ್ಬರ್
ಐ ಆಮ್ ಯುವರ್ ಹೆಡ್ ಮಾಸ್ಟರ್
ತಲೆ ಎಲ್ಲ ಮಾತಾಡೋರು
ತಲೆ ಎತ್ಕೊಂಡು ಓಡಾಡೋರು
ತಲೆ ಹಿಡ್ಕೊಂಡು ಮೆರೆದಾಡೋರು
ರಾಜ ಇರ್ಲಿ ಮಂತ್ರಿ ಇರ್ಲಿ ಸೀ ಎಮ್ ಇರ್ಲಿ
ಪೀ ಎಮ್ ಇರ್ಲಿ ಕೆಮ್ಮಂಗಿಲ್ಲ ಕತ್ರಿ ಇದ್ರೆ ನಮ್ ಕೈಯಲ್ಲಿ
ಜಿಂಗ ಜಿಂಗ ಜಿಂಗ ಲಾಲ
ದೋಸ್ತಾ ಯಾಕೋ ಹಿಂಗಾದ್ನಲ್ಲ ಸ್ಪೆಸಲ್ಲು ಏನ್ ಸ್ಪೆಸಲ್ಲು
ಈಗ ಸ್ಟಾರ್ಟ್ ಅಣ್ಣನ ಆಟ
ಸಂಜಿ ಮುಂದ ಸಂತಿಗ್
ಹೊಂಟ್ಯ ಶಿವಪ್ಪ
ಚಂದ್ರಿ ಸಿಕ್ರೆ ಲಗ್ನ ಆಗೆ ಬಾರಪ್ಪ
ಬಂಡೆಯ ತರಹ ಕಾದಿತ್ತು ಹೃದಯ
ಹೂವೊಂದು ಅರಳಿ ಬಂದಾಯ್ತು ಹೆಂಗಯ್ಯ
ಎಲೆ ಅಡಿಕೆ ಇದ್ದಂಗಿದ್ವಿ
ಸುಣ್ಣ ಬಂದು ಬಿದ್ದಾಂಗಾಯ್ತಪ್ಪ
ರಿದಮ್ ಆಫ್ ಶಿವಪ್ಪ
ಗರ್ನಲ್ ಜೊತೆ ಬೆಂಕಿ ಕಿಡಿ ಸೇರ್ಲೆಬೇಕೆ
ಮನಸಿನ ಸಕ್ಕರೆಗೆ ಇರುವೆಯು
ಬರಲಿ ಬಿಡು
ಮದುವೆಯ ಆಗೆ ಇದು
ಮುಜುಗರ ಸೈಡಿಗಿಡು
ಲವ್ವು ಸ್ವಂತ ಬ್ಯುಸಿನೆಸ್ ತರ
ಫ್ರೆಂಡ್ ಶಿಪ್ ಅಂದ್ರೆ ಗವರ್ಮೆಂಟ್ ಜಾಬಪ್ಪ
ಹೊಂಟ್ಯ ಶಿವಪ್ಪ
ಚಂದ್ರಿ ಸಿಕ್ರೆ ಲಗ್ನ ಆಗೆ ಬಾರಪ್ಪ
ಕರೆಂಟೆ ಇರದ ಊರಿನ ಒಳಗೆ
ಬಲ್ಪಿನ ಬೆಳಕು ಕಂಡಂಗೆ ನಂಗೆ
ಸುಣ್ಣ ಬಂದು ಬಿದ್ದಾಂಗಾಯ್ತಪ್ಪ
ರಿದಮ್ ಆಫ್ ನಮ್ಮಪ್ಪ
ಲವ್ವಿಗಿಲ್ಲ ಹಾಲಿಡೇ