Premanuraaga Baalalli thumbi Lyrics – Hrudaya Geethe Song Lyrics – ಪ್ರೇಮಾನುರಾಗ ಬಾಳಲ್ಲಿ ತುಂಬಿ

Prema AnuraagaSong
Lyrics from Hrudayageethe Kannada Movie,
Prema AnuraagaSong was Released on 1989.

 

Hrudaya Geethe
Kannada Romance Movie was Released
on 9 February 1989. Presenting from
the Banner of  Kalakruthy. H.R Bhargava is a
Producer of the Movie, And the Movie Directed by H.R Bharagava. Music Director is Rajan-Nagendra.

 

Prema AnuraagaKannada
Song Lyrics by Su Rudramurthy Shastry, and
the Song Composed by Rajan-Nagendra.
Song Sung by S.B Balasubramanya. Starring
Vishnuvardhan, Khushboo, Bhavya
& Others

About the Song

Movie          

Hridaya
Geethe

Song

Prema
Anuraaga

Music

Rajan-Nagendra

Lyrics

Shyamasundara
Kulkarni

Singer

SPB

Music Label

SRS
Media



ಪ್ರೇಮಾನುರಾಗ ಬಾಳಲ್ಲಿ ತುಂಬಿ
ಮನಸುಗಳು ಕೂಡಲಿ ಶುಭಗೀತೆ ಹಾಡಲಿ
ಮನಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಗ……
♬♬♬♬♬♬♬♬♬♬


ಪ್ರೇಮ ಮಿಡಿದಾಗ ಜಗವ ಮರೆವ ಮಧುರ ಭಾವನ
ಭಾವ ಬೆರೆತಾಗ ಒಲಿದು ನಲಿದು ಪುಳಕ ಮೈಮನ
ಪ್ರೇಮ ಹೊಳೆಯಂತೆ ಹರಿದು ಎದೆಗೆ ತರುವ ತಲ್ಲಣ
ಪ್ರೇಮ ಹೂವಾಗಿ ಅರಳಿ ಮನದ ಮನೆಗೆ ತೋರಣ
ಮನುಜನ ಬಾಳಿಗೆ ಒಲವಿನ ಬಂಧನ ಮಧುಮಯ ಪ್ರೇಮಗಾನ
ಪ್ರೇಮಾನುರಾಗ ಬಾಳಲ್ಲಿ ತುಂಬಿ
ಮನಸುಗಳು ಕೂಡಲಿ ಶುಭಗೀತೆ ಹಾಡಲಿ
ಮನಸುಗಳು ಕೂಡಲಿ ಶುಭಗೀತೆ ಹಾಡಲಿ
ಪ್ರೇಮಾನುರಾಗ
♬♬♬♬♬♬♬♬♬♬


ಪ್ರೇಮ ಹೂವಲ್ಲ ವಿಷದ ಮುಳ್ಳು ಚುಚ್ಚಿ ನೋಯಿಸಿ
ಪ್ರೇಮ ಎದೆ ತುಂಬಾ ಉರಿಯ ಸುರಿದು ದಿನವೂ ಬೇಯಿಸಿ ಹಾ..
ಪ್ರೇಮ ಅವಿವೇಕ ಸುಖದ ಕನಸ ತುಳಿವ ಪಾತಕಿ
ಪ್ರೇಮ ಬರಿ ಮೋಸ ಮನವ ಮುರಿದು ನಗುವ ರಕ್ಕಸಿ
ಪ್ರೇಮ ಕಡುಪಾಪಿಯೋ
ಎದೆ ಸೀಳೋ ಅತಿ ಕ್ರೂರಿಯೋ
ಪ್ರೇಮ ಮನಮೋಹಕ
ಏನಲ್ಲ ನಯವಂಚಕ
ಸುಡುವುದು ಪ್ರೇಮ
ಕೊಲುವುದು ಪ್ರೇಮ
ಸಿಡಿಲು ಬಡಿದು ಬದುಕೇ ಬರಿದು

————————————————-

Hrudayageethe Movie Songs Lyrics

————————————————-

Yuga yugagale saagali Karaoke

Like My FaceBook Page : PK Music Lyrics

 

If you want any Kannada Sing
along Karaoke :
PK
Music Karaoke World

 

If you find any mistakes
in this Page of  Lyrics free feel to
correct it and Mention in the Comment Box.



Leave a Reply

Your email address will not be published. Required fields are marked *